ಗೂನಡ್ಕ: ಟೀಮ್ ಅಡ್ಮಿನ್ಸ್ ವತಿಯಿಂದ ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 ಆಯೋಜನೆ; ಸಮಾಜಕ್ಕೆ ಸ್ಪೂರ್ತಿಯಾದ ಪ್ರೆಡಿಕ್ಷನ್ 4ರ ವಿಜೇತರು
ಸುಳ್ಯ: ಗೂನಡ್ಕ ಯುವಕರ ಟೀಮ್ ಅಡ್ಮಿನ್ಸ್ ತಂಡವು ಸತತ ನಾಲ್ಕನೇ ವರ್ಷ ಐಪಿಎಲ್ ಕ್ರಿಕೆಟ್ ಅಂಗವಾಗಿ ಐಪಿಎಲ್ ಪ್ರೆಡಿಕ್ಷನ್ ಎಂಬ ಪ್ರಶ್ನೊತ್ತರ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 100ರಷ್ಟು ದೇಶ ವಿದೇಶಗಳಲ್ಲಿ ಇರುವ ಯುವಕರನ್ನು ಸೇರಿಸಿ ಕಳೆದ ಕೆಲವು ತಿಂಗಳುಗಳಿಂದ ಯಶಸ್ವಿಯಾಗಿ ನಡೆಸಲಾಯಿತು.…