dtvkannada

Category: ಸುದ್ದಿ

ಮಂಗಳೂರು: ‘ನಾಯಿಂಡೆ ಮೋನೆ ಪೊಲೀಸ್’ ಎಂದು ಆರಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ; ಹಲವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು : SDPI ಯ ಫ್ಲಾಗನ್ನು ಹಿಡಿದುಕೊಂಡ ಯುವಕರ ಗುಂಪೊಂದು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂಬ ಆರೋಪದಡಿಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ ಬಗ್ಗೆ ವರದಿಯಾಗಿದೆ. ಮಂಗಳೂರು ಕಣ್ಣೂರಿನಲ್ಲಿ ಮೇ 27 ರಂದು SDPI ದ.ಕ. ಜಿಲ್ಲಾ…

ಬಜಪೆ: ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ;ಮನುಷ್ಯ ಸೇವೆಗೆ ಮಿಗಿಲಾದದ್ದುಬೇರೆನಿಲ್ಲ-ಮನ್ಸೂರ್ ಅಹ್ಮದ್ ಸಹದಿ ಅಲ್-ಕಾಮಿಲ್

ಮಂಗಳೂರು: ಇದ್ದದನ್ನು ಕೊಡುವುದರಲ್ಲಿ ಪುಣ್ಯ ಇದೆ, ಇಲ್ಲದನ್ನುಕೊಡುವವನಂತೆ ನಟಿಸುವುದು ವಂಚನೆ ಎಂದು ಬಜಪೆ ಸಂತ ಜೋಸೆಪ್ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯರಾದ ಆಲ್ವಿನ್ ಅರುಣ್ ನೊರೋನ಼ಾ ಅಭಿಪ್ರಾಯ ಪಟ್ಟರು. ಅವರು ಇಂದು ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ.) ಗ್ರೀನ್ ಲೈನ್ ಬಜ್ಪೆ…

ಮದುವೆ ಸಮಾರಂಭದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ಕುಣಿದ ಗ್ರಾ.ಪಂ ಸದಸ್ಯರು

ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹುಚ್ಚಾಟ ಮೆರೆದಿದ್ದಾರೆ. ಎಲ್ಲರೆದರೂ ಯುವತಿಯರೊಂದಿಗೆ ಅಸಹ್ಯವಾಗಿ ಕುಣಿದು ಅಸಭ್ಯ ವರ್ತನೆ ತೋರಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ ಮೈಚಳಿ ಬಿಟ್ಟು ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ. ಮಕ್ಕಳು,…

ಕಂಗನಾ ರಣಾವತ್‌ ನಟಿಸಿರುವ “ಢಾಕಡ್” ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು; 8ನೇ ದಿನದಂದು ಕೇವಲ 4,420ರೂ ಕಲೆಕ್ಷನ್

ಹೊಸದಿಲ್ಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್ ಅವರ ಇತ್ತೀಚೆಗೆ ಬಿಡುಗಡೆಯಾದ ಧಕಡ್ ಹೆಚ್ಚಿನ ಸುದ್ದಿಯಲ್ಲಿತ್ತು. ಆದರೆ ದುರದೃಷ್ಟವಶಾತ್ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿದಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ಚಿತ್ರವು ಬಿಡುಗಡೆಗೊಂಡ ಎಂಟನೇ ದಿನದಲ್ಲಿ ಕೇವಲ ರೂ. 4,420 ಸಂಗ್ರಹಿಸಿದೆ. 8ನೇ…

ಅಂಗವಿಕಲ ಬಾಲಕನಿಗೆ ವಿಮಾನ ಪ್ರವೇಶ ನಿರಾಕರಣೆ; ಇಂಡಿಗೊ ಏರ್‌ಲೈನ್ಸ್‌ಗೆ 5 ಲಕ್ಷ ರೂ ದಂಡ

ನವದೆಹಲಿ: ಅಂಗವಿಕಲ ಬಾಲಕನಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ ಇಂಡಿಗೊ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಶನಿವಾರ ₹ 5 ಲಕ್ಷ ದಂಡ ವಿಧಿಸಿದೆ. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಅಂಗವಿಕಲ ಬಾಲಕ…

ಎಂಟು ವರ್ಷಗಳಲ್ಲಿ ಜನರು ತಲೆ ತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ – ನರೇಂದ್ರ ಮೋದಿ

ಅಟ್ಕೋಟ್ (ಗುಜರಾತ್): ಕಳೆದ ಎಂಟು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಈ ಎಂಟು ವರ್ಷಗಳಲ್ಲಿ ಜನರು ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್ ಪ್ರವಾಸದಲ್ಲಿರುವ ಅವರು…

Video: ‘ನಾಯಿಂಡೆ ಮೋನೆ ಪೊಲೀಸ್‌’: ಆರಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ರಾ ಎಸ್‌ಡಿಪಿಐ ಕಾರ್ಯಕರ್ತ?

ಮಂಗಳೂರು ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶ’ ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್‌ ಆಗಿದೆ. ನಿನ್ನೆ ಸಂಜೆ ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಎಸ್‌ಡಿಪಿಐ ಧ್ವಜದೊಂದಿಗೆ ಹೆಲ್ಮಟ್‌ ಧರಿಸದೇ ಬೈಕ್‌ನಲ್ಲಿ…

ಪ್ರೀತಿಗೆ ಪ್ರೀತಿ ಕೊಡುವವರು ಹಿಂದೂಗಳು, ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು: ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ

ಕಲಬುರಗಿ: ಪ್ರೀತಿಗೆ ಪ್ರೀತಿ ಹರಿಸುವವರು ಹಿಂದೂಗಳು, ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಕಿಡಿಕಾರಿದ್ದಾರೆ. ಮೇ 26ರಂದು ನಗರದ ವಾಡಿ ಪಟ್ಟಣದಲ್ಲಿ ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕನ ಕೊಲೆ ಪ್ರಕರಣದ…

ಉಪ್ಪಿನಂಗಡಿ ನಿವಾಸಿ ಮಕ್ಕಾದಲ್ಲಿ ನಿಧನ. ಅಂತ್ಯ ಕ್ರಿಯೆಗೆ ಅನಿವಾಸಿ ಸಂಘಟನೆಗಳ ನೆರವು

ಸೌದಿ ಅರೇಬಿಯಾ: ಕಳೆದ ಸುಮಾರು 20 ವರ್ಷಗಳಿಂದ ಸೌದಿ ಅರೇಬಿಯಾದ ಪವಿತ್ರ ಮಕ್ಕಾದಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮಂಗಳೂರು ಕುದ್ರೋಳಿ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ ಇರುವ ಜಲೀಲ್ ಇಫ್ತಿಕಾರ್ (57) ಎಂಬವರು ದಿನಾಂಕ 26-05-2022 ರಂದು ಹೃದಯಘಾತದಿಂದ ಮಕ್ಕಾದ ಅಲ್ ನೂರ್…

ಹೂವಿನ ಹಾರ ಹಾಕೋವಾಗ ವರ ಕೈ ತಾಗಿಸಿದನೆಂದು ಮದ್ವೆನೇ ಕ್ಯಾನ್ಸಲ್ ಮಾಡಿದ ವಧು; ಬೆಳ್ತಂಗಡಿಯಲ್ಲೊಂದು ವಿಚಿತ್ರ ಘಟನೆ

ಮಂಗಳೂರು: ವಧುವಿನ ಕೊರಳಿಗೆ ಹೂವಿನ ಹಾರ ಹಾಕುವ ಸಂದರ್ಭದಲ್ಲಿ ಆಕೆಯ ಕೈಗೆ ತಾಗಿತ್ತೆಂದು ವಧು ಮದುವೆನೇ ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಹೌದು. ಮದುವೆ ಅದ್ಧೂರಿಯಾಗಿ ನಡೆಯುತ್ತಿದ್ದು, ಇನ್ನೇನು ವರನು ವಧುವಿನ ಕೊರಳಿಗೆ ತಾಳಿ…

error: Content is protected !!