dtvkannada

Category: ಶಿಕ್ಷಣ

ಪುತ್ತೂರು: ಪಬ್ಲೀಕ್ ಪರೀಕ್ಷೆಯಲ್ಲಿ 500/318 ಅಂಕ ಪಡೆದು ಮದ್ರಸಕ್ಕೆ ಪ್ರಥಮ‌ಸ್ಥಾನ ಪಡೆದ ಫಾತಿಮತ್ ಝಹಿಮಾ

ಸಾಧನೆಗೈದ ವಿದ್ಯಾರ್ಥಿನಿ ಆಶಿಕುದ್ದೀನ್ ಪರ್ಪುಂಜ ಮತ್ತು ತಾಹಿರಾ ತಂಬುತ್ತಡ್ಕ ದಂಪತಿಗಳ‌ ಪುತ್ರಿ

ಪುತ್ತೂರು: ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮಸ್ತ ಕೇರಳ ಇಸ್ಲಾಮ್ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಒಂದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ಸಾಧನೆ ಮಾಡಿದ್ದು ಇದರಲ್ಲಿ ಕುವ್ವತುಲ್ ಇಸ್ಲಾಂ ಮದ್ರಸ ತಂಬುತಡ್ಕದ…

ಪುತ್ತೂರು: ಮದ್ರಸ ಪಬ್ಲೀಕ್ ಪರೀಕ್ಷೆಯಲ್ಲಿ 500/492 ಅಂಕ ಪಡೆದು ಟಾಪ್ ಪ್ಲಸ್‌ನೊಂದಿಗೆ ಪ್ರಥಮ‌ಸ್ಥಾನ ಪಡೆದ ಮಹಮ್ಮದ್ ಅನೀಕ್‌

ಸಾಧನೆಗೈದ ವಿದ್ಯಾರ್ಥಿ ಪುಂಜಾಲಕಟ್ಟೆ ಸಾಜಿಹುಸೈನ್ ಮತ್ತು ನಜುಮುನ್ನಿಸ ಕುಂಬ್ರ ದಂಪತಿಗಳ‌ ಪುತ್ರ

ಪುತ್ತೂರು: ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮಸ್ತ ಕೇರಳ ಇಸ್ಲಾಮ್ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಒಂದು ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ಇದರಲ್ಲಿ ರೌಳತುಲ್ ಉಲೂಂ ಮದ್ರಸ ಪುಂಜಾಲಕಟ್ಟೆಯ 5ನೇ…

ಸರ್ ಅನ್ಬೇಡ..ಬಾಯ್ ಫ್ರೆಂಡ್ ಎನ್ನುವಂತೆ ಪೀಡಿಸುತ್ತಿದ್ದ ಶಿಕ್ಷಕನ ಕಾಮಚೇಷ್ಟೆ ಆಡಿಯೋ, ಮೆಸೇಜ್ ವೈರಲ್

ರಾಯಚೂರು: ಪಾಠ ಮಾಡು ಅಂದ್ರೆ ವಿದ್ಯಾರ್ಥಿನಿ ಜೊತೆಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕನ ಕಾಮ ಪುರಾಣ ಬಟಾಬಯಲಾಗಿದೆ. ರಾಯಚೂರು ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆ ಮುಖ್ಯ ಶಿಕ್ಷಕ ವಿಜಯ ಕುಮಾರ್ ಅಂಗಡಿ ಎನ್ನುವಾತ 10ನೇ ಕ್ಲಾಸ್ ವಿದ್ಯಾರ್ಥಿನಿ ಲೈಂಗಿಕ…

ಶಿವಮೊಗ್ಗ: ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳೆಯ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಸನ್ನಿ ಲಿಯೋನ್ ಫೋಟೋ!

ಶಿವಮೊಗ್ಗ : ರವಿವಾರ ನಡೆದ ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿಯ ಫೋಟೋ ಬದಲು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಕಾಣಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ. ಕಳೆದ…

ಸಂಪ್ಯ ದಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಯುನಿಟ್ ಕಾನ್ಫರೆನ್ಸ್: ಮಕ್ಕಳ ಬಗ್ಗೆ ಜಾಗೃತಿ ವಹಿಸುವುದು ಪೋಷಕರ ಕರ್ತವ್ಯ; ಬಾಳೆಪುಣಿ ಉಸ್ತಾದ್

ಸಂಪ್ಯ: ಮಕ್ಕಳು ಎಂಬುದು ಅಲ್ಲಾಹು ನೀಡಿದ ಮಹಾ ಸಂಪತ್ತಾಗಿರುತ್ತದ್ದು ಅದೀಗ ಸಹಪಾಠಿ ಅಥವಾ ಸ್ನೇಹಿತರ ಹೆಸರಿನಲ್ಲಿ ಹಾಳಾಗುತ್ತಿದೆ. ಈ ಬಗ್ಗೆ ಪೋಷಕರು ಬಾರಿ ಜಾಗೃತಿ ವಹಿಸಬೇಕೆಂದು ಸುನ್ನೀ ಜಂ-ಇಯ್ಯತ್ತುಲ್ ಉಲಮಾ ಜಿಲ್ಲಾಧ್ಯಕ್ಷರಾದ ಮುಹಮ್ಮದಲೀ ಫೈಝಿ ಬಾಳೆಪುಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಒಂಬತ್ತು ದಶಕಗಳ…

ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ; ಫಾತಿಮ ಶರೀನಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಮಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ st ಅಗ್ನೀಸ್ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮ ಶರೀನಾ ಶರೀಫ್ ಅತ್ಯುತ್ತಮ 98.16% ಫಲಿತಾಂಶದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಕೆಮಿಸ್ಟ್ರಿ ಮತ್ತು ಹೋಂ ಸೈನ್ಸ್ ವಿಷಯದಲ್ಲಿ 100ಕ್ಕೆ ತಲಾ…

ಜೀವಕ್ಕಿಂತ ಅಂಕವೇ ಮೇಲಾಯಿತೇ?? ಪೋಷಕರೇ ಇತ್ತ ಗಮನಿಸಿ..ಪಿಯುಸಿಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ

ಪಿಯುಸಿ ಫಲಿತಾಂಶ ಬಂದಿದ್ದು ಎದ್ದಿನಂತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ ಆದರೆ ಇವುಗಳ ಮದ್ಯೆ ಸುಮಾರು ಎಂಟರಷ್ಟು ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದು ಅಕ್ಷರಶಃ ಬೆಚ್ಚಿ ಬೀಳಿಸಿದೆ.. ಇಂತಹ ದುಃಖ ವಾರ್ತೆ ಕೇಳಿ ಬಂದುರುವುದು ನಮ್ಮದೇ ಕರ್ನಾಟಕದಲ್ಲಿ…

ಮೂಡಡ್ಕ ಅಲ್-ಮುನವ್ವರ ಶಾಲೆಯ ವಿದ್ಯಾರ್ಥಿ ಸಂಸತ್ತಿಗೆ ನೂತನ ನಾಯಕತ್ವ

ಮೂಡಡ್ಕ: ಇಲ್ಲಿನ ಅಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆಯು ದಿನಾಂಕ 11/06/2022 ಶನಿವಾರದಂದು ಪ್ರಾಯೋಗಿಕವಾಗಿ ಮತದಾನದ ಎಲ್ಲಾ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ನಡೆಸಲಾಯಿತು. ಮಾದರಿ ಮತ ಪತ್ರಗಳು ಹಾಗೂ ಚುನಾವಣಾ ಪತ್ರಗಳನ್ನು ಬಳಸಿ…

ಸುಳ್ಯ: ಬಿಸಿಯೂಟದ ಹಳೆಯ ಕೊಳೆತ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ; ವೀಡಿಯೋ ವೈರಲ್

ಸುಳ್ಯ: ಖಾಸಗೀ ಶಾಲೆಯಲ್ಲಿದ್ದ ಬಿಸಿಯೂಟದ ಹಳೆಯ ಕೊಳೆತ ಅಕ್ಕಿಯನ್ನು ಪಡಿತರ ಕೇಂದ್ರಕ್ಕೆ ಸಾಗಿಸಿ ಅಲ್ಲಿಂದ ಒಳ್ಳೆಯ ಅಕ್ಕಿಯನ್ನು ಶಾಲೆಗೆ ಸಾಗಿಸಲು ಯತ್ನಿಸಿ, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ನಡೆದಿದೆ ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬಾ ನಗರ…

ಮಂಗಳೂರು ವಿವಿ ಕಾಲೇಜು ಕ್ಲಾಸ್ ರೂಂ’ನಲ್ಲಿ ಸಾವರ್ಕರ್ ಫೋಟೋ, ಹೂಮಾಲೆ; ವೀಡಿಯೋ ವೈರಲ್

ಮಂಗಳೂರು: ಹಿಜಾಬ್‌ನಿಂದ ಸುದ್ದಿಯಾಗಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ತರಗತಿಯೊಂದರಲ್ಲಿ ಸಾವರ್ಕರ್ ಭಾವಚಿತ್ರವನ್ನು ನಿನ್ನೆ ಅಳವಡಿಸಲಾಗಿದೆ. ಸದ್ಯ ಈ ವೀಡಿಯೋ ವೈರಲ್‌ ಆಗಿದೆ. ಭಾರತಾಂಬೆಯ ಪೋಟೋದೊಂದಿಗೆ ತರಗತಿಯ ಗೋಡೆಯಲ್ಲಿ ಈ ಫೋಟೋ ಅಂಟಿಸಲಾಗಿದೆ. ಈ ವೀಡಿಯೋವನ್ನು ವಿದ್ಯಾರ್ಥಿಗಳೇ ಚಿತ್ರೀಕರಿಸಿದ್ದು, ನಂತರ…

error: Content is protected !!