ವಿರಾಟ್ ಕೊಹ್ಲಿಗೆ ಸೆಡ್ಡು ಹೊಡೆದ ರೋಹಿತ್! ಟಿ20 ವಿಶ್ವಕಪ್’ನಲ್ಲಿ ಅಂಬಾನಿ ಹುಡುಗರದ್ದೇ ಮೇಲುಗೈ
ಐಸಿಸಿ ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದ ನಂತರ, ಆ ವಿಚಾರದ ಬಗ್ಗೆಯೇ ಚರ್ಚೆ ಮುಂದುವರಿದಿದೆ. 15 ಸದಸ್ಯರ ತಂಡದಲ್ಲಿ, ಕೆಲವು ಮುಖಗಳು ಅಚ್ಚರಿಗೊಳಿಸಿದ್ದರೆ, ಕೆಲವು ಆಟಗಾರರು ಆಯ್ಕೆಯಾಗದೆ ಇನ್ನಷ್ಟು ಆಶ್ಚರ್ಯಚಕಿತರಾಗಿಸಿದ್ದಾರೆ. IPL ನ ಯಾವ ಫ್ರಾಂಚೈಸ್‌ನ ಎಷ್ಟು ಆಟಗಾರರನ್ನು…