ಯುಎಇ ಸೆಂಟ್ರಲ್ ಬ್ಯಾಂಕ್‌ನಲ್ಲಿ ಹೊಸ ಕರೆನ್ಸಿ ನೋಟುಗಳ ಬಿಡುಗಡೆ
ದುಬೈ: ಯುಎಇ ಸೆಂಟ್ರಲ್ ಬ್ಯಾಂಕ್ ಹೊಸ ಕರೆನ್ಸಿ ನೋಟುಗಳನ್ನು ನಿನ್ನೆ ಬಿಡುಗಡೆ ಮಾಡಿದ್ದು ಐದು ಮತ್ತು ಹತ್ತು ದಿರ್ಹಂಸ್ ನೋಟುಗಳಾಗಿವೆ. ಹಳೆಯ ಪೇಪರ್ ನೋಟುಗಳ ಬದಲಾಗಿ ದೀರ್ಘಕಾಲಿಕ ಬಾಳಿಕೆ ಬರುವ ಪೋಲಿಮರ್ ಪ್ಲಾಸ್ಟಿಕ್ ಉತ್ಪನ್ನದಿಂದ ಹೊಸ ಕರೆನ್ಸಿ ನೋಟುಗಳನ್ನು ರೂಪಿಸಿದೆಯೆಂದು ವರದಿಯಾಗಿದೆ.…