dtvkannada

Category: ರಾಜ್ಯ

ಕರ್ನಾಟಕದಲ್ಲಿ ಯೂಸೂಫ್ ಅಲಿ ಮಾಲಕತ್ವದ ಲುಲು ಗ್ರೂಪಿನ ಶಾಪಿಂಗ್ ಮಾಲ್ ಜಂಟಿಯಾಗಿ ನಡೆಸಲು ಸಹಿ ಹಾಕಿದ ಮುಖ್ಯಮಂತ್ರಿ; ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯನ್ನು ಕಾಳೆಲೆದ ನೆಟ್ಟಿಗರು

ಬೆಂಗಳೂರು: ಹಲವಾರು ರಾಷ್ಟ್ರ , ರಾಜ್ಯಗಳಲ್ಲಿ ತಲೆ ಎತ್ತಿ ನಿಂತಿರುವ ಲುಲು ಮಾಲ್ ಇದೀಗ ಕರ್ನಾಟಕದತ್ತ ಮುಖ ಮಾಡಿದ್ದು ರಾಜ್ಯದಲ್ಲಿ ಉದ್ಯೋಗವಿಲ್ಲದೆ ಹರಸಾಹಸ ಪಡುತ್ತಿದ್ದ ಯುವ ಜನಾಂಗಕ್ಕೆ ಈ ವಿಚಾರ ಖುಷಿ ತಂದಿದೆ. ಹೌದು ಯೂಸೂಫ್ ಅಲಿ ಮಾಲಕತ್ವದ ಲುಲು ಗ್ರೂಪಿನ…

ದೋಣಿ ಮೂಲಕ ಸಾಗಿಸುತ್ತಿದ್ದ 1,526 ಕೋಟಿ ಮೌಲ್ಯದ 218 ಕೆಜಿ ಮಾದಕವಸ್ತು ವಶ; ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

ನವದೆಹಲಿ: ಲಕ್ಷದ್ವೀಪದಿಂದ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಚೇಸಿಂಗ್ ಮಾಡಿ ಬಂಧಿಸಿದ ರೋಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುಮಾರು 1 ನಿಮಿಷ 30…

ಆಲ್ಬಂ ನಟಿ ರಿಫಾ ಮೆಹ್ನು ಸಾವು ಪ್ರಕರಣ; ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಿಂದ ದೃಡ

ಕೋಝಿಕ್ಕೋಡ್: ದುಬೈನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದ ಕೇರಳದ ಜನಪ್ರಿಯ ವ್ಲಾಗರ್, ಮಲಯಾಲಂ ಆಲ್ಬಂ ನಟಿ ರಿಫಾ ಮೆಹ್ನು ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ.ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಡಪಟ್ಟಿದೆ. ರಿಫಾ ಅವರ ಕುತ್ತಿಗೆಯ ಮೇಲಿನ ಗಾಯದ ಗುರುತುಗಳು ನೇಣು ಬಿಗಿದ ಕಾರಣ…

ಝೀನತ್ ಅಕಾಡೆಮಿ ಹೈಸ್ಕೂಲ್ ಫ್ರೆಝರ್ ಟೌನ್ ವಿದ್ಯಾರ್ಥಿನಿ ಮುಷ್ಫಿರ ಹುದಾ 98% ಅಂಕದೊಂದಿಗೆ ಉತ್ತೀರ್ಣ

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಝೀನತ್ ಅಕಾಡೆಮಿ ಹೈಸ್ಕೂಲ್ ಫ್ರೆಝರ್ ಟೌನ್(ಬೆಂಗಳೂರು) ಶಾಲೆಯ ವಿದ್ಯಾರ್ಥಿನಿ ಮುಷ್ಫಿರ ಹುದಾ ಶೇ.98% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಮುಷ್ಫಿರ ಹುದಾ ಅವರು ಪ್ರಥಮ ಭಾಷೆ ಇಂಗ್ಲೀಷ್ 118,…

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಹೊರ ಬಿದ್ದಿದೆ. 85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರು 81.30 % ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪ್ರಕಟಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬಳಿಕ ವಿದ್ಯಾರ್ಥಿಗಳಿಗೆ…

ಇಂದು ಮಧ್ಯಾಹ್ನ 12:30ಕ್ಕೆ SSLC ಫಲಿತಾಂಶ; ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ನೋಡಿ

ಬೆಂಗಳೂರು: ಕಳೆದ ಮಾರ್ಚ್ – ಎಪ್ರಿಲ್ ತಿಂಗಳಲ್ಲಿ ನಡೆದಿದ್ದ 2021 -22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು(ಗುರುವಾರ) ಮಧ್ಯಾಹ್ನ 12:30ಕ್ಕೆ ಪ್ರಕಟವಾಗಲಿದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಲ್ಲೇಶ್ವರದ ಪರೀಕ್ಷಾ ಮಂಡಳಿ ಕಛೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ನಂತರ ವಿವಿಧ ವೆಬ್…

Video:ಇನ್ಸ್ಟಾಗ್ರಾಮ್ ಕಿರಿಕ್’ಗೆ ವಿದ್ಯಾರ್ಥಿನಿಯರ ಫೈಟ್; ನಡುರಸ್ತೆಯಲ್ಲೇ ಜಡೆ ಹಿಡಿದು ಹೊಡೆದಾಡಿಕೊಂಡ ಯುವತಿಯರು

ಬೆಂಗಳೂರು: ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಬಾಲಕಿಯರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಾಲಕಿಯರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ನಡೆದ ಕಿರಿಕ್ ವಿಷಯಕ್ಕೆ ಸಂಬಂಧಿಸಿ…

ಕೇರಳದ ನಟಿ ರೂಪದರ್ಶಿ ಮಂಗಳಮುಖಿ ಶೆರಿನ್ ಸೆಲಿನ್ ನೇಣುಬಿಗಿದು ಆತ್ಮಹತ್ಯೆ

ಕೊಚ್ಚಿ : ನಟಿ, ರೂಪದರ್ಶಿಯಾಗಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕೊಚ್ಚಿಯ ಚಕ್ಕರಪರಂಬುವಿನ ತಮ್ಮ ನಿವಾಸದಲ್ಲಿ ಪತ್ತೆಯಾಗಿದೆ. ಅಪಾರ್ಟೆಮೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್(26) ಮೃತಪಟ್ಟಿದ್ದಾರೆ.ಆಳಪ್ಪುಝ ಜಿಲ್ಲೆ ಮೂಲದ ಶೆರಿನ್ ಕಳೆದ ಹಲವು…

ರಾಜ್ಯದ ಜನತೆ ಬೆಚ್ತಿ ಬಿದ್ದಿದ್ದ ಪ್ರಕರಣ; ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಗೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಪತ್ತೆ

ಬೆಂಗಳೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ ಬಾಬುವನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಶುಕ್ರವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿಗೆ ಕರೆತರುವ ವೇಳೆ ಮೂತ್ರ ವಿಸರ್ಜನೆಗೆಂದು ಇಳಿದು ಪರಾರಿಯಾಗುವ ವೇಳೆ ತಪ್ಪಿಸಲು ಯತ್ನಿಸಿದಾಗ ಕಾಲಿಗೆ ಗುಂಡಿಟ್ಟು…

ಕಾಸರಗೋಡು: ಚೆರುವತ್ತೂರಿನ ನಟಿ ಸಹನಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆ

ಕೊಯಿಕ್ಕೋಡ್: ಚಿತ್ರಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ನಟಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ತನ್ನ ಬಾಡಿಗೆ ಮನೆಯಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿ ಕಾಸರಗೋಡಿನ ಚೆರುವತ್ತೂರಿನ ಮೂಲದ ನಿವಾಸಿ ಸಹನಾ (20) ಎಂದು ತಿಳಿದು ಬಂದಿದೆ. ಸಹನಾ ಸಾಜದ್ ಎಂಬವರನ್ನು ಒಂದೂವರೆ ವರ್ಷದ…

error: Content is protected !!