dtvkannada

Category: ಕರಾವಳಿ

ಮಂಗಳೂರು: ತಲವಾರು ತೋರಿಸಿ ದನ ಕಳವು-ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಾ ಕೂಳೂರು ಗೋಲ್ಡ್ ಫಿಂಚ್ ಗ್ರೌಂಡ್ ಬಳಿ ತಲವಾರು ಝಳಪಿಸಿ ದನ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಕಳವು ಮಾಡಲು ಬಳಸಿದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಜೊತೆಗೆ ಆರೋಪಿಗಳಾದ ಮೊಹಮದ್…

ಲಾರಿ ಚಾಲಕರ ಅತಿವೇಗಕ್ಕೆ ಕಡಿವಾಣ ಹಾಕಿದ ಗ್ರಾಮಸ್ಥರು; ಲಾರಿ ಚಾಲಕರ ಬೇಜವಬ್ದಾರಿಯ ವಿರುದ್ದ ಪ್ರತಿಭಟನೆ

ಪುತ್ತೂರು: ಸುಳ್ಯಪದವು-ಕೌಡಿಚಾರು ರಸ್ತೆಯಲ್ಲಿ ದಿನನಿತ್ಯ ನೂರಾರು ಕಲ್ಲಿನ ಲಾರಿಗಳು ಅತಿವೇಗದಿಂದ ಚಲಿಸುತ್ತಿದ್ದು, ಇತ್ತೀಚೆಗೆ ಹಲವಾರು ಅಪಘಾತ ಪ್ರಕರಣಗಳು ಸಂಭವಿಸಿದೆ. ದಿನಾಂಕ 3/12/2021 ರಂದು ಕೊಯಿಲದಲ್ಲಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು ಲಾರಿಯು ಪ್ರಪಾತಕ್ಕೆ ಬಿದ್ದಿದ್ದು…

SSF ಸೂರಿಕುಮೇರು ಯುನಿಟ್ ವತಿಯಿಂದ ಜೀಲಾನಿ ಅನುಸ್ಮರಣೆ ಕಾರ್ಯಕ್ರಮ

ಮಾಣಿ : ನಮಾಝ್ ಮಾಡದ ವ್ಯಕ್ತಿ ನಡೆದಾಡುವಾಗ ಆತನ ನೆರಳು ಬಿದ್ದ ಕಡೆ ಬರ್ಕತ್ ನಷ್ಟಹೊಂದಿದ ಚರಿತ್ರೆ ಇದೆ ಇನ್ನು ನಮಾಝ್ ಮಾಡದ ಸತ್ಯವಿಶ್ವಾಸಿಯೊಬ್ಬ ಮನೆಯಲ್ಲಿದ್ದರೆ ಸಾಕು ಸರ್ವ ಸಂಕಷ್ಟಗಳಿಗೆ ಆತನಿಗಿಂತ ಬೇರೆ ಸಿಹ್ರ್ ಬೇಕಾಗಿಲ್ಲ ಎಂದು ಶೈಖ್ ಜೀಲಾನಿಯವರ ಚರಿತ್ರೆಯೊಂದನ್ನು…

ಪುತ್ತೂರು: 7 ತಿಂಗಳ ಮಗುವಿನ ತಾಯಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದಾರಂದಕುಕ್ಕು ಎಂಬಲ್ಲಿ ನಿನ್ನೆ ನಡೆದಿದೆ . ಪುತ್ತೂರಿನ ಕಾಮತ್‌ ಸ್ವೀಟ್ಸ್‌ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ಎಂಬವರ ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡವರು.ಮೃತರು ಪತಿ, 7 ತಿಂಗಳ ಮಗು…

ಬೈಕ್ ಮತ್ತು ಮಾರುತಿ 800 ಕಾರು ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಗಂಭೀರ

ವಿಟ್ಲ: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಟ ಸಮೀಪದ ಪಡಿಬಾಗಿಲು ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಕಾರಿನ ಮೇಲೆ ಏರಿ ನಿಂತಿದ್ದು, ಬೈಕ್ ಸವಾರನಿಗೆ ಗಂಭೀರ…

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಲಾರಿಗಳ ವೇಗಕ್ಕೆ ಕಡಿವಾಣ ಹಾಕುವ ಸಲುವಾಗಿ ನಾಳೆ ಕೊಯಿಲದಲ್ಲಿ ಪ್ರತಿಭಟನೆ

ಪುತ್ತೂರು: ಸುಳ್ಯಪದವು – ಕೌಡಿಚಾರು ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಕಲ್ಲಿನ ಲಾರಿಗಳು ಯಾವುದೋ ಲಾರಿ ರೇಸ್ ನಡೆಯುವಂತೆ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಹಲವು ಬಾರಿ ಈ ಕುರಿತು ಅವರ ಯೂನಿಯನ್ ಗಮನಕ್ಕೆ ತಂದರು ವೇಗದ…

ಧರ್ಮಸ್ಥಳದಲ್ಲಿ ಸಾವಯವ ಕೃಷಿ ಉತ್ಪನ್ನಗಳ ನೂತನ ಕಛೇರಿ ಉದ್ಘಾಟನೆ

ಬೆಳ್ತಂಗಡಿ: ಮರವನ್ನು ಬೆಳೆಸಿ ನಾಡನ್ನು ಉಳಿಸಿ ಹಾಗೂ ಸಾವಯವ ಕೃಷಿ ಪದ್ದತಿಯನ್ನು ಸ್ಥಾಪಿಸುವ ಸಂಕಲ್ಪ ಹೊಂದಿರುವ ಎಆರ್ ಆಮನ್ ನೆಲ್ಯಾಡಿ ಇವರ ಮಾಲಕತ್ವದ ಮಾನ್ಸೂನ್ ರೆವಲೂಷನ್ ಆಫ್ ಇಂಡಿಯಾ ಇದರ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿಯೇ ಆತ್ಯಂತ ಕಡಿಮೆ ದರದಲ್ಲಿ ಅಡಿಕೆ ತೆಂಗು ಹಾಗು…

ಪುತ್ತೂರು: ಬಸ್ ನಿಲ್ದಾನದಲ್ಲಿ ಕಾಲೇಜ್ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗಳ ನಡುವೆ ನಡೆದ ಹಲ್ಲೆ ಪ್ರಕರಣ ಪುತ್ತೂರು ತಾಲೂಕಿನೆಲ್ಲೆಡೆ ಭಾರೀ ಸುದ್ದಿಯಾಗಿದ್ದ ಬೆನ್ನಲ್ಲೇ ಇಂದು ಮತ್ತೆ ಕಾಲೇಜ್ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರನ್ನು ಕಂಡು ವಿದ್ಯಾರ್ಥಿಗಳು ಅಲ್ಲಿಂದ ಚದುರಿದ್ದಾರೆ.…

ಉಳ್ಳಾಲ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಓಡಿಹೋದ ಯುವಕ;24 ಗಂಟೆಯ ಒಳಗೆ ಆರೋಪಿ ಅಬ್ದುಲ್ ರಾಶಿಕ್ ನನ್ನು ಬಂಧಿಸಿದ ಸಿಸಿಬಿ ಪೊಲೀಸರು

ಉಳ್ಳಾಲ: ಡಿಸೆಂಬರ್ 1 ರಂದು ಅಲಂಕಾರುಗುಡ್ಡೆ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಂದರ್ಭ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿ ಕೆ ಸಿ ರೋಡು ನಿವಾಸಿ ಅಬ್ದುಲ್ ರಾಶಿಕ್ ನನ್ನು ಸಿಸಿಬಿ ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ.…

ನದಿಯಲ್ಲಿ ಮುಳುಗಿ ದಿನ ಒಂದು ಕಳೆದರೂ ಸಿಗದ ವ್ಯಕ್ತಿ;ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ತೀವ್ರ ಶೋಧ

ಉಪ್ಪಿನಂಗಡಿ: ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು ನಿನ್ನೆ ಬೊಲ್ಲಾರು ಸಮೀಪ ನೀರುಪಾಲಾಗಿದ್ದ ವ್ಯಕ್ತಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ಖಾಸಗಿ ಬೋರ್ ವೆಲ್ ಒಂದರಲ್ಲಿ ಕೆಲಸಕ್ಕಿದ್ದ ಯುವಕರು ನಿನ್ನೆ 5 ಮಂದಿ ಸಹೋದ್ಯೋಗಿಗಳು ಜೊತೆಯಾಗಿ ಈಜಲು ತೆರಳಿದ್ದು ಅದರಲ್ಲಿ ಓರ್ವ…

error: Content is protected !!