dtvkannada

Category: ವಿಶೇಷ ಲೇಖನಗಳು

ಅನಾಥ ಮಕ್ಕಳ ಪರಿಚಾರಕ, ಶಿಕ್ಷಣ ಕೇಂದ್ರಗಳ ಪ್ರತಿಷ್ಠಾಪಕ

ನಾಡು ಕಟ್ಟಿದ ನೇತಾರ, ಮಮ್ಮುಂಞಿ ಹಾಜಿ ಎಂಬ ಸಮಾಜ ಚಿಂತಕ

✍🏻ಎಸ್.ಪಿ.ಬಶೀರ್ ಶೇಖಮಲೆ

ನೆನಪಿನಂಗಳದಲ್ಲಿ ಸದಾ ಹಸಿರಾಗಿರುವ ಅನಾಥ ಮಕ್ಕಳ ಪರಿಚಾರಕ. ಜ್ಞಾನ ಮಂದಿರದ ಮಗ್ಗುಲಲ್ಲಿ ಮಲಗಿರುವ ಶಿಕ್ಷಣ ಕೇಂದ್ರಗಳ ಪ್ರತಿಷ್ಠಾಪಕ. ನಾಡು ಕಟ್ಟಿದ ನೇತಾರ ಇವರು ಸರಿ ಸಾಟಿ ಇಲ್ಲದ ಜನ ಸೇವಕ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇದ್ದ ಮಮ್ಮುಂಞಿ ಹಾಜಿ ಎಂಬ…

ಪ್ರತಿರೋಧ ಬೇರೆ ಪ್ರತಿಕಾರ ಬೇರೆ – ಹುಸೇನ್

ದೆಹಲಿಯಲ್ಲಿ ನಿನ್ನೆ ಈ ಘಟನೆ ಆದ ನಂತರ ಹಲವಾರು ಜನರು ಕವಿತೆ ಬರೆಯುವವರು ಎಲ್ಲಿ?, ಕತೆ ಬರೆಯುವವರು ಎಲ್ಲಿ?, ಈಗ ಕರುಣೆ ಬರುವುದಿಲ್ಲವೇ? ಇದಕ್ಕೆ ಅವರ ಮನಸ್ಸು ಕರಗುವುದಿಲ್ಲವೇ? ಎಂದೆಲ್ಲಾ ಪ್ರಶ್ನಿಸುತ್ತಾ, ‘ಪ್ರತಿರೋಧ ತಪ್ಪಲ್ಲ’ ಎನ್ನುತ್ತಾ ಏನೇನೋ ಕತೆ ಬರಿತಾ ಇದ್ದಾರೆ.…

ವಿಭಜಿಸಿ ಹೊಡೆಯುವ ಕುತಂತ್ರಕ್ಕೆ ಬಲಿಯಾದರೇ ಕ್ರೈಸ್ತರು? – ಓಸ್ಕರ್ ಲುವಿಸ್

ಹೀಗೆ ‘ನಮ್ಮತನ’ವನ್ನು ಕಳೆದುಕೊಂಡು ಯಾರದ್ದೋ ಮರ್ಜಿಯಲ್ಲಿ ಗುಲಾಮರಂತೆ, ಕ್ಷಣಕ್ಷಣಕ್ಕೂ ‘ಯಾರಾದರೂ ನೋಡುತ್ತಾರೆ, ಯಾರಾದರೂ ಕೇಳಿಸಿಕೊಳ್ಳುತ್ತಾರೆ’ ಎಂದು ಹೆದರಿಕೊಂಡು ಬದುಕುವುದೂ, ಡಿಟೆನ್ಷನ್ ಕ್ಯಾಂಪ್ ಗಳಲ್ಲಿ ಬಂಧಿಯಾಗಿ ಕಾಲಕಳೆಯುವುದು ಎರಡೂ ಒಂದೇ ಅಲ್ಲವೇ? ಭಾರತದ ಒಟ್ಟು ಜನಸಂಖ್ಯೆಯ 2.3 ಶೇಕಡಾದಷ್ಟು ಜನರಿರುವ ಕ್ರೈಸ್ತ ಧರ್ಮವು…

ಡಿಟಿವಿ ಕನ್ನಡದ ಎಲ್ಲಾ ಓದುಗರಿಗೆ, ಜಾಹಿರಾತುದಾರರಿಗೆ, ಹಿತೈಷಿಗಳಿಗೆ ಹೊಸ ವರ್ಷದ ಶುಭಾಶಯಗಳು.

2021ಕ್ಕೆ ವಿದಾಯ ಕೋರಿ 2022ಕ್ಕೆ ಸ್ವಾಗತ ಮಾಡುತ್ತಿದ್ದೇವೆ. ಮತ್ತೆ ಬದುಕಿನ ಹೊಸ ಅಧ್ಯಾಯ ಆರಂಭ. ಹೊಸ ಹುರುಪು, ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಆಲೋಚನೆಗಳು, ಹೊಸ ತಿಂಗಳು…ಈ ವರ್ಷವು ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು…

ಕೋಮು ದ್ವೇಷದ ಜ್ವಾಲೆ ನಮ್ಮ ಮನೆಯ ಸುಡದಿರಲಿ;ಲೇಖನ ✍🏻ಕೆ.ಪಿ ಬಾತಿಶ್ ತೆಕ್ಕಾರು

ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಕರಾವಳಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ.ಧರ್ಮ, ಧರ್ಮಗಳ ಮದ್ಯೆ ಕೋಮು ದ್ವೇಷವೂ ಮತ್ತೆ ಕೆನ್ನಾಲಿಯ ಹೊರ ಸೂಸುತ್ತಿದೆ.ಈ ಕೆಂಡವು ನಮ್ಮ ಮನೆಯ ಸುಡುವ ಮುನ್ನ ಎಚ್ಚೆತ್ತುಕೊಳ್ಳೋಣ. ರಾಜಕೀಯ ಲಾಭಕ್ಕಾಗಿ ನಡೆಸುವ ಪ್ರೋಚೋದನಾ ಭಾಷಣಗಳು ಅತಿರೇಕಗಳು ಬಡವರ ಮನೆಯ ಒಲೆಯನ್ನು…

ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಪ್ರಯೋಗ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ – ಲೇಖನ: ಮುಹಮ್ಮದ್ ಅಸ್ಗರ್ (ವಕೀಲರು ಮಂಗಳೂರು)

ನಾನು ಪುತ್ತೂರಿನ ಕಮ್ಯೂನಿಟಿ ಸೆಂಟರ್’ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯವೈಖರಿಯನ್ನು ಕಂಡು ಸಂತೋಷ ಮತ್ತು ಆಶ್ಚರ್ಯಕರವಾಯಿತು. ಜ್ಞಾನ -ಕೌಶಲ್ಯ ಮತ್ತು ಪ್ರತಿಭೆಯನ್ನು ಯಾವ ರೀತಿ ಉಪಯೋಗಿಸಬಹುದು, ಪ್ರಪಂಚದ ಪ್ರಸ್ತುತ ಬೆಳವಣಿಗೆ ಮತ್ತು ತಂತ್ರಜ್ಞಾನದಿಂದಾಗಿ ಯುವ ತಲೆಮಾರಿಗೆ ಸಿಗುವ ಸ್ಪರ್ಧೆ, ಅವಕಾಶ…

ಆ ಎರಡು ಮರಣಗಳು ನಮ್ಮನ್ನೂ ಎಚ್ಚರಿಸುವಂತಿತ್ತು! ಲೇಖನ: ಸ್ನೇಹಜೀವಿ ಅಡ್ಕ

ಎಲ್ಲಿ ಕಂಡರೂ ಮುಗುಳ್ನಗುತ್ತಾ ಮಾತಿಗಿಳಿಯುತ್ತಿದ್ದ ಅಝೀಝ್ ಎಂದಿನಂತೆ ತನ್ನ ಅಂಗಡಿಗೆ ಮನೆಯಿಂದ ಹೊರಟು ಇನ್ನೇನು ಐನೂರು ಮೀಟರ್ ನಷ್ಟು ದೂರ ಕ್ರಮಿಸುವ ಮುನ್ನವೇ ವಿಧಿಯ ಕರೆಗೆ ಓಗೊಟ್ಟು ಈ ಲೋಕಕ್ಕೆ ಯಾತ್ರೆಯಾಗಿ ಮೂರು ದಿವಸಗಳು ಕಳೆದಿತ್ತಷ್ಟೇ.ಜನರ ಮನದಲ್ಲಿ ಆ ಭೀಕರತೆಯ ನೋವು…

ಅಮ್ಮಂದಿರ ಪ್ರಸವ ವೇದನೆ ಅಸದಳ ! ವೈರಲ್ ಲೇಖನ

ಅಮ್ಮಂದಿರ ಪ್ರಸವ ವೇದನೆ ಅಸದಳ! 14 ವರ್ಷಗಳ ನಂತರ ಮೊದಲ ಮಗು ಹುಟ್ಟಿತು, ಆದರೆ ತಾಯಿ ಈ ಜಗತ್ತನ್ನು ತೊರೆದಳು, ಡಾಕ್ಟರಿಗೆ ತನ್ನ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ. ಈ ಡಾಕ್ಟರ್ ಈ ಕೆಳಗಿನ ಚಿತ್ರವನ್ನು ಪ್ರಕಟಿಸಿದರು ಮತ್ತು ಬಿಕ್ಕಿ ಬಿಕ್ಕಿ ಅತ್ತರು ಮತ್ತು…

ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ.

ಬೆಂಗಳೂರು : “ಬತ್ತದ ತೊರೆ ಸ್ನೇಹ ಬಳಗ” ಕಾರಂತಜ್ಜನ ನೆರಳಿನಡಿಯಲ್ಲಿ ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ…

ಕರ್ನಾಟಕ ಮುಸ್ಲಿಂ ಸಮುದಾಯದ ಮರೆಯಲಾಗದ ಮಾಣಿಕ್ಯ ಬೇಕಲ್ ಉಸ್ತಾದ್

✍ಲೇಖನ : ಬಾತಿಶ್ ತೆಕ್ಕಾರ್ ಬೇಕಲ್ ಉಸ್ತಾದ್ ನಮ್ಮನ್ನಗಲಿ ಒಂದು ವರುಷಗಳು ಕಳೆಯಿತು.ಕರ್ನಾಟಕದಲ್ಲಿ ಖಾಝಿ ಎಂಬ ಮಹೋನ್ನತ ಸ್ಥಾನವನ್ನು ಅರ್ಥ ಪೂರ್ಣವಾಗಿ ಆಲಂಕರಿಸಿದವರಾಗಿದ್ದಾರೆ ಶೈಖುನಾ ತಾಜುಲ್ ಫುಕಹಾಃ ಬೇಕಲ್ ಉಸ್ತಾದ್.ಕರ್ಮ ಶಾಸ್ತ್ರಗಳ ಕಿರೀಟವೆಂದೇ ಕರೆಯಲ್ಪಡುವ ಫಿಕ್ಹ್ ಶಾಸ್ತ್ರಜ್ಞ ಬೇಕಲ್ ಉಸ್ತಾದರ ಅಗಲುವಿಕೆ…

error: Content is protected !!