ಪ್ರೀತಿ ಹೆಸರಲ್ಲಿ ಬೆತ್ತಲಾಗಿ ಜೀವ ಕಳಕೊಂಡ ಯುವತಿ: ಕಾಮದಾಟವಾಡಿದ ಯುವಕ ನಾಪತ್ತೆ
ಕುಂದಾಪುರ: ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯೊಬ್ಬಳನ್ನು ಅನ್ಯಧರ್ಮದ ವಿವಾಹಿತ ಯುವಕನೊಬ್ಬ ಕಾಮದಾಟಕ್ಕೆ ಬಳಸಿ, ಮಾನಸಿಕ ಕಿರುಕುಳ ನೀಡಿದ್ದು, ಕಿರುಕುಳ ತಾಳಲಾರದೇ 3 ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕುಂದಾಪುರದ ಕೋಟೇಶ್ವರದಲ್ಲಿ…