ನ್ಯಾಯಲಯದಲ್ಲೇ ಭೂಗತ ಪಾತಕಿ ಮೇಲೆ ಗುಂಡಿನ ದಾಳಿ; ಟಿಲ್ಲು ಗ್ಯಾಂಗ್‌ನ ಇಬ್ಬರು ಸದಸ್ಯರು, ರೌಡಿ ಶೀಟರ್ ಗಳ ಬರ್ಬರ ಹತ್ಯೆ
ನವದೆಹಲಿ: ರೋಹಿಣಿ ಜಿಲ್ಲಾ ನ್ಯಾಯಲಯದ ಒಳಗೆ ಗುಂಡಿನ ದಾಳಿಯಾಗಿದ್ದು ಕುಖ್ಯಾತ ರೌಡಿ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿದೆ. ಟಿಲ್ಲು ಗ್ಯಾಂಗ್ ಸದಸ್ಯರಿಂದ ಈ ದಾಳಿ ನಡೆದಿದ್ದು, ಹಳೆ ದ್ವೇಷದ ಹಿನ್ನಲೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಲ್ಲು ಗ್ಯಾಂಗ್ ಇಬ್ಬರು…