dtvkannada

Category: Uncategorized

8 ವರ್ಷದ ಮಗುವಿನ ಮೇಲೆ ಟ್ರಾಕ್ಟರ್ ಹರಿಸಿ ಪರಾರಿಯಾಗಿದ್ದ ಆರೋಪಿ ಬಂಧನ

ಬೆಂಗಳೂರು: 9 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿಯೋರ್ವನನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಪರಾಧಿ ಆಂಥೋನಿ ರಾಜ್(44) ಬಂಧಿತ ಅಪರಾಧಿ. 2012ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಆಂಥೋನಿ ರಾಜ್‌ಗೆ ಕೋರ್ಟ್ 10 ತಿಂಗಳು 15 ದಿನ ಜೈಲು ಶಿಕ್ಷೆ ಪ್ರಕಟಿಸಿತ್ತು. ಆದರೆ ಶಿಕ್ಷೆ…

4 ನೇ ವರ್ಷಕ್ಕೆ ಪಾದಾರ್ಪಣೆಗೈದ ಹಾವೇರಿಯ ರಾಯಲ್ ಫರ್ನಿಚರ್ ಸಂಸ್ಥೆ

ಹಾವೇರಿ : ಕಳೆದ 3 ವರ್ಷದ ಹಿಂದೆ ರಾಯಲ್ ಫರ್ನಿಚರ್ ಹಾವೇರಿ ನಗರದಲ್ಲಿ ಸ್ಥಳೀಯ ಶಾಸಕರಾದ ನೆಹರೂ ಓಲೆಕಾರ್ ರವರಿಂದ ಉಧ್ಘಾಟನೆಗೊಂಡು ಅತೀ ಕಡಿಮೆ ಉತ್ತಮ ಬಾಳಿಕೆ ಎಂಬ ನಾಮಾಂಕಿತವನ್ನು ಉಳಿಸಿಕೊಂಡಿದೆ. ಈಗಾಗಲೇ ಅಜ಼್ಮತ್ತುಲ್ಲಾ ಶೇಕ್ ರವರು ಹಾವೇರಿಯಲ್ಲಿ ಮುನ್ನಡೆಸುತ್ತಿದ್ದು ಫರ್ನಿಚರ್…

ವೇಣೂರಿನಲ್ಲಿ ಬಿಜೆಪಿ ಸರಕಾರದ ಅನಧಿಕೃತ ಪೂಜಾ ಸ್ಥಳ ತೆರವು ಮಾಡುವ/ ಮಾಡಿದ ಪ್ರಸ್ಥಾಪಕ್ಕೆ ಪ್ರತಿಭಟಣೆ

ವೇಣೂರು : ಕೆಳಗಿನಪೇಟೆ ಶ್ರೀ ರಾಮ ಮಂದಿರ ವಠಾರದಿಂದ ಮೇಲಿನ ಪೇಟೆ ವೇಣೂರು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ವರೆಗೆ ಕಾಲ್ನಡಿಗೆ ಜಾಥದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶ್ರೀ ಶೈಲೇಶ್ ಕುಮಾರ್ ಕುರ್ತೋಡಿ, ಶ್ರೀ…

ಇಲ್ಲಿ ತಾಲಿಬಾನಿಗಳು‌ ಇದ್ದಿದ್ದರೆ ಸಿದ್ದರಾಮಯ್ಯ’ರ ಪಂಚೆ ಅಲ್ಲ, ದೇಹ ನೇತಾಡುತ್ತಿತ್ತು: ಸಿ.ಟಿ.ರವಿ ವ್ಯಂಗ್ಯ

ಬೆಂಗಳೂರು: ‘ಒಂದು ವೇಳೆ ತಾಲಿಬಾನ್‌ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ? ಅಂತಹ ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ವಿರೋಧ ಪಕ್ಷದ…

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ ಹಳೆ-ಹೊಸ ನಾಯಕರ ಸಂಗಮ ಮತ್ತು ಎಡಪ್ಪಾಲ್ ಮಹ್ಮೂದ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ

ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿಯ ವತಿಯಿಂದ ಧ್ವಜ ದಿನದ ಭಾಗವಾಗಿ ಸಂಘಟನೆಗೆ ನಾಯಕತ್ವ ನೀಡಿದ ಪೂರ್ವಿಕ ಹಿರಿಯ ನಾಯಕರೊಂದಿಗೆ ಚರ್ಚಾ ಕೂಟ ವಿಟ್ಲದ ಅಶ್’ಅರಿಯ್ಯಾ ಟೌನ್ ಮಸ್ಜಿದ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬೂಬಕ್ಕರ್ ಹಿಮಮಿ ಸಖಾಫಿ…

ದೇವಸ್ಥಾನ ತೆರವುಗೊಳಿಸಿದ್ದ ಪ್ರಕರಣ; ನಂಜನಗೂಡು ತಹಶೀಲ್ದಾರ್​ ವರ್ಗಾವಣೆ

ಮೈಸೂರು: ಜಿಲ್ಲೆಯ ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ತಹಶೀಲ್ದಾರ್​ ವರ್ಗಾವಣೆ ಮಾಡಲಾಗಿದೆ. ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷದ ಹಲವು…

24 ವರ್ಷದ ಗರ್ಭಿಣಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ

ಪಾಟ್ನಾ: ಜಗತ್ತು ಎಷ್ಟೇ ಬದಲಾಗಿದ್ದರೂ, ಆಧುನಿಕತೆಗೆ ನಮ್ಮನ್ನು ನಾವು ತೆರೆದುಕೊಂಡಿದ್ದರೂ ಕೆಲವರ ಮನಸ್ಥಿತಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ. ಮತ್ತೊಂದು ಮಗುವಿಗೆ ಜನ್ಮ ನೀಡುವ ಸಂಭ್ರಮದಲ್ಲಿದ್ದ ಗರ್ಭಿಣಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತ ಮತ್ತು ನೋವಿನಿಂದ ಪ್ರಜ್ಞಾಹೀನಳಾದ…

ಡೀಸೆಲ್ ಟ್ಯಾಂಕರ್ ಮತ್ತು ಕೋಳಿ ಸಾಗಿಸುತ್ತಿದ್ದ ವಾಹನ ಡಿಕ್ಕಿ; ನೂರಾರು ಕೋಳಿಗಳು ಸಾವು

ಹಾಸನ: ಡೀಸೆಲ್ ಟ್ಯಾಂಕರ್ ಮತ್ತು ಬೊಲೆರೊ ವಾಹನದ ಮಧ್ಯೆ ಡಿಕ್ಕಿಯಾಗಿ ಬೊಲೆರೊ ಗಾಡಿಯಲ್ಲಿದ್ದ ನೂರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ. ಡೀಸೆಲ್ ಟ್ಯಾಂಕರ್ ಬೊಲೆರೊ ವಾಹನಕ್ಕೆ ಗುದ್ದಿ ಆ ಬಳಿಕ ರೈಲ್ವೆ ತಡೆಗೋಡೆಗೂ ಡಿಕ್ಕಿ…

ಮಂಗಳೂರು ಪೊಲೀಸರಿಂದ ಮಿಂಚಿನ ಟ್ರಾಫಿಕ್ ಡ್ರೈವ್ ಕಾರ್ಯಾಚರಣೆ; ಮೊದಲ ದಿನವೇ 2.75 ಲಕ್ಷ ದಂಡ ವಸೂಲಿ

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ‌ಚಾಲಕ/ಸವಾರರ ಮೇಲೆ ಮಂಗಳೂರು ಪೊಲೀಸರು ಒಂದು ವಾರದ ವಿಶೇಷ ಕಾರ್ಯಚರಣೆ ಅಭಿಯಾನ ನಡೆಸುತ್ತಿದ್ದು, ಮೊದಲ ದಿನವೇ 2.75 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.ಮೊದಲ ದಿನವಾದ ನಿನ್ನೆ ಟಿಂಟೆಡ್ ಗ್ಲಾಸ್ ಹೊಂದಿದ ಕಾರುಗಳಿಗೆ…

ನೂತನ ಕೃಷಿ ಕಾಯ್ದೆ ವಿರೋಧಿಸಿ ಬೆಳ್ತಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆ ತಡೆದು ಪ್ರತಿಭಟನೆ

ಕೇಂದ್ರ ಸರಕಾರದ ರೈತ ವಿರೋಧಿ ಮೂರು ಮಸೂದೆಗಳನ್ನು, ಕಾರ್ಮಿಕ ವಿರೋಧಿ ತಿದ್ದುಪದಿಗಳನ್ನು ಹಿಂಪಡೆಯಬೇಕು, ಸಾರ್ವಜನಿಕರ ದಿನಬಳಕೆ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡಿಸೆಲ್, ಆಹಾರ ಪದಾರ್ಥಗಳ ಬೆಲೆಯೇರಿಕೆ ವಿದ್ಯುತ್ ಹಾಗು ಸಾರ್ವಜನಿಕ ರಂಗಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರದ…

error: Content is protected !!