dtvkannada

Category: ರಾಜ್ಯ

ಪುತ್ತೂರು: ಅರುಣ್ ಕುಮಾರ್ ಪುತ್ತಿಲರಿಗೆ ತಪ್ಪಿದ ಬಿಜೆಪಿ ಟಿಕೆಟ್‌ ತುರ್ತು ಸಭೆ ಕರೆದ ಅಭಿಮಾನಿಗಳು; ಬಂಡಾಯ ಏಳುವ ಸಾಧ್ಯತೆ!!

ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರ ಬಿದ್ದ ಬೆನ್ನಲ್ಲೇ ಅಸಮಾಧಾನದ ಕಿಡಿ ಸ್ಪೋಟ ಗೊಂಡಿದೆ.ಪುತ್ತೂರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಿಂದಲೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ಹೆಸರು ಕೇಳಿ ಬರುತ್ತಿತ್ತು ಆದರೆ…

ಪುತ್ತೂರು: ಶಕುಅಕ್ಕನಿಗೆ ಟಿಕೆಟ್ ನೀಡದಿದ್ದರೆ ಬಂಡಾಯ ನಿಲ್ಲುವ ಜೊತೆಗೆ ರಾಜಿನಾಮೆ ನೀಡುವ ಎಚ್ಚರಿಕೆ ಕೊಟ್ಟಿದ್ದ ಮಹಿಳಾ ಕಾಂಗ್ರೆಸ್

ಪುತ್ತೂರು ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡಿನಿಂದ ಇದುವರೆಗೆ ಯಾರಿಗೂ ಟಿಕೇಟ್ ಡಿಕ್ಲೇರ್ ಆಗಿಲ್ಲ- ಶಕುಂತಲಾ ಶೆಟ್ಟಿ ಸ್ಪಷ್ಟನೆ

ಪುತ್ತೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಉಳಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯ ಮುಂಚೆನೇ ಶಕುಂತಲಾ ಶೆಟ್ಟಿಗೆ ಟಿಕೇಟ್ ನೀಡುವಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಕಿದ್ದು ಟಿಕೇಟ್ ನೀಡದೇ ಇದ್ದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು…

ಬಿಜೆಪಿಗೆ ಮತ್ತೊಬ್ಬ ಶಾಸಕ ಲಕ್ಷ್ಮಣ ಸವದಿ ರಾಜೀನಾಮೆ; ಹೆತ್ತ ತಾಯಿ ವಿಷ ಕೊಟ್ಟಂತಾಗಿದೆ ನನ್ನ ಅವಸ್ಥೆ ಎಂದ ಸವದಿ

ಬೆಳಗಾವಿ: ಬಿಜೆಪಿ ತೊರೆಯುವುದಾಗಿ ಮಾಜಿ ಡಿ.ಸಿ.ಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ವಂಚಿತರಾಗಿರುವ ಸವದಿ ರವರು ಹೈಕಮಾಂಡ್ ನನಗೆ ಮೋಸ ಮಾಡಿದೆ ಬಿಜೆಪಿ ಪಕ್ಷ ಸ್ವತಃ ತಾಯಿ ಇದ್ದಂತೆ ನನಗೆ ಆದರೆ ಇದೀಗ ಸ್ವತಃ ತಾಯಿಯೇ ನನಗೆ ವಿಷ…

ಪುತ್ತೂರು: ವಿಧಾನಸಭಾ ಚುನಾವಣೆ ಕಾವು; ಕಾಂಗ್ರೆಸ್ ಪಕ್ಷದಲ್ಲಿ ನನ್ನ ಹೆಸರು ಅಧಿಕೃತವಾಗಿ ಘೋಷಣೆಯಾಗಿಲ್ಲ- ಅಶೋಕ್ ರೈ‌ ಸ್ಪಷ್ಟಣೆ

ಪಕ್ಷದಲ್ಲಿ ತಮ್ಮ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ನಡೆಸಲು ಸೂಚನೆ‌ ಕೊಟ್ಟಿದ್ದಾರೆ ಹೊರತು ಟಿಕೇಟ್ ಫೈನಲ್ ಆಗಿಲ್ಲ..!!

ಪುತ್ತೂರು: ವಿಧಾನಸಭಾ ಚುನಾವಣೆ ಟಿಕೇಟ್ ಘೋಷಣೆಯ ಬಗ್ಗೆ‌ ಹಲವು ಚರ್ಚೆಗಳು ಬರುತ್ತಿದ್ದು ಇದೀಗ ಅದೆಲ್ಲದಕ್ಕೂ ಅಶೋಕ್ ರೈ ಯವರು ತೆರೆ‌ಎಳೆದಿದ್ದಾರೆ. ಹೌದು ಮಹೋತಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ರೈಯವರು ನನ್ನ ಹೆಸರು ಅಂತಿಮವಾಗಿ…

ಪುತ್ತೂರು: ಕಾಂಗ್ರೆಸ್ ಗೆ ಕಗ್ಗಂಟಾದ ಕೈ ಅಭ್ಯರ್ಥಿ ಆಯ್ಕೆ; ಶಕು ಅಕ್ಕನಿಗೆ ಟಿಕೇಟ್ ಕೊಡದಿದ್ದರೆ ಸಾಮೂಹಿಕ ರಾಜಿನಾಮೆಯ ಎಚ್ಚರಿಕೆ ನೀಡಿದ ಮಹಿಳಾ ಕಾಂಗ್ರೆಸ್

ಪುತ್ತೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಉಳಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯ ಮುಂಚೆನೇ ಶಕುಂತಲಾ ಶೆಟ್ಟಿಗೆ ಟಿಕೇಟ್ ನೀಡುವಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಕಿದ್ದು ಟಿಕೇಟ್ ನೀಡದೇ ಇದ್ದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು…

ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಬಿಜೆಪಿ ಸಚಿವ ಎಸ್.ಅಂಗಾರ

ಸುಳ್ಯ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನಿನ್ನೆ ತೆರೆಗೆ ಬಿದ್ದಿದ್ದು ಇದರ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಇನ್ನು ಹಿರಿಯ ರಾಜಕಾರಣಿಗಳು ರಾಜಕೀಯಕ್ಕೆ ಗುಡ್ ಬೈ ಹೇಳುತ್ತಿದ್ದು ಕೆ.ಈಶ್ವರಪ್ಪ ರ ಬೆನ್ನಲ್ಲೇ ಸಚಿವ ಎಸ್.ಅಂಗಾರ ರವರು ರಾಜಕೀಯ ನಿವೃತ್ತಿಯ ಬಾಂಬ್ ಸಿಡಿಸಿದ್ದಾರೆ. ಸುಳ್ಯದಿಂದ…

ಡಿಕೆ ಶಿವಕುಮಾರ್ ಮಣಿಸಲು ಕೇಸರಿ ನಾಯಕರ ಪಣ!; ಕನಕಪುರದಲ್ಲಿ ಡಿಕೆಶಿ ಗೆ ಆರ್ ಅಶೋಕ್ ಎದುರಾಳಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಈ ಬಾರಿ ಶತಾಯ ಗತಾಯ ಸೋಲಿಸಲೇ ಬೇಕು ಅಂತ ಬಿಜೆಪಿ ಪಣತೊಟ್ಟಿದೆ. ಅದಕ್ಕಾಗಿಯೇ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಸಚಿವರೂ ಅಷ್ಟೇ ಅಲ್ಲ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರೂ ಆಗಿರುವ ಆರ್…

ಜಿಲ್ಲೆಯಲ್ಲಿ ಎರಡು ಮಹಿಳೆಯರಿಗೆ ಬಿಜೆಪಿ ಟಿಕೆಟ್ ಘೋಷಿಸಿದ ಬೆನ್ನಲ್ಲೆ ಗರಿಗೆದರಿದ ಕಾಂಗ್ರೆಸ್ ಲೆಕ್ಕಚಾರ

ಮಹಿಳಾ ಕೋಟಾದಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಹೆಸರು ಮುನ್ನೆಲೆಗೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎರಡು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೆ, ಕಾಂಗ್ರೆಸ್ ರಾಜಕೀಯ ಗರಿಗೆದರಿದೆ. ಕಳೆದ ಬಾರಿ ಜಿಲ್ಲೆಯಿಂದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯಾಗಿ ಶಕುಂತಲಾ ಶೆಟ್ಟಿಯವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಸಂಜೀವ ಮಠಂದೂರು ಮುಂದೆ ಸೋಲನ್ನಪ್ಪಿದ್ದರು. ಈ…

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಪುತ್ತೂರು ಮತ್ತು ಸುಳ್ಯಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಿದ ಹೈಕಮಾಂಡ್

ಬಿಜೆಪಿ ಅಭ್ಯರ್ಥಿಗಳಾಗಿ ಪುತ್ತೂರಿಗೆ ಆಶಾ ತಿಮ್ಮಪ್ಪ ಗೌಡ, ಸುಳ್ಯಕ್ಕೆ‌ ಭಗೀರಥಿ ಮುರಳ್ಯ

ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ರನ್ನು ಬಿಜೆಪಿ ಅಭ್ಯರ್ಥಿಯಾಗಿ ಹೈಕಮಾಂಡ್ ಘೋಷಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಭಗೀರಥ ಮುರಲ್ಯ ರವರಿಗೆ…

ELECTION BREAKING

ಕರ್ನಾಟಕ ವಿಧಾನಸಭಾ ಚುನಾವಣೆ-2023

ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಘೋಷಣೆ; 52 ಹೊಸಮುಖ, 35 ಮಂದಿಯ ಹೆಸರು ಮುಂದೂಡಿದ ಬಿಜೆಪಿ ಹೈಕಮಾಂಡ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತೆರೆ ಬಿದ್ದಿದ್ದು ಸುಮಾರು 189 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಹಲವಾರು ಶಾಸಕರು ಮತ್ತು ಸಚಿವರಿಗೆ ಕೋಕ್ ನೀಡಲಾಗಿದ್ದು…

error: Content is protected !!