dtvkannada

Category: ಜಿಲ್ಲೆ

ಮಂಗಳೂರು: SKSSF ವತಿಯಿಂದ ಸರ್ವ ಧರ್ಮಿಯರ ಸೌಹಾರ್ದ ಸಮ್ಮೇಳನ

ಮಂಗಳೂರು: ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಸಮಿತಿಯ ವತಿಯಿಂದ ‘ಸಹಬಾಳ್ವೆ ಮರಳಿ ಪಡೆಯಲು’ ಎಂಬ ಘೋಷವಾಕ್ಯ ದೊಂದಿಗೆ ನಗರದ ಪುರಭವನದಲ್ಲಿ ಸೌಹಾರ್ದ ಸಮ್ಮೇಳನವು ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ…

ಪುತ್ತೂರು: ಮರಕಡಿಯುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಸ್ಪರ್ಶ; ಮಾಡನ್ನೂರು ನಿವಾಸಿ ದಾರುಣ ಮೃತ್ಯು

ಪುತ್ತೂರು: ಮರ ಕುಡಿಯುತ್ತಿದ್ದ ಸಂದರ್ಭ ಮರದ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ತಾಗಿ ಮರಕಡಿಯುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪುತ್ತೂರಿನ ನರಿಮೊಗರಿನಲ್ಲಿ ಇಂದು ನಡೆದಿದೆ. ಮೃತಪಟ್ಟ ವ್ಯಕ್ತಿ ಮಾಡನ್ನೂರು ನಿವಾಸಿ ಮಲ್ಲ ಎಂಬವರ ಪುತ್ರ ವಸಂತ ( 35…

ಮಂಗಳೂರು: ಮಳಲಿ ಮಸೀದಿ ಇರುವ ಜಾಗ ಹಿಂದೂಗಳದ್ದು, ಅದನ್ನು ಹಿಂದೂಗಳಿಗೆ ಬಿಟ್ಟು ಕೊಡಿ: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೇಳ್

ಮಂಗಳೂರು: ಇಂದು ನಡೆದ ತಾಂಬೂಲ ಪ್ರಶ್ನೆಯ ನಂತರ ಪತ್ರಿಕಾಗೊಷ್ಟಿಯಲ್ಲಿ ಮಾತಾಡಿದ ಶರಣ್ ಪಂಪ್ವೇಳ್ ಮಳಲಿ ಮಸೀದಿ ಕಮಿಟಿಯವರಲ್ಲಿ ,ಮಸ್ಲಿಮರಲ್ಲಿ ನಾವು ಒತ್ತಾಯ ಹಾಗೂ ವಿನಂತಿ ಮಾಡುತ್ತಿದ್ದೇನೆ. ಆ ಜಾಗವನ್ನು ದಯವಿಟ್ಟು ಹಿಂದೂಗಳಿಗೆ ಬಿಟ್ಟುಕೊಡಿ ಆ ಜಾಗ ಹಿಂದೂಗಳದ್ದು ಎಂದು ವಿಹೆಚ್‌ಪಿ ವಿಭಾಗೀಯ…

ಮಳಲಿ ಮಸೀದಿಯ ನವೀಕರಣದ ವೇಳೆ ಗುಡಿ ಪತ್ತೆ ಪ್ರಕರಣ; ತಾಂಬೂಲ ಪ್ರಶ್ನೆ

ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಸ್ಥಾನ ಹೋಲುವ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಬುಧವಾರ ಕೇರಳದ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ತಾಂಬೂಲ ಪ್ರಶ್ನೆಯಲ್ಲಿ ಗುರುಸಾನಿಧ್ಯ ಗೋಚರವಾಗಿದೆ ಎಂದು ಜ್ಯೊತಿಷಿ ಹೇಳಿದ್ದಾರೆ. ಮೊದಲಾಗಿ ಕುಂಭ ರಾಶಿಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ಇರಿಸಲಾಗಿದೆ‌. ಆ…

ಉಪ್ಪಿನಂಗಡಿ: ಅಲ್-ಮುನವ್ವರ ಶಾಲೆ ಮೂಡಡ್ಕ ವಿದ್ಯಾರ್ಥಿನಿ ಆಯಿಷತ್ ರಾಫಿಯಾ SSLC ಯಲ್ಲಿ 546 ಅಂಕಗಳೊಂದಿಗೆ ಉತ್ತೀರ್ಣ

ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಅಲ್-ಮುನವ್ವರ ಆಂಗ್ಲ ಮಾಧ್ಯಮ ಶಾಲೆ ಮೂಡಡ್ಕ ಇದರ ವಿದ್ಯಾರ್ಥಿನಿ ಬಿ.ಆಯಿಷತ್ ರಾಫಿಯ 546 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಭಾಷೆ ಇಂಗ್ಲೀಷ್…

SჄS ಕೆಮ್ಮಾಯಿ ವತಿಯಿಂದ 2021 2022 ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು : 22/5/22 ನೇ ಆದಿತ್ಯವಾರ ಸಂಜೆ 5 ಗಂಟೆಗೆ ಕೆಮ್ಮಾಯಿ SჄS ಕಛೇರಿಯಲ್ಲಿ ಕೆಮ್ಮಾಯಿ ಜಮಾಅತಿಗೆ ಒಳಪಟ್ಟ SSLC ಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು. ಬಳ್ಳಾರಿ ರಫೀಕ್ ಸಖಾಫಿ ಮಾತನಾಡಿ ನೀವು ಉತ್ತಮ ಹಾಗೂ…

ಪುತ್ತೂರು: ನಾಳೆ ಕಲ್ಲಾರೆಯಲ್ಲಿ ವಿ-ಕೇರ್ ಪಾಲಿಕ್ಲಿನಿಕ್ ಶುಭಾರಂಭ

ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ನಾಳೆ(ಮೇ-23) ಶುಭಾರಂಭಗೊಳ್ಳಲಿದೆ. ಈಗಾಗಲೇ ಕ್ಲಿನಿಕಲ್ ಲ್ಯಾಬ್, ಎಕ್ಸ್’ರೇ, ಇಸಿಜಿ ಸೌಲಭ್ಯವನ್ನು ಹೊಂದಿದ ವಿ ಕೇರ್ ಲ್ಯಾಬ್ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಹೊಸದಾಗಿ ವಿ ಕೇರ್ ಪಾಲಿ ಕ್ಲಿನಿಕ್ ಶುಭಾರಂಭಗೊಳ್ಳಲಿದೆ.…

ವಿದ್ಯುತ್ ಸ್ವಿಚ್ ಬೋರ್ಡ್’ಗೆ ಕೈ ಹಾಕಿದ 11 ತಿಂಗಳ ಮಗು ಸಾವು

ಚಾಮರಾಜನಗರ: ಮಗುವೊಂದು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದದಲ್ಲಿ ಭಾನುವಾರ ಬೆಳಿಗಿನ ಜಾವದಲ್ಲಿ ನಡೆದಿದೆ. ಗ್ರಾಮದ ರಂಗಸ್ವಾಮಿ- ಲಕ್ಷ್ಮಿ ದಂಪತಿಯ 11 ತಿಂಗಳ ಪುತ್ರ ಗಗನ್, ಭಾನುವಾರ ಎಂದಿನಂತೆ…

ಸಾಮಾಜಿಕ ಕಾರ್ಯಕರ್ತ ಸಫ್ವಾನ್ ಸಾಬಿತ್ ಅವರ ಮದವೆ ಪ್ರಯುಕ್ತ ಸಾರ್ವಜನಿಕ ಯಶಸ್ವಿ ರಕ್ತದಾನ ಶಿಬಿರ

ಪುತ್ತೂರು: ಸಾಮಾಜಿಕ ಕಾರ್ಯಕರ್ತ, ಅಲೀಫ್ ಏರ್ ಟ್ರಾವೆಲ್ಸ್ ಮಾಲಕ ಸಫ್ವಾನ್ ಸಾಬಿತ್ ಅವರ ವಿವಾಹವು ಜುಸೈನಾ ರೊಂದಿಗೆ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ವಿವಾಹ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.…

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತೆಕ್ಕಾರಿನ ರಫೀಕ್; ಸಾರ್ವಜನಿಕರಿಂದ ರಕ್ಷಣೆ

ಉಪ್ಪಿನಂಗಡಿ: ವ್ಯಕ್ತಿಯೋರ್ವರು ಉಪ್ಪಿನಂಗಡಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ಮು ಉಪ್ಪಿನಂಗಡಿಯ ತೆಕ್ಕಾರು ನಿವಾಸಿ ರಫೀಕ್ ಎಂದು ಗುರುತಿಸಲಾಗಿದೆ. ರಫೀಕ್ ಮಾನಸಿಕವಾಗಿ ಅನಾರೋಗ್ಯದಲ್ಲಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು…

error: Content is protected !!