dtvkannada

Category: ಕರಾವಳಿ

ಉಪ್ಪಿನಂಗಡಿ:ಇಂದಿನಿಂದ ಇತಿಹಾಸ ಪ್ರಸಿದ್ಧ ಮೂಡಡ್ಕ ಉರೂಸ್ ಗೆ ಅದ್ದೂರಿಯ ಚಾಲನೆ

5 ದಿನಗಳಲ್ಲಿ ಗಣ್ಯಾತಿ ಗಣ್ಯರಿಂದ ಬೃಹತ್ ಪ್ರವಚನ

ಉಪ್ಪಿನಂಗಡಿ:ಹಲವಾರು ಕಷ್ಟ ಕಾರ್ಪಣ್ಯಗಳಿಗೆ ನಷ್ಟ ನೋವುಗಳಿಗೆ ಪರಿಹಾರ ಕೇಂದ್ರವಾದ ಇತಿಹಾಸ ಪ್ರಸಿದ್ಧ ಮೂಡಡ್ಕ ತೆಕ್ಕಾರು ಮಖಾಮ್ ಉರೂಸ್ ಕಾರ್ಯಕ್ರಮ ಇಂದು ಜನವರಿ 28 ರಿಂದ ಫೆಬ್ರವರಿ 1 ರ ವರೆಗೆ ಅದ್ದೂರಿಯಾಗಿ ನಡೆಯಲಿದೆ. ಜನವರಿ 28 ಮಂಗಳವಾರ ಇಂದು ರಾತ್ರಿ ಉರೂಸ್…

ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯಿಂದ ಅದ್ದೂರಿ ಗಣರಾಜ್ಯೋತ್ಸವ ಕಾರ್ಯಕ್ರಮ

ಸಂವಿಧಾನದ ಹಿರಿಮೆಯನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ- ಜಲೀಲ್ ಕೃಷ್ಣಾಪುರ

ಮಂಗಳೂರು: ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳೂರಿನಲ್ಲಿರುವ ಎಸ್ಡಿಪಿಐ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು. ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ ಅವರು ಧ್ವಜಾರೋಹಣಗೈದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ,…

ಉಪ್ಪಿನಂಗಡಿ: ಗಾಂಜಾ ಸಾಗಿಸುತ್ತಿದ್ದ ಯುವಕನ ಬಂಧನ

ವಾಹನ ತಪಾಸಣೆ ವೇಳೆ  ಬೆಳಕಿಗೆ ಬಂದ ಪ್ರಕರಣ; ಒಂದು ವರೆ ಕೆಜಿ ಗಾಂಜಾ ಸಹಿತ ಆಟೋ ರಿಕ್ಷಾ ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ: ವಾಹನ ತಪಾಸಣೆ ವೇಳೆ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು  ಉಪ್ಪಿನಂಗಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತಿಲ ಗ್ರಾಮದ ಕಳಂಜಿಬೈಲ್ ನಿವಾಸಿ ಅಬ್ದುಲ್ ಸಲೀಮ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಿಕರಾದ ಶ್ರೀ ರವಿ ಬಿ ಎಸ್ ರವರ ಮಾರ್ಗದರ್ಶನದಂತೆ…

ಉಪ್ಪಿನಂಗಡಿ: SSF ತೆಕ್ಕಾರು ಯುನಿಟ್ ಗೆ ನವ ಸಾರಥ್ಯ*

ಅಧ್ಯಕ್ಷರಾಗಿ ಜಾಫರ್ ಕೆ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕನರಾಜೆ ಆಯ್ಕೆ

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ತೆಕ್ಕಾರು ಶಾಖೆಯ ಮಹಾಸಭೆ ಶನಿವಾರದಂದು ನಡೆಯಿತು.ಜಮಾಅತ್ ಖತೀಬ್ ಮಜೀದ್ ಸಖಾಫಿ ದುವಾ ಆಶೀರ್ವಚನ ನೀಡಿ ಉದ್ಘಾಟಿಸಿದರು. ಉಸ್ಮಾನ್ ಸಹದಿ ತೆಕ್ಕಾರು ಸಂಘಟನಾ ತರಗತಿ ಮಂಡಿಸಿದರು. ಇದೇ ವೇಳೆ SSF ತೆಕ್ಕಾರು ಯುನಿಟ್…

ಮಂಗಳೂರು: ಶಟಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು

ಮಂಗಳೂರು: ಶಟಲ್ ಆಡುತ್ತಿದ್ದಾಗ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅತ್ತಾವರ ಐವೇರಿ ನಿವಾಸಿ ಶರೀಫ್ ರವರ ಮಗ ಶಹೀಮ್ (22) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಶಟಲ್ ಆಡುತ್ತಿದ್ದ ಶಾಹೀಮ್…

ಉಪ್ಪಿನಂಗಡಿ: ಆಕ್ಟಿವಾಗೆ ಕಾರು ಡಿಕ್ಕಿ; ಸ್ಕೂಟರ್ ಚಾಲಕ ದಾರುಣ ಮೃತ್ಯು

ವಾರಗಳಿಂದ ಜಿಲ್ಲೆಯಲ್ಲಿ ಮತ್ತೆ ಮತ್ತೆ ಸುದ್ದಿ ಮಾಡುತ್ತಿರುವ ಅಪಘಾತ ಪ್ರಕರಣ..!!

ಉಪ್ಪಿನಂಗಡಿ: ಆಕ್ಟಿವಾ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಆಕ್ಟಿವಾ ಚಾಲಕ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೇರಮೊಗರು ಎಂಬಲ್ಲಿ ಇಂದು ಮದ್ಯಾಹ್ನ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ರವರ ಮಗ ಉಸ್ಮಾನ್…

ಬಂಟ್ವಾಳ: ಬೈಕ್ ಗಳ ನಡುವೆ ಭೀಕರ ಅಪಘಾತ; ಮದ್ರಸಾ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ದಾರುಣ ಮೃತ್ಯು


ತಂದೆಯ ಕಣ್ಣ ಮುಂದೆಯೇ ಪ್ರಾಣ ಬಿಟ್ಟ ಪ್ರೀತಿಯ ಕಂದಮ್ಮ..!!

ಬಂಟ್ವಾಳ: ಬೈಕ್ ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತಕ್ಕೆ ವಿದ್ಯಾರ್ಥಿನಿಯೋರ್ವಳು ಬಲಿಯಾದ ಘಟನೆ ಇದೀಗ ಬಿಸಿರೋಡ್ ಸಮೀಪದ ರಾಮಲ್ ಕಟ್ಟೆ ಬಳಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಕೊಂಡಬೆಟ್ಟು ನಿವಾಸಿ ಇಸ್ಮತ್ತ್  ಆಯಿಷಾ (13) ಎಂದು ಗುರುತಿಸಲಾಗಿದೆ. ಮದ್ರಸಾ ಬಿಟ್ಟು ತನ್ನ…

ಪುತ್ತೂರು: ಮುಕ್ವೆ ಬಳಿ ರಿಕ್ಷಾ ಪಲ್ಟಿ; ಒರ್ವನಿಗೆ ಗಾಯ

ಪುತ್ತೂರು: ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಇದೀಗ ಪುತ್ತೂರು ಸಮೀಪದ ಮುಕ್ವೆ ಮಸೀದಿ ಬಳಿ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ  ಗಾಯಗೊಂಡಿದ್ದು ಯಾವುದೇ ಸಹ ಪ್ರಯಾಣಿಕರು ಇಲ್ಲದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ. https://youtu.be/wSV7V4tDNQk?si=XPwdCt3F34uUprb0 ಪುರುಷರಕಟ್ಟೆ ಕಡೆಯಿಂದ ಬಂದ ಆಟೋರಿಕ್ಷಾ ಮುಕ್ವೆ ಮಸೀದಿ…

ಕಾಸರಗೋಡು: ಗಂಟಲಲ್ಲಿ ಪಿಸ್ತಾದ ಸಿಪ್ಪೆ ಸಿಲುಕಿ ಎರಡು ವರ್ಷದ ಮಗು ಮೃತ್ಯು

ಗಂಟಲಲ್ಲಿ ಏನೂ ಇಲ್ಲ ಎಂದು ಆಸ್ಪತ್ರೆಯಿಂದ ಮನೆಗೆ ತೆರಳಿದ ಮಗುವಿಗೆ ಮತ್ತೆ ಎದುರಾದ ಉಸಿರಾಟದ ತೊಂದರೆ

ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಕ್ಕಿ ಎರಡು ವರ್ಷದ ಕಂದಮ್ಮವೊಂದು ಮೃತಪಟ್ಟ ಘಟನೆ ಇದೀಗ ಕುಂಬಳೆಯಲ್ಲಿ ಸಂಭವಿಸಿದೆ. ಮೃತಪಟ್ಟ ಮಗುವನ್ನು ಕುಂಬಳೆಯ  ಬಾಸ್ಕರ ನಗರದ ಅನ್ವರ್ ಮೆಹಫುಫಾ ದಂಪತಿಗಳ ಪುತ್ರ ಅನಸ್ (2) ಎಂದು ಗುರುತಿಸಲಾಗಿದೆ. https://youtu.be/wSV7V4tDNQk?si=M-JbJ_vh_pmhPmlT ಪಿಸ್ತಾ ತಿನ್ನುತ್ತಿದ್ದಾಗ ಅದರ…

ತುಮಕೂರು: ಕ್ಷುಲಕ್ಷ ಕಾರಣಕ್ಕೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ..!!

ವಿವಾದಿತ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಗೆ ಪುತ್ರ ವಿಯೋಗ

ತುಮಕೂರು: ಕ್ಷುಲ್ಲಕ್ಷ ಕಾರಣಕ್ಕೆ ಏಳನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರುವಿನ ವಿಜಯ ನಗರ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ಬಾಲಕನನ್ನು ಬಿಜೆಪಿ ಕಾರ್ಯಕರ್ತೆಯಾಗಿರುವ ಶಕುಂತಲಾ ನಟರಾಜ್  ಪುತ್ರ ತ್ರಿಷಾಲ್ (13) ಎಂದು ಗುರುತಿಸಲಾಗಿದೆ. ತನ್ನ ತಾಯಿ ಜೊತೆ ವಿಜಯ ನಗರದ…

You missed

error: Content is protected !!