ವಿವಾಹಿತೆಯೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಯುವಕ; ಅವಮಾನದಿಂದ ಮಹಿಳೆ ಆತ್ಮಹತ್ಯೆ
ಹಗರಿಬೊಮ್ಮನಹಳ್ಳಿ: ವಿವಾಹಿತೆಯೊಂದಿಗೆ ಸೆಲ್ಫಿ ತೆಗೆದು ಕೊಂಡಿದ್ದ ಯುವಕನು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ. ತಾಲೂಕಿನ ಹಿರೇ ಸೊಬಟಿ ಗ್ರಾಮದ ರುದ್ರಪ್ಪ ಅವರ ಪುತ್ರಿ ಶೀಲಮ್ಮ ಯಾನೆ ಲಲಿತಾ (24) ಮೃತಪಟ್ಟವರು.…