ಪುತ್ತೂರು: ESSYS ಪರ್ಲಡ್ಕ ವಾರ್ಷಿಕ ಮಹಾಸಭೆ; ನೂತನ ಕಮಿಟಿ ರಚನೆ
ಪುತ್ತೂರು: ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಪರ್ಲಡ್ಕ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಹ ಸಂಸ್ಥೆ ESSYS ಇದರ ವಾರ್ಷಿಕ ಮಹಾಸಭೆಯು ದಿನಾಂಕ 03.10 2021 ರಂದು ನಡೆಯಿತು. ಮಸೀದಿಯ ಖತೀಬರಾದ ಅಬ್ದುರ್ರಶೀದ್ ರಹ್ಮಾನಿ ಅಧ್ಯಕ್ಷತೆಯಲ್ಲಿ ದುವಾಶೀರ್ವಚನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. 2020-21 ನೇ ಸಾಲಿನ…