ಪಿಎಫ್‌ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ: ರಾತ್ರಿಯಾದರೂ ಕದಲದ ಪ್ರತಿಭಟನಕಾರರು; ಪೊಲೀಸರಿಂದ ಲಾಠಿಚಾರ್ಜ್
ಉಪ್ಪಿನಂಗಡಿ: ಪಿಎಫ್‌ಐ ನಾಯಕರ ಬಂಧನವನ್ನು ಖಂಡಿಸಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಸಂಜೆಯ ವೇಳೆಗೆ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್ ಅವರನ್ನು ಬಿಡುಗಡೆಗೊಳಿಸಿದ್ದರೂ, ಬಂಧನದಲ್ಲಿರುವ ಇನ್ನಿಬ್ಬರನ್ನು ಬಿಡುಗೊಡೆಗೊಳಿಸುವಂತೆ ಪಟ್ಟು ಹಿಡಿದು…