dtvkannada

Category: ಕರಾವಳಿ

ಉಡುಪಿ: ಬರ್ತ್‌ಡೇ ಕೇಕನ್ನು ತಲವಾರಿನಿಂದ ಕತ್ತರಿಸಿದ ಯುವಕರು; ಏಳು ಜನರ ವಿರುದ್ಧ ಎಫ್ಐಆರ್ ದಾಖಲು

ಉಡುಪಿ: ತನ್ನ ಬರ್ತ್‌ಡೇ ಆಚರಿಸುವ ಸಂದರ್ಭ ತಲವಾರಿನಿಂದ ಕೇಕ್‌ ಕಟ್‌ ಮಾಡುವ ಮೂಲಕ ಆಚರಿಸಿದ ಪರಿಣಾಮ ಜೈಲು ಕಂಬಿ ಎಣಿಸಿದ ಘಟನೆ ಉಡುಪಿಯ ಜಿಲ್ಲೆಯ ಪಡುಬಿದ್ರೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ 7 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆಯೆಂದು ವರದಿಯಾಗಿದೆ. ಪಡುಬಿದ್ರಿ ನಿವಾಸಿಗಳಾದ…

ಉಪ್ಪಿನಂಗಡಿ: ಕಾಲೇಜು ಆವರಣದೊಳಗೆ ಅಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರ ವೀಡಿಯೋ ಮಾಡಿದ ಆರೋಪ; ಮೂವರು ವರದಿಗಾರರ ವಿರುದ್ಧ ಪ್ರಕರಣ ದಾಖಲು

ಉಪ್ಪಿನಂಗಡಿ: ಬೇಸಿಗೆ ರಜೆಯ ನಿಮಿತ್ತ ತಣ್ಣಗಿದ್ದ ಹಿಜಾಬ್ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ.ಉಪ್ಪಿನಂಗಡಿಯ ಸರಕಾರಿ ಪದವಿ ಕಾಲೇಜಿನ ಕ್ಯಾಂಪಸ್ ಒಳಗಡೆ ಅತಿಕ್ರಮ ಪ್ರವೇಶಿಸಿ ಹಿಜಾಬ್’ಧಾರಣಿ ವಿದ್ಯಾರ್ಥಿನಿಯರ ವೀಡಿಯೋ ತೆಗೆದು, ತಡೆಯಲು ಬಂದ ವಿದ್ಯಾರ್ಥಿನಿಯರ ಶಾಲು ಎಳೆದ ಆರೋಪದಲ್ಲಿ ಮೂವರು ಪತ್ರಕರ್ತರ ವಿರುದ್ಧ…

ಪುತ್ತೂರು: ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದ ಕುಂಬ್ರದ ವ್ಯಕ್ತಿ ಮದೀನಾದಲ್ಲಿ ನಿಧನ

ಪುತ್ತೂರು: ಸೌದಿ ಅರೇಬಿಯಾ ನಾಡಿಗೆ ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರ ನಿವಾಸಿ ಅಬ್ದುಲ್ ರಹಿಮಾನ್(65) ಎಂಬವರು ಮದೀನಾದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮುಸ್ಲಿಂ’ ಸಮುದಾಯದ ಪವಿತ್ರ ಸ್ಥಳ ಮಕ್ಕಾ- ಮದೀನ ಯಾತ್ರೆ ಕೈಂಗೊಡು…

ಪಿ.ಎಫ್.‌ಐ ಬ್ಯಾಂಕ್‌ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದನ್ನು ಖಂಡಿಸಿ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ

ಪುತ್ತೂರು.(ಜೂನ್.3): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಈಡಿಯ ದಮನಕಾರಿ ನೀತಿಯನ್ನು ಖಂಡಿಸಿ ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಎ.ಸಿ ಕಛೇರಿ ಮುಂಭಾಗದ ಅಮರ್ ಜವಾನ್ ಚೌಕಿಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಪುತ್ತೂರು…

ಸೌತಡ್ಕ ಕ್ಷೇತ್ರಕ್ಕೆ ಹಿಂದೂಯೇತರರ ವಾಹನಕ್ಕೆ ನಿರ್ಬಂಧ: ವಿವಾದಕ್ಕೆ ಎಡೆ ಮಾಡಿದ ಬೋರ್ಡ್

ಪುತ್ತೂರು: ಹಿಂದೂ ಶ್ರದ್ಧಾಕೇಂದ್ರಕ್ಕೆ ಅನ್ಯಮತೀಯರಿಗೆ ಪ್ರವೇಶವಿಲ್ಲ. ಜೊತೆಗೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಸೇರಿ ಎಲ್ಲಾ ವಾಹನಕ್ಕೆ ನಿರ್ಬಂಧ ಹೇರಿದ ಬೋರ್ಡ್‌ ಈಗ ವಿವಾದಕ್ಕೆ ಕಾರಣವಾಗಿದೆ. ಇತಿಹಾಸ ಪ್ರಸಿದ್ಧ ಸೌತಡ್ಕ ಮಹಾಗಣಪತಿ ಕ್ಷೇತ್ರದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಈ ಬೋರ್ಡ್ ಅಳವಡಿಕೆ ಮಾಡಲಾಗಿದೆ.…

ಪಿಎಫ್ಐ ಬ್ಯಾಂಕ್ ಖಾತೆ ಮುಟ್ಟುಗೋಲು: ಬೆಳ್ತಂಗಡಿಯಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳ್ತಂಗಡಿ(ಜೂ-3): ಜಾರಿ ನಿರ್ದೇಶನಾಲಯ (ಈಡಿ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿರುವುದನ್ನು ವಿರೋಧಿಸಿ ಶುಕ್ರವಾರ ಬೆಳ್ತಂಗಡಿ ಯಲ್ಲಿ ಪಿಎಫ್ಐ ಕಾರ್ಯಕರ್ತರು ನಗರದ ಮೂರು ಮಾರ್ಗದ ಬಳಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಖಾತೆಗಳ ಮೇಲೆ ತಾತ್ಕಾಲಿಕ ಮುಟ್ಟುಗೋಲು ಹಾಕಿದ…

ಸಚಿವ ಶ್ರೀರಾಮುಲು ಅವರಿಂದ ಸನ್ಮಾನ ಗೌರವ ಸ್ವೀಕರಿಸಿದ ಉಪ್ಪಿನಂಗಡಿಯ ಎಂ.ಕೆ.ಮಠ

ಬಳ್ಳಾರಿ: ಇತ್ತೀಚೆಗೆ ಬಳ್ಳಾರಿಯ ಹೃದಯ ಭಾಗದಲ್ಲಿರುವ “ಜೋಳದ ರಾಶಿ ದೊಡ್ಡಣಗೌಡ” ರಂಗಮಂದಿರದಲ್ಲಿ “ಪಿಂಜಾರ್ ರಂಜಾನ್ ಸಾಬ್” ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಯದ ವೇದಿಕೆಯಲ್ಲಿ ಉಪ್ಪಿನಂಗಡಿಯ ರಾಜ್ಯಪ್ರಶಸ್ತಿ ಪುರಸ್ಕ್ರುತ ಕಲಾವಿದ, ಪ್ರಸ್ತುತ ಉಡುಪಿ ಮತ್ತು…

ಉಪ್ಪಿನಂಗಡಿ: ಕಾಲೇಜ್ ಕ್ಯಾಂಪಸ್ ಒಳಗೆ ಅಕ್ರಮ ಪ್ರವೇಶ ಮಾಡಿದ ವರದಿಗಾರ; ಪತ್ರಕರ್ತರಿಗೆ ಹಲ್ಲೆ ಎಂಬುವುದು ಸುಳ್ಳು ಸುದ್ದಿ -ವಿದ್ಯಾರ್ಥಿಗಳಿಂದ ಸ್ಪಷ್ಟನೆ

ಉಪ್ಪಿನಂಗಡಿ: ಬೇಸಿಗೆ ರಜೆಯ ನಿಮಿತ್ತ ತಣ್ಣಗಿದ್ದ ಹಿಜಾಬ್ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ.ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಹಿಜಾಬ್ ತೊಟ್ಟ ವಿದ್ಯಾರ್ಥಿಗಳನ್ನು ಸಸ್ಪೆನ್ಡ್ ಮಾಡಿದ ಘಟನೆ ಇಂದು…

ಕಲ್ಲಡ್ಕ: ಬೊಳಂತೂರು ಶಾಲೆಯ ನೂತನ L.K.G & U.K.G ತರಗತಿಯ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

ಬಂಟ್ವಾಳ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನ L.K.G & U.K.G ತರಗತಿಯ ಕೊಠಡಿ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು. ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ…

ಪುತ್ತೂರು: ಹೊಟೇಲ್ ರೋಯಲ್ ದರ್ಬಾರ್’ನ ಎರಡನೇ ಶಾಖೆ ಕುಂಬ್ರದಲ್ಲಿ ಶುಭಾರಂಭ

ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ಇಂದು ಶುಭಾರಂಭಗೊಂಡಿತು.ಪ್ರಸಿದ್ಧ ವಿದ್ವಾಂಸ ಓಲೆಮುಂಡೋವು ಉಸ್ತಾದ್ ದುವಾ ನೆರವೇರಿಸುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಿದರು. ಕುಂಬ್ರ…

error: Content is protected !!