ಮಂಗಳೂರು: ಬಲ್ಲಾಳ್‌ಭಾಗ್ ಬಳಿ ನಡೆದ ಭೀಕರ ಅಪಘಾತ ಪ್ರಕರಣ; ಜೀವಣ್ಮರಣ ಹೋರಾಟದಲ್ಲಿದ್ದ ಮಹಿಳೆಯ ಚಿಕಿತ್ಸೆ ಕೈ ಬಿಟ್ಟ ವೈದ್ಯರು..!!
ಮಂಗಳೂರು: ಬಲ್ಲಾಳ್‌ಭಾಗ್ ಬಳಿ ಏ.9ರಂದು ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಗಾಯಾಳು ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈಕೆಯ ಅಂಗಾಂಗ ದಾನ ಮಾಡಲು ಮನೆ ಮಂದಿ ನಿರ್ಧರಿಸಿದ್ದಾರೆ. ಗಾಯಾಳು ಮಹಿಳೆ ಪ್ರೀತಿ ಮನೋಜ್ ಕಲ್ಯಾ ಅಂಗಾಂಗ ದಾನ…