ಮಂಗಳೂರು: ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಮಂಗಳೂರಿನ ಯುವಕ ದಾರುಣ ಮೃತ್ಯು..!
ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ನಡೆದ ದುರ್ಘಟನೆಗೆ 24 ವರ್ಷದ ಯುವಕ ಬಲಿ
ಅಬುದಾಬಿ: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ ಯುವಕನೋರ್ವ ಮೃತಪಟ್ಟ ಘಟನೆ ಅಬುದುಬಾಯಿಯಲ್ಲಿ ಇಂದು ನಡೆದಿದೆ. ಮೃತಪಟ್ಟ ಯುವಕನನ್ನು ನೌಫಲ್ ಪಟ್ಟೋರಿ(೨೪) ಎಂದು ಗುರುತಿಸಲಾಗಿದೆ. ದುಬೈನಲ್ಲಿ ಎ.ಸಿ ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೌಫಲ್ ಪಟ್ಟೋರಿ ಎಂಬ…