ಉಡುಪಿಯ ವ್ಯಕ್ತಿ ಕುವೈಟ್ನಲ್ಲಿ ಹೃದಯಾಘಾತದಿಂದ ನಿಧನ
ಉಡುಪಿ: ಕುವೈಟ್ನಲ್ಲಿ ಉದ್ಯೋಗದಲ್ಲಿರುವ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಎಂದು ತಿಳಿದು ಬಂದಿದೆ. ನಿನ್ನೆ ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ…