ಉಪ್ಪಿನಂಗಡಿ: ಮೊನ್ನೆಯಿಂದ ನಡೆದ ಎರಡು ಗಲಭೆಗಳ ಅಪರಾಧಿಗಳನ್ನು ಶೀಘ್ರ ಬಂಧಿಸಿ; ತಡಮಾಡಿದಲ್ಲಿ ತೀವ್ರ ಪ್ರತಿಭಟನೆಯ ಎಚ್ಚರಿಕೆ-SDPI
ಉಪ್ಪಿನಂಗಡಿ: ಮೊನ್ನೆಯಿಂದ ಅಹಿತಕರ ಘಟನೆಗಳು ಉಪ್ಪಿನಂಗಡಿಯಲ್ಲಿ ಮರುಕಳಿಸುತ್ತಿದ್ದು ಇದು ಖೇದಕರ.ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕೆಂದು SDPI ಉಪ್ಪಿನಂಗಡಿ ಬ್ಲಾಕ್ ಸಮಿತಿ ವತಿಯಿಂದ ಇಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಲಾಯಿತು.ಇದೇ ವೇಳೆ ಪೊಲೀಸ್ ಅಧಿಕಾರಿಗಳು ಮಾತನಾಡಿ…