ಬಟ್ಲರ್ ಶತಕ, ಆರ್‌ಸಿಬಿಗೆ ಸೋಲು: ಗುಜರಾತ್ vs ರಾಜಸ್ಥಾನ ಫೈನಲ್ ಸೆಣಸಾಟ
ಅಹಮದಾಬಾದ್: ಐಪಿಎಲ್ 2022 ಎರಡನೇ ಕ್ವಾಲಿಫೈಯರ್–2 ಪಂದ್ಯದಲ್ಲಿ ಜೋಸ್ ಬಟ್ಲರ್ (106) ಸಿಡಿಸಿದ ಅಮೋಘ ಶತಕದ ಬಲದಿಂದ, ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ಈ ಫೈನಲ್‌ಗೆ ಲಗ್ಗೆ…