dtvkannada

Category: ಕರಾವಳಿ

ಸುಳ್ಯ: ಮೊಗರ್ಪಣೆ ಮಸೀದಿ ಬಳಿ ಹೊಟೇಲ್ ಫಿಶ್ ಲ್ಯಾಂಡ್ ಶುಭಾರಂಭ

ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಮೊಗರ್ಪಣೆ ದರ್ಗಾ ಮಸೀದಿ ಬಳಿ ಹೊಟೇಲ್ ಫಿಶ್ ಲ್ಯಾಂಡ್ ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ಶುಭಾರಂಭಗೊಂಡಿತು.ಪ್ರಸಿದ್ಧ ವಿದ್ವಾಂಸ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಯು.ಎಸ್ ಕುಂಞಿಕೋಯ ತಂಙಳ್…

ಕಾಲೇಜಿನಲ್ಲಿ ಹಿಜಾಬ್ ಬೇಕೆಂದು ಪಟ್ಟು ಹಿಡಿಯುವವರು ಪಾಕಿಸ್ತಾನಕ್ಕೆ ಹೋಗಲಿ-ಯು.ಟಿ.ಖಾದರ್

ಮಂಗಳೂರು: ತರಗತಿಗಳಲ್ಲಿ ಹಿಜಾಬ್ ವಿಚಾರ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕರ್ನಾಟಕ ವಿರೋಧ ಪಕ್ಷದ ಉಪ ನಾಯಕ ಮಾಜಿ ಶಾಸಕ ಯು.ಟಿ ಖಾದರ್ ರವರ ಹೇಳಿಕೆ ಮುಸಲ್ಮಾನರೆಡೆಯಲ್ಲಿ ಇದೀಗ ಬಾರೀ ಸುದ್ದಿಯಾಗುತ್ತಿದೆ. ಹಿಜಾಬ್ ವಿಚಾರವಾಗಿ ಮಂಗಳೂರು…

ಸುಳ್ಯ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ,ಕೂಡಲೇ ಆರೋಪಿಗಳನ್ನು ಬಂಧಿಸಲು ಎಸ್‌ಡಿಪಿಐ ಆಗ್ರಹ

ಸುಳ್ಯ, ಜೂ 06:-ಕಳೆದ ರಾತ್ರಿ ಸುಳ್ಯದ ವೆಂಕಟರಮನ ಸೊಸೈಟಿ ಬಳಿ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಲೆ ನಡೆಸಲು ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ. ವರ್ಷಗಳ ಹಿಂದೆ ಪೈಚಾರ್ ಸಮೀಪದ…

ಕಾಶ್ಮೀರದ ವ್ಯಕ್ತಿ ಮಕ್ಕಾದಲ್ಲಿ ನಿಧನ; ಅಂತ್ಯ ಕ್ರಿಯೆ ನೆರವೇರಿಸಿದ ಐ ಎಸ್ ಎಫ್

ಸೌದಿ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದರು. ಉಮ್ರಾ ಗ್ರೂಪ್ ನಲ್ಲಿ ಉಮ್ರಾ ನಿರ್ವಹಣೆಗೆ ಬಂದ ಖಾಲಿಕ್ ರವರು ತಮ್ಮ ಗ್ರೂಪ್ ನಿಂದ ಬೇರ್ಪಟ್ಟು ಹಲವು ದಿನಗಳ…

ಪುತ್ತೂರು: ಅರಿಯಡ್ಕ ಜಮಾಅತಿನ ಮದ್ರಸ ವಿದ್ಯಾರ್ಥಿಗಳಿಂದ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಪುತ್ತೂರು: ಕುಂಬ್ರ ಸಮೀಪದ ಅರಿಯಡ್ಕ ಜಮಾಅತ್‌ನ ಮಿಫ್ತಾಹುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅರಿಯಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಪಿಎಂ ಅಬ್ದುಲ್ ರಹಮಾನ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಫಲನೀಡುವ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ…

ಸುಳ್ಯ: ನಾಳೆ ಮೊಗರ್ಪನೆಯಲ್ಲಿ ಹೊಟೇಲ್ “ಫಿಶ್ ಲ್ಯಾಂಡ್” ಶುಭಾರಂಭ

ಸುಳ್ಯ: ಮಾಣಿ ಮೈಸೂರು ಹೆದ್ದಾರಿಯ ಮೊಗರ್ಪನೆ ದರ್ಗಾ ಮಸೀದಿ ಬಳಿ ಇರುವ ಹೊಟೇಲೊಂದು ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ನಾಳೆ ಸಂಜೆ 5 ಗಂಟೆಗೆ ಶುಭಾರಂಭಗೊಳ್ಳಲಿದ್ದು ಸಂಸ್ಥೆಯ ಉದ್ಘಾಟನೆಯನ್ನು ಸಯ್ಯದ್ ಝೈನುಲ್ ಆಬೀದಿನ್ ತಂಙಳ್ ದುಗಲಡ್ಕರವರು ನೆರವೆರಿಸಲಿದ್ದಾರೆ. ಮೊಗರ್ಪನೆ ಮಸೀದಿಯ ಸಮೀಪದಲ್ಲೆ ಸಸ್ಯಹಾರಿ…

ವಿಟ್ಲ: ಸೈಕಲ್’ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಹರಿದ ಜೆಸಿಬಿ; ಬಾಲಕ ಸ್ಥಳದಲ್ಲೇ ಮೃತ್ಯು

ವಿಟ್ಲ: ಸೈಕಲ್ ಮೇಲೆ ಜೆಸಿಬಿ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಕನ್ಯಾನ ಸಮೀಪದ ಕಣಿಯೂರು ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಕಣಿಯೂರು ಹಸೈನಾರ್ ಎಂಬವರ ಪುತ್ರ ಮಹಮ್ಮದ್ ಅಖಿಲ್(12) ಎಂದು ತಿಳಿದು ಬಂದಿದೆ.ಇಂದು ಸಂಜೆ ಹಾಲಿನ ಡಿಪೋಗೆ ಹೋಗಿ…

ಮಾಣಿ: ಸೂರಿಕುಮೇರಿನಲ್ಧಿ ಸರಣಿ ಕಳ್ಳತನ; ಎರಡು ಮನೆ ಒಂದು ಅಂಗಡಿಯ ಬೀಗ ಮುರಿದು ನಗದು ಮತ್ತು ಆಭರಣ ಕಳ್ಳತನ..!!

ಮಾಣಿ : ಇಲ್ಲಿನ ಸೂರಿಕುಮೇರು ಎಂಬಲ್ಲಿ ಹೈವೇ ಚಿಕನ್ ಸ್ಟಾಲ್ ಬಳಿಯ ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ಒಳ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರು ಕಪಾಟುಗಳನ್ನೆಲ್ಲಾ ಜಾಲಾಡಿ ಒಂದು ಮನೆಯಿಂದ ಬಾಡಿಗೆ ನೀಡಲು…

ಪೆರ್ಲಂಪಾಡಿ ಚರಣ್ ರಾಜ್ ರೈ ಕೊಲೆ ಪ್ರಕರಣದ ಸುಳಿವು; ಕಿಶೋರ್ ಪೂಜಾರಿ ತಂಡದಿಂದ ಕೃತ್ಯ?

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ಕಲ್ಲಡ್ಕ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯಾಗಿದ್ದ ಚರಣ್ ರಾಜ್ ಅವರನ್ನು ಶನಿವಾರ ಸಂಜೆ ಮಾರಕ…

ಹಿಂ.ಜಾ.ವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರಾಜ್ ಬರ್ಬರ ಹತ್ಯೆ

ಪುತ್ತೂರು: ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ರೈ(29) ರನ್ನು ಪಮರ್ಲಂಪಾಡಿ ಸಮೀಪ ಇಂದು ಮಧ್ಯಾಹ್ನ ಹತ್ಯೆ ಮಾಡಲಾಗಿದೆ. 2019 ಸೆ.3 ರಂದು ಸಂಪ್ಯದಲ್ಲಿ ಹಿಂದೂ ಜಾಗರಣ ವೇದಿಕೆ…

error: Content is protected !!