dtvkannada

Category: ಸುದ್ದಿ

ಅಲ್ ಉಮ್ಮಾ ಹೆಲ್ಪ್ ದ.ಕ (ರಿ) ತಂಡದಿಂದ ಗಣ್ಯರ ಭೇಟಿ ಹಾಗೂ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಚರ್ಚೆ

ಬೆಂಗಳೂರು: ಅಲ್ ಉಮ್ಮ ಹೆಲ್ಪ್ ಲೈನ್ ದ.ಕ (ರಿ) ಸಂಸ್ಥೆಯ ಸಾವಿರಾರು ಬಡ ನಿರ್ಗತಿಕ ಕುಟುಂಬಗಳಿಗೆ ನೆರವಾಗುತ್ತ ಬಂದಿದ್ದು, ಹಲವಾರು ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಸಂಧರ್ಭದಲ್ಲಿ ಕ್ರೌಡ್ ಫಂಡಿಗ್ ಮೂಲಕ ನೆರವಾಗಿದೆ, ಅದೇ ರೀತಿ ಬಡ ಕುಟುಂಬಗಳಿಗೆ ರೇಶನ್ ಕಿಟ್, ಬಡ…

ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಮ್ಮನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಬಾಲಕಿ ಮಾತ್ರ ಪ್ರಾಣಾಪಾಯದಿಂದ ಪಾರಗಿದ್ದಾಳೆ. ಸಿದ್ದಮ್ಮ(55), ಸುಮಿತ್ರಾ(30), ಹನುಮಂತ ರಾಜು(35) ಮೃತ…

ಡಿಸೆಂಬರ್ 31 ಕರುನಾಡು ಬಂದ್ ಗೆ ಕನ್ನಡ ಪರ ಸಂಘಟನೆಗಳ ಕರೆ

ಬೆಂಗಳೂರು: ಬೆಳಗಾವಿಯಲ್ಲಿ M.E.S ಗಳ ಪುಂಡಾಟಿಕೆ ಮತ್ತು ದೌರ್ಜನ್ಯ ಖಂಡಿಸಿ ಡಿಸೆಂಬರ್ 31 ರಂದು ರಾಜ್ಯಾದ್ಯಾಂತ ಬಂದ್ ಗೆ ಕನ್ನಡ ಪರ ಸಂಘಟನೆಗಳು ಬೆಂಗಳೂರುನಲ್ಲಿ ಇಂದು ಕರೆ ಕೊಟ್ಟಿದೆ. ಯಾವುದೇ ಸಂಘಟನೆಗಳು ನೈತಿಕ ಬೆಂಬಲ ಅಂತ ಸೂಚಿಸುವುದು ಬೇಡ,ಎಲ್ಲರೂ ಒಗ್ಗಟ್ಟಾಗಿ ಈ…

ಉಳ್ಳಾಲ: ತೊಕ್ಕೊಟ್ಟು ಬಸ್ ನಿಲ್ದಾನದ ಬಳಿ ಯಶಸ್ವಿ ರಕ್ತದಾನ ಶಿಬಿರ; ಜೀವದಾನಿಗಳಾದ 50 ಮಂದಿ ರಕ್ತದಾನಿಗಳು

ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಟೀಮ್ ಮೋಟೊರೇಸಿಂಗ್ ಪಂಡಿತ್ ಹೌಸ್ ಮತ್ತು ತೊಕ್ಕೊಟ್ಟು ಟೂರಿಸ್ಟ್ ವಾಹನ ಚಾಲಕ ಮತ್ತು ಮಾಲಕರ ಸಂಘ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು…

ಸುಳ್ಯ: ಅಡ್ಕಾರು ಬಳಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್; ಮಹಿಳೆಗೆ ಗಾಯ

ಸುಳ್ಯ: ಪಾದಚಾರಿ ಮಹಿಳೆಗೆ ಬೈಕ್‌ ಗುದ್ದಿದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಸುಳ್ಯದ ಅಡ್ಕಾರುವಿನಲ್ಲಿ ನಡೆದಿದೆ. ಅಡ್ಕಾರು ನಿವಾಸಿ ಶಕುಂತಲಾ ಗಾಯಗೊಂಡ ಮಹಿಳೆ.ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ಪೆರ್ಲಂಪಾಡಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.…

ವಿಚ್ಛೇದಿತ ಪತ್ನಿಗೆ 550 ಮಿ.ಪೌಂಡ್ಸ್ ಜೀವನಾಂಶ ನೀಡುವಂತೆ ದುಬೈ ಶೇಖ್‌ಗೆ ಬ್ರಿಟನ್ ನ್ಯಾಯಾಲಯ ಆದೇಶ

ಲಂಡನ್: ತಮ್ಮ 6ನೇ ವಿಚ್ಛೇದಿತ ಪತ್ನಿ ಮತ್ತು ಮಕ್ಕಳಿಗೆ 550 ಮಿಲಿಯನ್ ಪೌಂಡ್ಸ್ ಜೀವನಾಂಶ ಪಾವತಿಸುವಂತೆ ದುಬೈ ದೊರೆಗೆ ಬ್ರಿಟನ್ನಿನ ನ್ಯಾಯಾಲಯ ಆದೇಶಿಸಿದೆ. ಇದು ಬ್ರಿಟನ್ನಿನ ಅತ್ಯಂತ ದುಬಾರಿ ವಿಚ್ಛೇದನಾ ಎನ್ನಲಾಗಿದೆ. ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್…

ಉಳ್ಳಾಲ ಸಯ್ಯೆದ್ ಮದನಿ ದರ್ಗಾ ಉರೂಸ್; ಫೆಬ್ರವರಿ 10ರಿಂದ ಮಾರ್ಚ್ 6ರ ವರೆಗೆ – ಆಡಳಿತ ಕಮಿಟಿ

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮವು 2022 ರ ಫೆ.10 ರಿಂದ ಮಾರ್ಚ್ 6ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ. ಇದೇ ತಿಂಗಳು ಡಿ.23 ರಿಂದ ಜ.16ವರೆಗೆ ಉರೂಸ್ ಕಾರ್ಯಕ್ರಮ ನಡೆಸಲು ದರ್ಗಾ ಆಡಳಿತ…

ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿ ನಂಬಿಸಿ ಮದುವೆ; ಮದುವೆಯ ನಂತರ ಹಣ ದೋಚಿ ಪರಾರಿಯಾದ ಗಂಡ

ಬೆಂಗಳೂರು: ಆನ್ ಲೈನ್ ಮೂಲಕ ಪರಿಚಯವಾಗಿ ಮದುವೆಯಾದ ವ್ಯಕ್ತಿಯೊಬ್ಬ ಪತ್ನಿಗೆ ವಂಚಿಸಿದ ಘಟನೆ ನಡೆದಿದೆ. ಶಾದಿ ಡಾಟ್ ಕಾಮ್ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ಪತ್ನಿಯಿಂದಲೇ ಹಣ ದೋಚಿ ವಂಚನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಮಹಿಳೆ ಬೆಂಗಳೂರು ನಗರ ಪೊಲೀಸ್…

ಆನ್’ಲೈನ್ ಮೂಲಕ ಹಣದ ವ್ಯವಹಾರ ಮಾಡುವಾಗ ಎಚ್ಚರದಿಂದಿರಿ; ತಪ್ಪಿಯೂ ಈ ರೀತಿ ಮಾಡಬೇಡಿ!

ಡಿಜಿಟಲ್‌ ಯುಗ ಬೆಳೆದಂತೆಲ್ಲ ಹಣದ ವ್ಯವಹಾರವು ಸಹ ಡಿಜಿಟಲ್ ಆಗಿದೆ. ಡಿಡಿ, ಚೆಕ್‌ ವ್ಯವಸ್ಥೆ ಹೋಗಿ ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಪೇಮೆಂಟ್, ಇಂಟರ್‌ನೆಟ್‌ ಬ್ಯಾಂಕಿಂಗ್‌ , ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ಆಗುತ್ತಿದೆ.…

ಉಪ್ಪಿನಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ; ಸವಾರ ಗಂಭೀರ

ಉಪ್ಪಿನಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಸಂಭವಿಸಿದೆ‌. ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಉಪ್ಪಿನಂಗಡಿಯಿಂದ ಕಡೆಯಿಂದ…

error: Content is protected !!