ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು; ತಾಯಿ ಮಗ ಸ್ಥಳದಲ್ಲೇ ಸಾವು
ಮೈಸೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರಿನ ದಟ್ಟಗಳ್ಳಿ ಸಮೀಪದ ರಾಜರಾಜೇಶ್ವರಿನಗರ ರಿಂಗ್‌ರಸ್ತೆ ಜಂಕ್ಷನ್‌ನಲ್ಲಿ ನಡೆದಿದೆ. ದಟ್ಟಗಳ್ಳಿ ನಿವಾಸಿ ಗುಣಲಕ್ಷ್ಮೀ (35) ಹಾಗೂ ಇವರ ಪುತ್ರ ದೈವಿಕ್…