ಹಿಂದೂಯೇತರ ಅಂಗಡಿಯನ್ನು ಧ್ವಂಸಗೊಳಿಸಿ ಪೈಶಾಚಿಕ ಕೃತ್ಯವೆಸಗಿದ ಶ್ರೀ ರಾಮಸೇನೆಯ ಗೂಂಡಾಗಳು; ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಆಕ್ರೋಶ
ಧಾರವಾಡ: ದೇವಾಲಯದ ಆವರಣದಲ್ಲಿದ್ದ ಮುಸ್ಲಿಮ್ ವ್ಯಾಪಾರಿಗಳಿಗೆ ಸೇರಿದ ಅಂಗಡಿಗಳನ್ನು ಧ್ವಂಸಗೊಳಿಸಿದ ಕೇಸರಿ ಶಾಲುಗಳನ್ನು ಹಾಕಿದ ಯುವಕರು, ಹೊಟ್ಟೆಗೆ ತಿನ್ನುವ ಕಲ್ಲಂಗಡಿಯನ್ನು ಎಸೆದು ಧ್ವಂಸ ಗೊಳಿಸಿರುವ ಅಮಾನವೀಯ ಘಟನೆ ನಡೆದಿದೆ. ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು…