dtvkannada

Category: ಸುದ್ದಿ

ಇಂದಿನಿಂದ ಭಾರತಕ್ಕೆ ಬರುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನ ಖಡ್ಡಾಯ ಕ್ವಾರಂಟೈನ್

ದೆಹಲಿ: ಕೇಂದ್ರದ ನವೀಕರಿಸಿದ ನಿಯಮಗಳ ಪ್ರಕಾರ ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರು ಜನವರಿ 11 ಮಂಗಳವಾರದಿಂದ ಏಳು ದಿನಗಳ ಕಡ್ಡಾಯ ಹೋಮ್ ಕ್ವಾರಂಟೈನ್‌ಗೆ (Home Quarantine) ಒಳಗಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಬಿಡುಗಡೆ ಮಾಡಿದ್ದು,…

ರಾಜಕೀಯ ನಾಯಕರನ್ನು ತಾಂಡವಾಡುತ್ತಿರುವ ಕೊರೋನ!?

ಸಿ.ಎಂ ಸೇರಿ ನಾಲ್ವರು ಸಚಿವರಿಗೆ ಕೊರೋನ ಪಾಸಿಟಿವ್; ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು:- ಕೊರೊನಾ ತನ್ನ ಹಾವಳಿಯನ್ನು ಮತ್ತೆ ವಕ್ಕರಿಸಿದ್ದು ಸಿ.ಎಂ ಬೊಮ್ಮಾಯಿ ಸೇರಿದಂತೆ ನಾಲ್ವರು ಸಚಿವರಿಗೆ ಇಂದು ಕೊರೊನಾ ದೃಢ ಪಟ್ಟಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಶಿಕ್ಷಣ ಸಚಿವ ನಾಗೇಶ್,ಕಂದಾಯ ಸಚಿವ ಆರ್.ಅಶೋಕ್,ಸಚಿವ ಮಧು ಸ್ವಾಮಿಗೆ ಕೊರೊನಾ ದೃಢವಾಗಿದ್ದು.ಸಿ.ಎಂ ಸೇರಿ ನಾಲ್ವರು ಸಚಿವರು ಮಣಿಪಾಲ್…

ಖ್ಯಾತ ಪ್ರಭಾಷಗ ಹಾಫಿಳ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ಇಂದು ತೆಕ್ಕಾರಿಗೆ

ಉಪ್ಪಿನಂಗಡಿ:- SYS ತೆಕ್ಕಾರು ಬ್ರಾಂಚ್ ವತಿಯಿಂದ ಜಲಾಲಿಯ್ಯ ವಾರ್ಷಿಕದ ಅಂಗವಾಗಿ ಇಂದು(11 ಜನವರಿ ಮಂಗಳವಾರ) ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ವಾಗ್ಮಿ ಹಾಫಿಲ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ತಮಿಳುನಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ಅಂಗಸಂಸ್ಥೆ…

ವಿಟ್ಲ: ಸಾಲೆತ್ತೂರು ಮದುಮಗನಿಗೆ ಕೊರಗಜ್ಜನ ವೇಷ ತೊಡಿಸಿದ್ದ ಪ್ರಕರಣ; ಪ್ರಮುಖ ಎರಡು ಆರೋಪಿಗಳ ಬಂಧನ

ವಿಟ್ಲ: ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ಧರ್ಮದ ಮದುವೆ ಮನೆಯಲ್ಲಿ ಸ್ವಾಮೀ ಕೊರಗಜ್ಜನ ವೇಷವನ್ನು ಮದುಮಗನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದ ಮಂಗಲ್ಪಡಿ…

ಬಿಜೆಪಿ ಸೋತರೆ ಜೀವನ ಪರ್ಯಂತ ಕಾಲಿಗೆ ಚಪ್ಪಲಿ ಹಾಕಲ್ಲ ಎಂದಿದ್ದ ಬಿಜೆಪಿ ಯುವ ನಾಯಕ ಅಸ್ಗರ್ ಪಕ್ಷದಿಂದ ಕಿಕ್ ಔಟ್

ವಿಟ್ಲ: ಕೊರಗಜ್ಜನ ಪ್ರಕರಣದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ರಾತ್ರೋ ರಾತ್ರಿ ಬಿಡಿಸಿಕೊಂಡು ಹೋಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಬಿಜೆಪಿ ಯುವ ನಾಯಕ ಖ್ಯಾತ ನ್ಯಾಯವಾದಿ ಸಾಂಬಾರ್ ತೋಟ 109 ಬೂತಿನ ಬಿಜೆಪಿ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುಡಿಪು ಇವರನ್ನು ಇಂದು ಬಿಜೆಪಿ…

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕ ನ್ಯಾಯವಾದಿ ಮುಹಮ್ಮದ್ ಅಸ್ಗರ್ ಬಿಜೆಪಿ ಪಕ್ಷದಿಂದ ಅಮಾನತು

ವಿಟ್ಲ: ಇದೀಗಾಗಲೇ ತೀವ್ರ ವಿವಾದ ಮತ್ತು ಚರ್ಚೆಗೆ ಕಾರಣವಾಗಿರುವ ಸಾಲೆತ್ತೂರಿನ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜನ ಅವಮಾನ ಘಟನೆಯ ಬಗ್ಗೆ ಆರೋಪಿಯ ಸ್ವ ಸಮುದಾಯ ಸೇರಿ ಎಲ್ಲಾ ಧರ್ಮದ ಪ್ರಮುಖರು ತೀವ್ರವಾಗಿ ಖಂಡಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಪ್ರಕರಣದ ನೈಜ…

ಮತ್ತೋರ್ವ ಬಿಜೆಪಿ ನಾಯಕನಿಗೆ ಕೊರೋನ ಪಾಸಿಟಿವ್; ಕೊರೋನ ಪಾಸಿಟಿವ್ ಎಂದು ಟ್ವೀಟರ್ ಮೂಲಕ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊರೋನ ಪಾಸಿಟಿವ್ ಎಂದು ತಿಳಿದು ಬಂದಿದೆ. https://twitter.com/nalinkateel/status/1480430599034720263?s=19 ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಟೀಲ್ ನನಗೆ ಕೋವಿಡ್ ದೃಡವಾಗಿದ್ದು ಯಾವುದೇ ಲಕ್ಷಣಗಳಿಲ್ಲ ನಾನು ಆರೋಗ್ಯವಾಗಿದ್ದೇನೆಂದು ತಿಳಿಸಿದ್ದು ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು…

ಮತ್ತೆ ವಕ್ಕರಿಸಿದ ಕೊರೋನ: ಸಿ.ಎಂ.ಬೊಮ್ಮಾಯಿಗೆ ಕೊರೋನ ಪಾಸಿಟಿವ್

ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊರೋನ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಟ್ವೀಟರ್‌ನಲ್ಲಿ ಮಾಯಹಿತಿ ಹಂಚಿಕೊಂಡಿರುವ ಬೊಮ್ಮಾಯಿ ನಾನೀಗ ‘ಹೋಮ್ ಕ್ವಾರಂಟೈನ್ನಲ್ಲಿದ್ದು ನಾನು ಆರೋಗ್ಯವಾಗಿದ್ದೇನೆಂದು ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು ಬೇಗ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ’…

ಹಿರಿಯ ಸಾಹಿತಿ, ನಾಟಕಕಾರ, ಪತ್ರಿಕಾ ಸಂಪಾದಕ ಚಂದ್ರಶೇಖರ ಪಾಟೀಲ್(ಚಂಪಾ) ವಿಧಿವಶ

ಬೆಂಗಳೂರು: ಹಿರಿಯ ಸಾಹಿತಿ, ನಾಟಕಕಾರ, ಪತ್ರಿಕಾ ಸಂಪಾದಕ, ಕಸಾಪ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್(83) ವಿಧಿವಶರಾಗಿದ್ದಾರೆ. ಚಂಪಾ ಎಂದೇ ಪರಿಚಿತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ್, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ 6.30ರ ಸುಮಾರಿಗೆ ಬೆಂಗಳೂರಿನ ಕೋಣನಕುಂಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ…

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ; ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಶವ ಪತ್ತೆ

ಬೆಳಗಾವಿ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ ಮಾಡಿರುವ ಘಟನೆ ಬೆಳಗಾವಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಆಟೋ ಚಾಲಕ ನೊಹಾನ್ ಧಾರವಾಡಕರ್(25) ಬರ್ಬರ ಹತ್ಯೆಯಾದ ಯುವಕ. 5 ದಿನದ ಹಿಂದೆ ಆಟೋ ಸಮೇತ ಮನೆಯಿಂದ ಹೊರ ಹೋಗಿದ್ದ…

error: Content is protected !!