dtvkannada

Category: ರಾಷ್ಟ್ರ

ಟ್ರಕ್ ಮತ್ತು ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಏಳು ಮಂದಿ ಸಜೀವ ದಹನ

ಜನ ನೋಡು ನೋಡುತ್ತಿದ್ದಂತೆ ಸುಟ್ಟು ಕರಗಿ ಹೋದ ಏಳು ಮಂದಿಯ ಜೀವಂತ ದೇಹ; ಅಸಹಾಯಕ ಸ್ಥಿತಿಯಲ್ಲಿ ಅಳುತ್ತಾ ನಿಂತ ಜನತೆ

ಒಂದೇ ಕುಟುಂಬದ 7 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಸುಟ್ಟು ಕರಕಲಾದ ದಾರುಣ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅತೀ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಎರಡೂ ವಾಹನಗಳಲ್ಲಿ ಭಾರಿ…

ಸಲ್ಮಾನ್ ಖಾನಿಗೆ ಎದುರಾದ ಕಂಟಕ; ಮನೆ ಮುಂದೆ ಶೂಟೌಟ್ ಮಾಡಿದ ಗ್ಯಾಂಗ್ ಸ್ಟಾರ್ ಟೀಂ ಅಂತಿಂತವರಲ್ಲ

“ಇದು ಬರೀ ಟ್ರೇಲರ್” ಎಂದು ಓಪನ್ ಆಗಿ ಸಾಮಾಜಿಕ ಜಾಲ ತಾಣಗಳಲ್ಲಿ ಚಾಲೆಂಜ್ ಹರಿಯಬಿಟ್ಟ ಗ್ಯಾಂಗ್ ಸ್ಟಾರ್ ನಾಯಕ

ಈ ಗ್ಯಾಂಗ್ ಚಾಲೆಂಜ್ ಹಾಕಿ ಈ ಮುಂಚೆ ಶೂಟೌಟ್ ಮಾಡಿ ಕೊಲೆಗೈದ ಸ್ಟಾರ್ ಯಾರೆಂದು ಕೇಳಿದರೆ ಬೆಚ್ಚಿ ಬಿಳ್ತೀರಿ; ದ ಕಂಪ್ಲೀಟ್  ಸ್ಟೋರಿ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ರವಿವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್‌ಸ್ಟ‌ರ್ ಲಾರೆನ್ಸ್ ಬಿಷ್ಟೋಯ್ ನ ಸಹೋದರ ಅನ್ನೋಲ್ ಬಿಷ್ಟೋಯ್ ವಹಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾರತದಲ್ಲಿ ವಾಂಟೆಡ್ ಆಗಿರುವ ಅನ್ನೋಲ್ ಅಮೆರಿಕದಲ್ಲಿ…

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ; ಸಲ್ಮಾನ್ ಖಾನ್ ರನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದಿದ್ದ ಗ್ಯಾಂಗ್ ಸ್ಟಾರ್

ಮುಂಬಯಿ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಮುಂಜಾನೆ 5 ಗಂಟೆಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದ್ದು ಸಲ್ಮಾನ್ ಖಾನ್ ಮನೆ ಮುಂದೆ ಪೊಲೀಸರು ದಂಡೆ ಬಂದು ಸೇರಿಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ…

ಮಂಗಳೂರು:ನಾಳೆ ಕರಾವಳಿಯಲ್ಲಿ ಪವಿತ್ರ ಈದುಲ್ ಫಿತ್ರ್ ಹಬ್ಬ

ಮಂಗಳೂರು: ನಾಡಿನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಶಾಂತಿಯ ಪ್ರತೀಕವಾದ ಪವಿತ್ರವಾದ ಈದುಲ್ ಫಿತ್ರ್ ಹಬ್ಬ ನಾಳೆ (ಬುಧವಾರ) ಎಂದು ದಕ್ಷಿಣ ಕನ್ನಡ ಮತ್ತು ಉಳ್ಳಾಲ ಖಾಝಿ ತ್ವಾಕ ಉಸ್ತಾದ್ ಮತ್ತು ಕೂರತ್ ತಂಙಳ್ ತಿಳಿಸಿದ್ದಾರೆ. ಪವಿತ್ರವಾದ ರಂಜಾನ್ ಉಪವಾಸ 29 ಪೂರ್ತಿಗೊಳಿಸಿ.ಕರಾವಳಿಯಾದ್ಯಂತ…

ಮಂಗಳೂರು: ಪೆನ್ ಪಾಯಿಂಟ್ ಸ್ನೇಹ ವೇದಿಕೆಯಿಂದ ಬೃಹತ್ ಇಫ್ತಾರ್ ಕೂಟ

ಸಾಮಾಜಿಕ ಜಾಲತಾಣಗಳ ಗೆಳೆಯರ ಸಂಗಮಕ್ಕೆ ಸಾಕ್ಷಿಯಾದ ಅರ್ಕುಲ ನೇತ್ರಾವತಿ ನದಿ ಕಿನಾರೆ

ಮಂಗಳೂರು: ಸಾಮಾಜಿಕ ಜಾಲತಾಣಗಳ ಬರಹಗಾರ ಮಿತ್ರರ ಒಕ್ಕೂಟವಾದ ಪೆನ್ ಪಾಯಿಂಟ್ ಸ್ನೇಹ ವೇದಿಕೆ ವತಿಯಿಂದ ಬೃಹತ್ ಇಫ್ತಾರ್ ಕೂಟ ರಾಜ್ಯ ಮತ್ತು ಅಂತರಾಷ್ಟ್ರದ ನಾಲ್ಕು ಕಡೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಮಂಗಳೂರಿನ ಅರ್ಕುಲ ನೇತ್ರಾವತಿ ನದಿ ಕಿನಾರೆ ಬಳಿ ನಡೆದ ಕಾರ್ಯಕ್ರಮದಲ್ಲಿ ಹಲವಾರು…

💥BREAKING NEWS💥

ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ (ಎ.೧೦) ರಂದು ಈದ್ ಉಲ್ ಫಿತರ್ ಆಚರಣೆ

ಮಕ್ಕಾ-ಸೌಧಿ ಅರೇಬಿಯಾ: ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ ದಂದು ಈದ್ ಹಬ್ಬ ಆಚರಿಸಲು ಕರೆ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ ಏಪ್ರಿಲ್ ಹತ್ತರಂದು ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದು ಎಂದು ಮೆಕ್ಕಾ ಹರಂನ…

ಜೈ ಶ್ರೀರಾಮ್” ಎನ್ನುತ್ತಾ ಮುಸ್ಲಿಂ ಯುವತಿಯರು ಸಂಚರಿಸುತ್ತಿದ್ದ ಕುಟುಂಬಕ್ಕೆ ಕಿರುಕುಳ ನೀಡಿದ ಗ್ಯಾಂಗ್; ವೀಡಿಯೋ ವೈರಲ್

ಲಕ್ನೋ: ರಸ್ತೆಯಲ್ಲಿ ಚಲಿಸುತ್ತಿದ್ದ ದ್ವೀಚಕ್ರ ವಾಹನವನ್ನು ತಡೆದು ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಂ ಕುಟುಂಬಕ್ಕೆ ಬಣ್ಣ ಹಚ್ಚುವ ಮೂಲಕ ಕಿರುಕುಳ ನೀಡಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಗುಂಪೊಂದು ಜೈಶ್ರೀರಾಂ ಎನ್ನುತ್ತಾ…

IPL ಮೊದಲ ಪಂದ್ಯ; ಆರ್‌ಸಿಬಿ ಮತ್ತು ಚೆನೈ ಸೂಪರ್ ಕಿಂಗ್ ನಡುವೆ ನಡೆದ ಹಣಾಹಣಿಯಲ್ಲಿ ಸಿಎಸ್‌ಕೆಗೆ ಆರು ವಿಕೆಟ್ ಜಯ

ಚೆನ್ನೈ: ಚೆಪಾಕ್ ಸ್ಟೇಡಿಯಂನಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ವಿಕೆಟ್ ಗಳ ಭರ್ಜರಿ ಜಯಭೇರಿಸುವ ಮೂಲಕ ತನ್ನ ವಿಜಯದ ಖಾತೆಯನ್ನು ತೆರೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ…

ಹಸ್ತಮೈಥುನ ಮಾಡಿ ತನ್ನ ವೀರ್ಯವನ್ನು ಐಸ್‌ಕ್ರೀಮಿಗೆ ಚೆಲ್ಲಿದ ರಸ್ತೆ ಬದಿ ವ್ಯಾಪಾರಿ

ಆರೋಪಿಯ ವಿಕೃತ ವರ್ತನೆಯನ್ನು ಮೊಬೈಲಿನಲ್ಲಿ ಸೆರೆ ಹಿಡಿದ ನಾಗರಿಕ; ವೈರಲಾದ ವೀಡಿಯೋ

ರಸ್ತೆ ಬದಿ ಫಲೋದಾ ತಿನ್ನುವವರೇ ಘಟನೆಯ ಸಂಪೂರ್ಣ ವರದಿ ಓದಿ

ಹೈದರಾಬಾದ್: ರಸ್ತೆಬದಿಯ ಐಸ್‌ ಕ್ರೀಮ್‌ ಮಾರಾಟಗಾರನೊಬ್ಬ ಅಸಭ್ಯವಾಗಿ ವರ್ತಿಸಿದ ರೀತಿಗೆ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. ಕೆಲವರಿಗೆ ರಸ್ತೆಬದಿಯಲ್ಲಿ ಐಸ್‌ ಕ್ರೀಮ್‌ ಸೇವಿಸುವ ಆಸೆಗಳಿರುತ್ತದೆ. ಐಸ್‌ ಕ್ರೀಮ್‌ ಅಥವಾ ಫಾಲೋದವನ್ನು ರಸ್ತೆಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸೇವಿಸುತ್ತೇವೆ. ಆದರೆ…

💥EXCLUSIVE NEWS💥

🛑ಪುತ್ತೂರು: ಇಂದು ಬಿಜೆಪಿಗೆ ಸೇರ್ಪಡೆಯಾಗಬೇಕಾಗಿದ್ದ ಪುತ್ತಿಲರ ಕಾರ್ಯಕ್ರಮ ರದ್ದು..!!??

🛑ಬಿಜೆಪಿಗೆ ಪುತ್ತಿಲರ ಎಂಟ್ರೀ;  ಮನ ಒಪ್ಪದ ಬಿಜೆಪಿ ನಾಯಕರಿಂದ ಕಚೇರಿಯಲ್ಲಿ ಗಲಾಟೆ..!!???

🛑ಫೆಸ್ ಬುಕ್ಕಿನಲ್ಲಿ ನೋವು ಹಂಚಿಕೊಂಡ ಪುತ್ತಿಲ ಪರಿವಾರದ ಶ್ರೀಕೃಷ್ಣ ಉಪಾಧ್ಯಾಯ..??

ಪುತ್ತೂರು: ಇಂದು ಬಿಜೆಪಿಗೆ ಸೇರ್ಪಡೆಯಾಗಬೇಕಾಗಿದ್ದ ಪುತ್ತಿಲರ ಕಾರ್ಯಕ್ರಮ ಬಿಗ್ ಟ್ವೀಸ್ಟ್ ಮೂಲಕ ರದ್ದಾಗಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಜೊತೆ ಸೇರಿ ಬಾಗಿಲು ಹಾಕಿಕೊಂಡು ನಡೆಸಿದ ಆಂತರಿಕ ಸಭೆಯಲ್ಲಿ ಬಿಜೆಪಿಯ ಒಂದಷ್ಟು ನಾಯಕರಿಂದ ವಿರೋಧ ವ್ಯಕ್ತವಾಗಿದ್ದು ಈ ಒಂದು…

error: Content is protected !!