dtvkannada

Month: November 2021

ವಾಣಿ ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ; ಸಂಘಟನೆ ಹೆಸರು ದುರ್ಬಳಕೆ ಮಾಡಿದ ಪ್ರಿನ್ಸಿಪಾಲ್ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ

ಬೆಳ್ತಂಗಡಿ: ಬೆಳ್ತಂಗಡಿಯ ವಾಣಿ ಕಾಲೇಜು ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರು ಮಾಧ್ಯಮಕ್ಕೆ ಮಾಹಿತಿ ನೀಡುವ ವೇಳೆ ಪಿ ಎಫ್ ಐ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ ಪೂರ್ವಗ್ರಹಪೀಡಿತರಾಗಿ ವರ್ತಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ…

ಎಸ್‌ವೈ‌ಎಸ್ ಮಾಣಿ ಸೆಂಟರ್ ವತಿಯಿಂದ ಬೃಹತ್ ಮಾದರಿ ಮೌಲಿದ್ ಕಾರ್ಯಕ್ರಮ

ಮಾಣಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್ ವತಿಯಿಂದ ಲೋಕಾನುಗ್ರಹಿ ಹಝ್ರತ್ ಮುಹಮ್ಮದ್ ಮುಸ್ತಫಾ (ಸ.ಅ.) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮಾದರಿ ಮೌಲಿದ್ ಮಜ್ಲಿಸ್ ದಿನಾಂಕ 01.11.2021 ರಂದು ಮಾಣಿ ದಾರುಲ್…

ಬಾರೀ ದುಬಾರಿ ಬೆಲೆಗೆ ಏಲಂ ಆದ ದಾಳಿಂಬೆ; ಅಷ್ಟಕ್ಕೂ ದಾಳಿಂಬೆ ಏಲಂ ಆದ ಬೆಲೆ ಎಷ್ಟು ಗೊತ್ತೇ?

ಬಜ್ಪೆ: ಮಸ್ಜಿದುರಹ್ಮಾನ್ ಜುಮಾ ಮಸ್ಜಿದ್ ಸೌಹಾರ್ದ ನಗರ ಬಜಪೆ ಮೀಲಾದ್ ಕಾರ್ಯಕ್ರಮದಲ್ಲಿ ದಾಳಿಂಬೆ ಹಣ್ಣು ಬಾರೀ ದುಬಾರಿ ಬೆಲೆಗೆ ಏಲಂ ನಡೆದಿದ್ದು.ಕೇವಲ ಒಂದು ಹಣ್ಣು ಅಷ್ಟೊಂದು ಬೆಲೆಗೆ ಮಾರಾಟವಾಗಿರುವುದು ಅಚ್ಚರಿ. ಪ್ರವಾದಿ ಪೈಗಂಬರರ ಜನುಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ…

ತಿರುವಿನಲ್ಲಿ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಲಾರಿ; ಮದುವೆಯಾದ ನಾಲ್ಕೇ ದಿನಕ್ಕೆ ಗಂಡ-ಹೆಂಡತಿಯ ದುರಂತ ಸಾವು

ಚೆನ್ನೈ: ತಿರುವಿನಲ್ಲಿ ಕಾಂಕ್ರೆಟ್ ಲಾರಿ ಪಲ್ಚಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ದಂಪತಿಗಳು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.ಕೇವಲ 4 ದಿನಗಳ ಹಿಂದೆ ಮದುವೆಯಾಗಿದ್ದ ಕೇರಳ​ ಮೂಲದ ಮನೋಜ್​ ಕುಮಾರ್​ (31) ಮತ್ತು ಪೆರುಗಲಥೂರ್​ ಮೂಲದ…

ನೆಲ್ಯಾಡಿ: ಅನ್ಯಧರ್ಮದ ಯುವತಿಯನ್ನು ಬೆದರಿಸಿ ಲೈಂಗಿಕ ಕಿರುಕುಳ; ಆರೋಪಿ ಬಂಧನ

ನೆಲ್ಯಾಡಿ: ಅನ್ಯಧರ್ಮದ ಯುವತಿಯನ್ನು ಬೆದರಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಪದೇ ಪದೇ ಕಿರುಕುಳ ನೀಡುವ ಆರೋಪದಡಿಯಲ್ಲಿ ಆಟೋ ಚಾಲಕನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿಯಲ್ಲಿ ರಿಕ್ಷಾ ಚಾಲಕನಾಗಿರುವ ಹೊಸಮಜಲು ನಿವಾಸಿ ನೌಫಲ್ ವಿರುದ್ಧ ಬೆಳ್ತಂಗಡಿ ತಾಲೂಕಿನ…

ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಬರೋಬ್ಬರಿ 265 ರೂ.ಏರಿಕೆ; 2 ಸಾವಿರದ ಗಡಿ ದಾಟಿದ ದರ

ದೆಹಲಿ: ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಜತೆ ಇದೀಗ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಹೆಚ್ಚಾಗಿದೆ. ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.5 ಕೆಜಿಯ ಮನೆ ಬಳಕೆ ಸಿಲಿಂಡರ್ ದರದಲ್ಲಿ ಸದ್ಯ ಯಾವುದೇ ಬದಲಾವಣೆ…

ಮಂಗಳೂರು: 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಉಪ್ಪು ನೀರಿನ ಮೀನಿನ ತೊಟ್ಟಿಗೆ ಎಸೆದ ಆರೋಪಿ

ಮಂಗಳೂರು: ಮಂಗಳೂರಿನ ಹೊಯ್ಗೆ ಬಜಾರ್ ನಲ್ಲಿ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗುವನ್ನು ಉಪ್ಪು ನೀರಿನ ಮೀನಿನ ತೊಟ್ಟಿಗೆ ಮಗುವನ್ನು ಎಸೆದ ಹೇಯ ಕೃತ್ಯ ನಡೆದಿದೆ. ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದಿಂದ ಬಂದ ದಂಪತಿಯ ಮಗುವಾಗಿದ್ದು , ಇಬ್ಬರೂ…

ಪುತ್ತೂರಿನ ನರಿಮೊಗರು ಬಳಿ ಭೀಕರ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

ನರಿಮೊಗರು : ಪುತ್ತೂರಿನ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಆಕ್ಟೀವಾ ಸವಾರ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.ಮೃತಪಟ್ಟ ವ್ಯಕ್ತಿ ಪೇರಮೊಗರಿನ ಸೋಮಶೇಕರ ರೈ (40) ಎಂದು ತಿಳಿದು ಬಂದಿದೆ. ದರ್ಬೆಯಿಂದ ಸವಣೂರು…

ಹುಡುಗಿ ನೋಡಲು ಬಂದ ಯುವಕ ಹುಡುಗಿಯ ತಾಯಿಯ ಜೊತೆ ಪರಾರಿ

ಮಧ್ಯಪ್ರದೇಶ : ಹುಡುಗಿಯನ್ನು ನೋಡಲು ಹೋದ ಹುಡುಗ-ಹುಡುಗಿಯ ತಾಯಿಯನ್ನೇ ಮದುವೆಯಾಗಿರುವ ವಿಚಿತ್ರವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೌದು ಹಾಗೆ ನೋಡಿದರೆ ಯಾರೂ ಕೇಳಿರದ ಹಾಗೂ ನೋಡಿರದ ಒಂದು ವಿಚಿತ್ರವಾದ ಘಟನೆಯಿದು ನಡೆದಿದೆ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ ಮಧ್ಯಪ್ರದೇಶದ ಹಳ್ಳಿಯೊಂದರ ಯುವಕ ಪಕ್ಕದ…

ಮೂಡಬಿದಿರೆಯಲ್ಲಿ ಸಿಡಿಲು ಬಡಿದು 25 ವರ್ಷದ ಇಬ್ಬರು ಯುವಕರು ಸ್ಥಳದಲ್ಲೆ ಮೃತ್ಯು : ಮೂವರ ಸ್ಥಿತಿ ಗಂಭೀರ

ಮೂಡುಬಿದಿರೆ: ಪುತ್ತಿಗೆ ಪಂಚಯಾತ್ ವ್ಯಾಪ್ತಿಯ ಕಂಚಿಬೈಲು ಬಳಿ ಸಿಡಿಲು ಬಡಿದು ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ. ಸಿಡಿಲು,ಗುಡುಗು,ಮಿಂಚು ಮಳೆ ಧಾರಕಾರವಾಗಿ ಬರುತ್ತಿದ್ದ ಸಂದರ್ಭದಲ್ಲಿ ಹೊರಗಡೆಯಿದ್ದ ಯಶವಂತ (26) ಮಣಿಪ್ರಸಾದ (25) ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಇವರ…

error: Content is protected !!