ಸಾಂಬಾರತೋಟ: ಈದ್ ಮೀಲಾದ್ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ
ಸಾಂಬಾರತೋಟ: ನೂರಾನಿಯ ಜುಮಾ ಮಸ್ಜಿದ್, ಸಾಂಬಾರತೋಟ ಇದರ ಆಶ್ರಯದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಈದ್ ಮಿಲಾದ್ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ದ್ವಜಾರೋಹಣವನ್ನು ನೂರಾನಿಯ ಜುಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರವರು ನಡೆಸಿಕೊಟ್ಟರು. ನಂತರ ದುವಾ ಮುಖಾಂತರ…