ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಮುಂದೂಡಿಕೆ;ಜಿಲ್ಲಾಧಿಕಾರಿಯ ಮನವಿಯಂತೆ ಎರಡು ತಿಂಗಳು ಮುಂದೂಡಿದ ಆಡಳಿತ ಸಮಿತಿ
ಉಳ್ಳಾಲ: ದಕ್ಷಿಣ ಕರ್ನಾಟಕದ ಅಜ್ಮೀರ್ ಎಂದೇ ಖ್ಯಾತಿಯಾದ ಉಳ್ಳಾಲ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಲು ಆಡಳಿತ ಸಮಿತಿ ತೀರ್ಮಾನ ಕೈಗೊಂಡಿದೆ. ಇತಿಹಾಸ ಪ್ರಸಿದ್ದ ಉಳ್ಳಾಲ ಉರೂಸ್ ಇದೇ ಬರುವ ಡಿಸೆಂಬರ್ 23ರಿಂದ ಪ್ರಾರಂಭಗೊಳ್ಳಬೇಕಿತ್ತು. ಅದರಂತೆ ಆಡಳಿತ ಸಮಿತಿ ಪ್ರಚಾರ ಕಾರ್ಯವನ್ನೂ…