ಕುಂಬ್ರ: ಶೇಖಮಲೆ ಮಸೀದಿಯಲ್ಲಿ ನೆಬಿ ದಿನ ಪ್ರಯುಕ್ತ ಮೌಲೂದ್ ಪಾರಾಯಣ
ಕುಂಬ್ರ: ಮುಹಿಯದ್ದೀನ್ ಜುಮಾ ಮಸ್ಜಿದ್ ಶೇಖಮಲೆ ಇದರ ವತಿಯಿಂದ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅವರ 1496ನೇ ಜನ್ಮದಿನಾಚರಣೆಯ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ಕಾರ್ಯಕ್ರಮ ಇಂದು ನಡೆಯಿತು. ಮಸೀದಿ ಖತೀಬರಾದ ಅಲ್ ಹಾಜಿ ಅಬ್ದುಲ್ ರಹಿಮಾನ್ ಬಾಖವಿ ಮಾತನಾಡಿ, ಶಾಂತಿದೂತರಾದ ಪ್ರವಾದಿಯವರ…