ಬೆಳ್ತಂಗಡಿ: ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ
ಬೆಳ್ತಂಗಡಿ: ತಾಲೂಕಿನ ಕರಂಬಾರು ಕ್ವಾಟ್ರಾಸ್ ಮನೆಯೊಂದರ ಜಾಗದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಮನೆಯವರಲ್ಲಿ ಆತಂಕ ಮೂಡಿದೆ. ಬರೋಬ್ಬರಿ 12 ಅಡಿ ಉದ್ದ ಇರುವ ಸರ್ಪ ಕ್ವಾಟ್ರಸ್ ರಾಮ್ ಕುಮಾರ್ ಅವರ ಜಾಗದಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಸ್ನೇಕ್ ಜೋಯ್…