ಕೊರೋನ ಕಾಟ; ಮ್ಯಾಂಚೆಸ್ಟರ್’ನಲ್ಲಿ ಇಂದು ನಡೆಯಬೇಕಾಗಿದ್ದ ಇಂಡಿಯಾ- ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು
ಲಂಡನ್: ಮ್ಯಾಂಚೆಸ್ಟರ್’ನಲ್ಲಿ ನಡೆಯಬೇಕಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ಇಸಿಬಿ ಮತ್ತು ಬಿಸಿಸಿಐ ರದ್ದುಮಾಡಿದೆ. ಕೊರೋನ ಮುನ್ನೆಚ್ಚರಿಕಾ ಕ್ರಮವಾಗಿ, ಆಟಗಾರರ ಸುರಕ್ಷತೆಯ ಮೇರೆಗೆ ರದ್ದುಮಾಡಲಾಗಿದೆ ಎಂದು ಇಸಿಬಿ ಮತ್ತು ಬಿಸಿಸಿಐ ಹೇಳಿದೆ ಟೀಂ ಇಂಡಿಯಾ ತಂಡದ ಸಹಾಯಕ…