dtvkannada

Category: ಜಿಲ್ಲೆ

ಸುಳ್ಯ: ನಿಶ್ಚಿತಾರ್ಥವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ತಾಲೂಕಿನ ಗಾಂಧಿ ನಗರ ಎಂಬಲ್ಲಿನ ನವ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ಸುಳ್ಯ ಗಾಂಧಿನಗರ ನಿವಾಸಿ ಆಮಿನಾ ಎಂಬವರ ಪುತ್ರಿ ಆಯಿಷಾ ಎಂದು ತಿಳಿದು ಬಂದಿದ್ದು ಆತ್ಮಹತ್ಯೆ ಮಾಡಲು…

ಮಂಗಳೂರು: ಒಂದೇ ಬೈಕಿನಲ್ಲಿ ಐದು ಮಂದಿಯನ್ನು ಕೂರಿಸಿಕೊಂಡು ರೈಡಿಂಗ್; ಶಾಸಕರಿಂದ ಸೂಕ್ತ ಕ್ರಮಕೈಗೊಳ್ಳಲು ಸೂಚನೆ

ಮಂಗಳೂರು: ಇಲ್ಲಿನ ಎಂ. ಜಿ ರಸ್ತೆಯಲ್ಲಿ ಪಿವಿಎಸ್‌ ಕಡೆಯಿಂದ ಲಾಲ್‌ಭಾಗ್‌ ಕಡೆಗೆ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿರುವ ವಿಡಿಯೋವನ್ನು ಶಾಸಕ ವೇದವ್ಯಾಸ್ ಕಾಮತ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಪಟ್ಟ ವಾಹನ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ…

ಚರ್ಚ್ ಗೋಪುರದ ಶಿಲುಬೆ ಕಿತ್ತು ಧ್ವಜ ಹಾರಿಸಿದ ದುಷ್ಕರ್ಮಿಗಳ ವಿರುಧ್ದ ಕ್ರಮ‌ ಕೈಗೊಳ್ಳುವಂತೆ SDPI ಮುಖಾಂತರ ಚರ್ಚ್ ಪಾದ್ರಿಗಳಿಂದ ದೂರು ದಾಖಲು

ಕಡಬ: ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ದುರಸ್ಥಿಯಲ್ಲಿರುವ ಇಮ್ಯಾನುವಲ್ ಚರ್ಚ್ ಗೋಪುರದ ಶಿಲುಬೆಯನ್ನು ಕಿತ್ತು ದುಷ್ಕರ್ಮಿಗಳು ಕೇಸರಿ ದ್ವಜವನ್ನು ಹಾರಿಸಿ ಗಲಭೆಗೆ ಯತ್ನಿಸಿದ್ದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿಯೋಗ ಚರ್ಚಿಗೆ ಬೇಟಿ ನೀಡಿ…

ತಾಳಿ ಕಟ್ಟುವ ಅಲ್ಪ ಮುಂಚೆ ಮದುವೆ ಮಂಟಪದಿಂದ ಪರಾರಿಯಾದ ವಧು-ವರ!

ಹಳೆಯಂಗಡಿ: ಇನ್ನೇನು ಮದುವೆ ಮಂಟಪದಲ್ಲಿ ವಧುವಿಗೆ ವರ ತಾಳಿ ಕಟ್ಟುವ ಶುಭಗಳಿಗೆ ನಡೆಯಬೇಕು ಎನ್ನುವ ಹಂತದಲ್ಲಿ ಅದೇ ವರನು ಏಕಾಏಕಿ ವಧುವಿನೊಂದಿಗೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿಯ ಮದುವೆ ಸಭಾಂಗಣವೊಂದರಲ್ಲಿ ನಡೆದಿದೆ. ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ…

ಪುತ್ತೂರು: ಬೈಪಾಸ್ ಬಳಿ ಭೀಕರ ಅಪಘಾತ; ಆಸ್ಪತ್ರೆಯಿಂದ ಬಪ್ಪಳಿಗೆ ಮಸೀದಿಗೆ ತಲುಪಿದ ಯವಕನ ಪಾರ್ಥಿವ ಶರೀರ

ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಅರಿಯಡ್ಕ ನಿವಾಸಿ ಸಿನಾನ್(18) ಎಂಬ ಯುವಕನ ಮೃತದೇಹವನ್ನು ಪುತ್ತೂರು ಸರಕಾರಿ…

ಈದುಲ್-ಫಿತರ್ ಹಬ್ಬದ ಪ್ರಯುಕ್ತ ಗಿಫ್ಟಿಂಗ್ ಸುನ್ನ್ಹ, MNG ಫೌಂಡೇಶನ್ ಹಾಗೂ SYF ಪುತ್ತೂರು ವತಿಯಿಂದ ಸಿಹಿತಿಂಡಿ ವಿತರಣೆ

ಗಿಫ್ಟಿಂಗ್ ಸುನ್ನ್ಹ ಹಾಗೂ ಎಮ್.ಎನ್.ಜಿ ಫೌಂಡೇಶನ್(ರಿ) ಮಂಗಳೂರು ಇದರ ನೇತೃತ್ವದಲ್ಲಿ ಎಸ್.ವೈ.ಎಫ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ಸಿಹಿತಿಂಡಿ ವಿತರಿಸಿ ಈದ್ ಸಂದೇಶವನ್ನು ಪರಸ್ಪರ ಹಂಚಲಾಯಿತು. ನಿನ್ನೆ ನಾಡಿನಾಧ್ಯಂತ ಮುಸ್ಲಿಂ ಭಾಂದವರು ಸಡಗರ ಸಂಭ್ರಮದ ಈದ್ ಉಲ್ ಫಿತ್ರ್…

ಸುಳ್ಯ: ಕಳೆದ ಹದಿನೆಂಟು ವರ್ಷಗಳ ಹಿಂದೆ ಅಂಚೆ ಕಛೇರಿಗೆ ವಂಚನೆ ನಡೆಸಿ ಪರಾರಿಯಾಗಿದ್ದ ಮರ್ಕಂಜದ ಬಾಸ್ಕರ; ನ್ಯಾಯಾಲಯಕ್ಕೆ ಹಾಜರು

ಸುಳ್ಯ: ಕಳೆದ ಹದಿನೆಂಟು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಸುಳ್ಯ ಮರ್ಕಂಜ ಅಂಚೆ ಕಚೇರಿಯಲ್ಲಿ ಆರ್‌.ಡಿ ಮಾಡಿ ಅದನ್ನು ತೆಗೆದುಕೊಂಡು ವಂಚನೆ ಮಾಡಿದ ಆರೋಪಿ ಸುಳ್ಯ ನ್ಯಾಯಾಲಯಕ್ಕೆ ಇದೀಗ 18 ವರ್ಷಗಳ ಬಳಿಕ ಹಾಜರಾಗಿದ್ದಾರೆ. ಸುಳ್ಯ ಮರ್ಕಂಜ ಗ್ರಾಮದಲ್ಲಿ ಈ…

ಕೂರತ್ ಫಝಲ್ ಜುಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತರ್ ಆಚರಣೆ

ಕೂರತ್: ಅಲ್ ಫಝಲ್ ಜುಮಾ ಮಸ್ಜಿದ್ ಕೂರತ್ ನಲ್ಲಿ ಈದು-ಲ್ ಫಿತರ್ ಹಬ್ಬವನ್ನು ಶೈಖುನಾ ಖುರ್ರತ್ತುಸ್ಸಾದತ್ ಫಝಲ್ ಕೋಯಮ್ಮ ತಙ್ಙಳರ ನೇತೃತ್ವದಲ್ಲಿ ಈದ್ ನಮಾಝ್, ಈದ್ ವಿಶೇಷಗಳು ಮತ್ತು ಹಕ್ಕು ಬಾದ್ಯತೆಗಳ ಕುರಿತು ಉಪದೇಶ ನೀಡುವುದರೊಂದಿಗೆ ಈದ್ ಹಬ್ಬವನ್ನು ಆಚರಿಸಲಾಯಿತು.

ವಳತ್ತಡ್ಕ: ಮಸೀದಿ ಮುಂಭಾಗದ ನೂತನ ಕಾಂಕ್ರೀಟೀಕೃತ ರಸ್ತೆ ಉದ್ಘಾಟನೆ

ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮಸೀದಿಯ ಮುಂಭಾಗದ ಕಾಂಕ್ರೀಟೀಕೃತ ರಸ್ತೆಯನ್ನು ಇಂದು ಉದ್ಘಾಟನೆ ಮಾಡಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾದ ಅಹ್ಮದ್ ಹಾಜಿಯವರು ಉದ್ಘಾಟನೆ ನೆರವೇರಿಸಿದರು. ಸ್ಥಳೀಯ ಖತೀಬರಾದ ಎ.ಎಸ್ ಕೌಸರಿ ಉಸ್ತಾದರು…

ಎಮ್.ಎನ್.ಜಿ ಫೌಂಡೇಶನ್(ರಿ) ವತಿಯಿಂದ 600ಕ್ಕೂ ಅಧಿಕ ಅರ್ಹ ಕುಟುಂಬಕ್ಕೆ ರಮದಾನ್ ಕಿಟ್ ವಿತರಣೆ; ಸಂಸ್ಥೆಗಳ ಕಾರ್ಯ ವೈಖರಿಗೆ ಶ್ಲಾಘನೀಯ ವ್ಯಕ್ತ ಪಡಿಸಿದ ಸಾಮಾಜಿಕ ಕಾರ್ಯಕರ್ತ ಅಲಿ ಪರ್ಲಡ್ಕ

ಮಂಗಳೂರು: MNG ಪೌಂಡೇಶನ್ (ರಿ) ಸಂಸ್ಥೆಯ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು 600ಕ್ಕೂ ಅಧಿಕ ರಮಳಾನ್ ಕಿಟ್, 150 ನಮಾಝ್ ವಸ್ತ್ರ ಹಾಗೂ 50 ಕುರ್’ಆನ್ ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಡ ಕುಟುಂಬಗಳು ಹಾಗೂ ಯತೀಂ ಕುಟುಂಬಗಳನ್ನು ಗುರುತಿಸಿ ನೀಡಲಾಯಿತು.ದಾನಿಗಳ…

error: Content is protected !!