dtvkannada

Category: ಕರಾವಳಿ

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ವಿದ್ಯಾ ಸೇತು ಕಾರ್ಯಕ್ರಮ; ಶಾಲಾ ವಿದ್ಯಾರ್ಥಿಗಳಿಗೆ ಸುಲಭ ಕಲಿಕಾ ಪುಸ್ತಕ ವಿತರಣೆ

ಪುತ್ತೂರು, ಸೆ.24: ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೈಜ್ಯ ಕಲಿಕೆಯಿಂದ ವಂಚಿತರಾಗಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಗಳು ರಾಜ್ಯದಾದ್ಯಂತ ಕೈಗೊಂಡ ವಿದ್ಯಾ ಸೇತು ಯೋಜನೆಯ ಅಡಿಯಲ್ಲಿ ರೋಟರಿ ಪುತ್ತೂರು ಸೆಂಟ್ರಲ್ ಪುತ್ತೂರಿನಲ್ಲಿ ಆಯ್ದ ಕನ್ನಡ ಮಾದ್ಯಮದ ಹೈಸ್ಕೂಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ…

ಜಲೀಲ್ ಮುಕ್ರಿ ಬರೆದ ಕವನ ನೀವು ಓದಿ

ಬಾ..ನನ್ನ ಕೊಂದು ಬಿಡು.ಕವಿ: ಜಲೀಲ್ ಮುಕ್ರಿ ಮಾನವತೆ ಮರೆತ ಜಗತ್ತಲ್ಲಿವ್ಯರ್ಥ ಪದ ಪೋಣಿಸುತ್ತಿದ್ದೇನೆ… ಇಲ್ಲಿರುವ ಸ್ವರ್ಗಕ್ಕೆ ಬೆಂಕಿ ಹಚ್ಚಿಅಲ್ಲಿ ಸ್ವರ್ಗ ಹುಡುಕುತ್ತಿದ್ದೇನೆ.. ಸೃಷ್ಟಿಕರ್ತನಖುಷಿಪಡಿಸಲುಸೃಷ್ಟಿ ಯೊಂದಿಗೆ ಕ್ರೂರತೆ ತೋರಿಸುತ್ತಿದ್ದೇನೆ ಹಸಿದ ಹೊಟ್ಟೆ ಹರಿದ ಬಟ್ಟೆಆದರೂಜೀವಿಸಲು ಆವಕಾಶ ಕೊಡದೆನೀನೆಷ್ಟು ಕ್ರೂರಿಯಾದೆ… ಜಾತಿ ಧರ್ಮದದೈತ್ಯ ಅಲೆಯಬ್ಬಿಸಿ…

ಎಸ್.ಎಸ್.ಎಫ್ ಕೂರತ್ ಸೆಕ್ಟರ್ ಪ್ರತಿಭೋತ್ಸವ ಸಮಿತಿ ರಚನೆ.

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣ ಕಾರ್ಯಕ್ರಮ ಪ್ರತಿಭೋತ್ಸವ-2021 ಇದರ ಕೂರತ್ ಸೆಕ್ಟರ್ ನಿರ್ವಹಣಾ ಸಮಿತಿ ರತನೆ ಕಾರ್ಯಕ್ರಮ ನಡೆಯಿತು. ಚೇರ್ ಮ್ಯಾನ್ ಆಗಿ ಹಂಝ ಸಅದಿ ಕೂರತ್…

ನಂಜನಗೂಡು ಯುವತಿಗೆ ಪ್ರೀತಿ ಹೆಸರಲ್ಲಿ ವಂಚನೆ; ಮಂಗಳೂರು ಮುಡಿಪು ನಿವಾಸಿ ಮೊಹಮ್ಮದ್ ಅಝ್ವಾನ್ ಬಂಧನ

ಮಂಗಳೂರು: ಪ್ರೀತಿ ಹೆಸರಿನಲ್ಲಿ ನಂಜನಗೂಡು ಮೂಲದ ಯುವತಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರು ಮುಡಿಪು ನಿವಾಸಿಮೊಹಮ್ಮದ್ ಅಝ್ವಾನ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಏನಿದು ಪ್ರಕರಣ?ಮಂಗಳೂರು ಮೂಲದ ಯುವಕ ನಂಜನಗೂಡು ಮೂಲದ ಯುವತಿಯನನು ಪ್ರೀತಿಸಿ…

ಯುಪಿ ಇಬ್ರಾಹಿಂ ಅವರ ಆರೋಗ್ಯ ವಿಚಾರಿಸಿದ ಶಾಸಕ ಯುಟಿ ಖಾದರ್

ಬೆಂಗಳೂರು:-ಸೆ 21 ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯುಪಿ ಇಬ್ರಾಹಿಂ ಅವರಿಗೆ ಕಳೆದ ವಾರ ಲಘು ಹ್ರದಯಘಾತವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ ಹಾಸ್ಪಿಟಲ್ ಗೆ ದಾಖಲುಮಾಡಲಾಗಿತ್ತು. ಮಣಿಪಾಲ ಹಾಸ್ಪಿಟಲ್ ಇವತ್ತು ಭೇಟಿ ನೀಡಿದ ಮಾಜಿ ಆರೋಗ್ಯ ಮಂತ್ರಿಗಳಾದ ಯುಟಿ…

ಪುತ್ತೂರಿನ ಪರ್ಲಡ್ಕದಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ

ಪುತ್ತೂರು, ಸೆ.22: ಬೈಕ್ ಮತ್ತು ಆಕ್ಟೀವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಪರ್ಲಡ್ಕ ಮಸೀದಿ ಬಳಿ ಇಂದು ಮಧ್ಯಾಹ್ನ ನಡೆದಿದೆ. ಪುತ್ತೂರಿನಿಂದ ಬುಳೇರಿಕಟ್ಟೆ ಕಡೆ ಹೋಗುತ್ತಿದ್ದ ಆಕ್ಟೀವಾಗೆ ಪರ್ಲಡ್ಕ ಜಂಕ್ಷನ್ನಲ್ಲಿ ಒಳ ರಸ್ತೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ಬಂದ ಬೈಕ್…

D.M.E.D ಪರೀಕ್ಷೆಯಲ್ಲಿ ಅಫಿದಾ ಬಾನು ನರಿಮೊಗರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಪುತ್ತೂರು : ಈಶ ಮೊಂಟೆಸ್ಸರಿ ಶಿಕ್ಷಣ ತರೆಬೇತಿ ಸಂಸ್ಥೆಯಲ್ಲಿ ನಡೆದ BMEd ಪರೀಕ್ಷೆಯಲ್ಲಿ ಅಫಿದಾ ಬಾನು ನರಿಮೊಗರು ಡಿಸ್ಟಿಂಕ್ಷನೊಂದಿಗೆ ತೇರ್ಗಡೆಯಾಗಿದ್ದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ. ಮರ್ಹೂಂ ಕಂಬಳಬೆಟ್ಟು ಅಬ್ದುಲ್ ರಹ್ಮಾನ್ ಹಾಜಿ ಫ್ಯಾಮಿಲಿ ವಿಂಗ್ ಕಾರ್ಯನಿರ್ವಾಹಕ ಅಬ್ದುಲ್ ಕಾದರ್ ಪಾಟ್ರಕೋಡಿ…

ಇಂದಿನಿಂದ 4 ದಿನ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ; ಹಲವೆಡೆ ಹೈ ಅಲರ್ಟ್

ಮಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದಿನಿಂದ 4 ದಿನ ಮಳೆ ಹೆಚ್ಚಾಗಲಿದೆ. ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಕೂಡ ಸೆ.…

SSF ತೆಕ್ಕಾರು ಯುನಿಟ್ ವತಿಯಿಂದ ಧ್ವಜ ದಿನಾಚರಣೆ

ಉಪ್ಪಿನಂಗಡಿ, ಸೆ.20: SSF ತೆಕ್ಕಾರು ಯುನಿಟ್ ವತಿಯಿಂದ ಕರ್ನಾಟಕ ರಾಜ್ಯ SSF ಸಂಘಟನೆಯ 33ನೇ ಧ್ವಜ ದಿನದ ಸಂಭ್ರಮವನ್ನು ಧ್ವಜಾರೋಹಣದ ಮೂಲಕ ಸಂಭ್ರಮದಿಂದ ತೆಕ್ಕಾರು ಮದ್ರಸಾ ವಠಾರದಲ್ಲಿ ಆಚರಿಸಲಾಯಿತು. 32 ವರುಷಗಳ ಹಿಂದೆ ನಮ್ಮ ಪೂರ್ವಿಕರು ಬಂದ, ತ್ಯಾಗಮಯ ಸಂಘಟನಾ ಹೋರಾಟದ…

ಉಳ್ಳಾಲ: ರಸ್ತೆ ದಾಟುವಾಗ ಕಾರಿನಡಿಗೆ ಬಿದ್ದ ಬಾಲಕ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಳ್ಳಾಲ, ಸೆ.20: ರಸ್ತೆ ದಾಟುತ್ತಿದ್ದ ವೇಳೆ ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರು ಮೂಲದ ಇಂಜಿನಿಯರ್ ಆಗಿರುವ ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು…

error: Content is protected !!