ಪುತ್ತೂರು: ಬಸ್ಸು ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ; ಅಪಘಾತದ ತೀವ್ರತೆಗೆ ಮಹಿಳೆ ಸಹಿತ ಐದು ವರ್ಷದ ಪುಟ್ಟ ಬಾಲಕ ದಾರುಣ ಮೃತ್ಯು
ತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆ ಕುಂಬ್ರದ ಘಟ್ಟಮನೆಯ ಜಮೀಳಾ(೪೫) ಹಾಗೂ ಕೂರ್ನಡ್ಕದ…