ಮಾರಕ ಕಾಯಿಲೆಗೆ ತುತ್ತಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕಿ ಹೃದಯಾಘಾತದಿಂದ ನಿಧನ
ಕಾವೂರು: ಮಾರಕ ಕಾಯಿಲೆಗೆ ತುತ್ತಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ ಕುಂಜತ್ ಬೈಲ್ ನಿವಾಸಿಗಳಾದ ಅಶ್ರಪ್ ಹಾಗೂ ರಝಿಯಾ ದಂಪತಿಗಳ ಮಗಳಾದ 10 ವರ್ಷದ ಆಸಿಯ ರಿಝ ಮಾರಕ ಬೋನ್ ಕ್ಯಾನ್ಸರಿಗೆ…