dtvkannada

Author: dtv

ಸಂತ ಫಿಲೋಮಿನಾ ಚರ್ಚ್ ಬಳಿ ಮಫ್ತಿಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್‌ನ ಚಿನ್ನದ ಸರ ಕದ್ದು ಪರಾರಿಯಾದ ಕಳ್ಳರು

ಮೈಸೂರು: ನಗರದಲ್ಲಿ ಸರಗಳ್ಳತನ ಮುಂದುವರಿದಿದ್ದು, ಮಫ್ತಿಯಲ್ಲಿದ್ದ ಹೆಡ್ ಕಾನ್‍ಸ್ಟೇಬಲ್ ಸರ ಕದ್ದು ಪರಾರಿಯಾಗಿರುವ ಘಟನೆ ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ನಡೆದಿದೆ. ಪರಾರಿಯಾದ ಕಳ್ಳರನ್ನು ಸಾರ್ವಜನಿಕರು ಚಿನ್ನದ ಸರದ ಸಮೇತ ಹಿಡಿದಿದ್ದಾರೆ. ಇಲಿಯಾಸ್ ಸರ ಕಳೆದುಕೊಂಡ ಪೇದೆ. 32…

ಜಿಂಕೆಯನ್ನು ಬೇಟೆಯಾಡಿ ಹೆಗಳ ಮೇಲೆ ಹೊತ್ತುಕೊಂಡು ಬಂದ ಬೇಟೆಗಾರರ ಗ್ಯಾಂಗ್

ಮಂಡ್ಯ: ಜಿಂಕೆ ಭೇಟೆಯಾಡಿದ್ದ ಕಾಡುಗಳ್ಳನನ್ನು ವನಪಾಲಕರು ಶೂಟೌಟ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.ನಾಲ್ವರು ಕಾಡುಗಳ್ಳರು ಬಂದೂಕಿನಿಂದ 2 ಜಿಂಕೆಗಳನ್ನು ಕೊಂದು ಹೆಗಲ ಮೇಲೆ ಹೊತ್ತಿಕೊಂಡು ಬರುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ವನಪಾಲಕರಿಗೆ ಈ…

ಪುತ್ತೂರು ಮೊಬೈಲ್ ರಿಟೈಲರ್ ಅಸೋಸಿಯೇಶನ್ ವತಿಯಿಂದ ವಿಕೆಂಡ್ ಕರ್ಫ್ಯೂ ರದ್ದು ಪಡಿಸಲು ಶಾಸಕರಿಗೆ ಮನವಿ

ಪುತ್ತೂರು : ಪುತ್ತೂರಿನ ಎಲ್ಲಾ ಮೊಬೈಲ್ ಅಂಗಡಿಗಳ ಮಾಲಕರ ‘ಮೊಬೈಲ್ ರಿಟೈಲರ್ ಅಸೋಸಿಯೇಶನ್‌ನ ಸಂಘದ ಪದಾಧಿಕಾರಿಗಳು ಪುತ್ತೂರಿನ ಮಾನ್ಯ ಶಾಸಕರಾದ ಸಂಜೀವ ಮಠಂದೂರ್ ಅವರನ್ನು ಇಂದು ಭೇಟಿಯಾಗಿ ವೀಕೆಂಡ್ ಕರ್ಪ್ಯೂ ಅನ್ನು ರದ್ದು ಮಾಡುವ ಬಗ್ಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ…

ಸಮುದ್ರದ ನೀರಲ್ಲಿ ಕಂಡುಬಂದ ದೈತ್ಯ ಹಾವು; ಬೋಟ್ನತ್ತ ನುಗ್ಗಿ ಬಂದ ಹಾವಿನ ವಿಡಿಯೋ ವೈರಲ್

ಇತ್ತೀಚೆಗೆ ಆಸ್ಟ್ರೇಲಿಯಾದ ಯೂಟ್ಯೂಬರ್ ಒಬ್ಬಾತ ಹಂಚಿಕೊಂಡ ವಿಡಿಯೋ ಒಂದು ಈಗ ಎಲ್ಲರ ಗಮನ ಸೆಳೆದು ಹುಬ್ಬೇರುವಂತೆ ಮಾಡುತ್ತಿದೆ. ಆಸಿಸ್ನ ಬ್ರೋಡಿ ಮಾಸ್ ಎಂಬಾತ ಈ ವಿಡಿಯೋ ಮಾಡಿದ್ದು, ಅದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್…

ವೀಕೆಂಡ್ ಕರ್ಪ್ಯೂ ಬಗ್ಗೆ ಜಲೀಲ್ ಮುಕ್ರಿ ಗೀಚಿದ ಬರಹ; ನೀವು ಓದಿ

ವೀಕೆಂಡ್ ಕರ್ಫ್ಯೂ ಮಾನ ಇಲ್ಲದವರಿಗೆಕುಡಿದು ಚರಂಡಿಗೆ ಬೀಳುವವರಿಗೆಬಟ್ಟೆ ಯಾಕೆ ?ಮುಂದೆ ಹೆಜ್ಜೆಯಿಡದವರಿಗೆನಿಶ್ಚಲ ಆಡಳಿತಕ್ಕೆ ಚಪ್ಪಲಿ ಯಾಕೆ ? ಜನ ಸಾಮಾನ್ಯರಸಂಪರ್ಕ ಬೇಡದವರಿಗೆಮೊಬೈಲ್ ಯಾಕೆ ?ಅಗತ್ಯ ಅನಗತ್ಯ ವಸ್ತುತಿಳಿಯದವರಿಗೆ ಹಾಲು/ ಆಲ್ಕೋಹಾಲ್ವ್ಯತ್ಯಾಸ ತಿಳಿದಿರಬೇಕೆ..? ತಿಂಗಳ ಸಂಬಳಸರಿಯಾಗಿ ಏಸಿ ರೂಮೊಳಗೆ ಕುಳಿತುಸಿಗುವವರಿಗೆಬಡವರ ಹಸಿವು ತಿಳಿಸುವುದ್ಯಾಕೆ..?ಪಾಸಿಟಿವ್…

ಮತ್ತೊಮ್ಮೆ ಮೈದಾನಕ್ಕೆ ಎಂಟ್ರಿಕೊಟ್ಟ ಟೀಂ ಇಂಡಿಯಾ ಅಭಿಮಾನಿ ಜಾರ್ವೋ 69! ಮೈದಾನಕ್ಕೆ ಎಂಟ್ರಿ ಕೊಟ್ಟು ಜೈಲು ಸೇರಿದ ಕ್ರಿಕೆಟ್ ಅಭಿಮಾನಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂಧ್ಯದ ಎರಡನೇ ದಿನ, ಜಾರ್ವೋ ಭಾರತದ ಜರ್ಸಿ ಧರಿಸಿ ಮತ್ತೆ ಮೈದಾನ ಪ್ರವೇಶಿಸಿದರು.ಜಾರ್ವೋ ಈ ರೀತಿ ಮೈದಾನಕ್ಕಿಳಿಯುವುದು ಇದು ಮೂರನೇ ಬಾರಿ. ಮೊದಲ ಎರಡು ಭಾರಿ ಮೈದಾನ ಪ್ರವೇಶಿಸಿದಕ್ಕೆ ಲಾರ್ಡ್ಸ್ ಮೈದಾನ ಅವರಿಗೆ…

ಸ್ನೇಹವೆಂಬುದು ಶುಭ್ರವಾದ ನೀಲಿ ಅಗಸದಂತೆ , ಜಾತಿ ಮತಗಳಿಲ್ಲ ನಾನು ತಾನು ಎಂಬುವುದಿಲ್ಲ

ಸ್ನೇಹವೆಂಬುದು ಶುಭ್ರವಾದ ನೀಲಿ ಅಗಸದಂತೆ ಹರಿಯುವ ತಿಳಿ ನೀರಿನ ಕಲರವದಂತೆ ಇಲ್ಲಿ ಕೊಂಕು ಬಿಂಕಗಳಿಲ್ಲ .ಜಾತಿ ಮತಗಳಿಲ್ಲ ನಾನು ತಾನು ಎಂಬುವುದಿಲ್ಲ . ನವ ಚೇತನ ನಿತ್ಯ ನೂತನ ಅನುದಿನ ವಸಂತಮಯ ಈ ಗೆಳೆತನ ಈ ಸ್ನೇಹಕ್ಕೆ ಎಲ್ಲೇ ಇಲ್ಲ ಎರಡು…

ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್’ಟೇಬಲ್’ಗೆ ಹಿಗ್ಗಾಮುಗ್ಗಾ ಥಳಿತ

ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್’ಗೆ ಆಕೆಯ ಪತಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.ಮಹಿಳೆ ಜೊತೆ ಪೊಲೀಸ್ ಕಾನ್ಸ್​ಟೇಬಲ್ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಪತಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ. ಹೀಗಾಗಿ ಮಹಿಳೆಯ…

ಬಾಲಿವುಡ್ ಚಲನಚಿತ್ರ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಮುಂಬೈ ಸೆ.2 : ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್​ ಶುಕ್ಲಾ ಅವರು ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ಬಿಗ್​ ಬಾಸ್​ ಹಿಂದಿ 13ನೇ ಸೀಸನ್​ ವಿನ್ನರ್​ ಆಗಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ‘ಬಾಲಿಕಾ ವಧು’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ…

ರಾಮಕುಂಜ ಮೂಲದ ಯುವತಿಯರ ಭೇಟಿಗೆ ಪುತ್ತೂರು ಬಂದಿದ್ದ ರಾಯಚೂರಿನ ಯುವಕರಿಗೆ ಹಲ್ಲೆ ಪ್ರಕರಣ; ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಪುತ್ತೂರಿನ ಯುವತಿಯನ್ನು ಭೇಟಿಯಾಗಲು ರಾಯಚೂರಿನಿಂದ ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣ ನಿನ್ನೆ ನಡೆದಿತ್ತು.ಘಟನೆ…

error: Content is protected !!