ಉಪ್ಪಿನಂಗಡಿ: ವೀಕೆಂಡ್ ಕರ್ಫ್ಯೂಗಿಲ್ಲ ಬೆಂಬಲ; ಆಹಾರೇತರ ಮಳಿಗೆಗೆ ಮಾತ್ರ ಸೀಮಿತವಾದ ವೀಕೆಂಡ್ ಕರ್ಫ್ಯೂ
ಉಪ್ಪಿನಂಗಡಿ: ರಾಜ್ಯದ್ಯಾಂತ ಓಮಿಕ್ರಾನ್ ಹಿನ್ನೆಲೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು ಆದರೆ ಜನ ಸಂಚಾರ ಮಾತ್ರ ಎಂದಿನಂತಿದೆ.ಸರ್ಕಾರ ಇದೀಗಾಗಲೇ ಆಹಾರೇತರ ಎಲ್ಲಾ ಮಳಿಗೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದು.ಬೀದಿ ಬದಿ ವ್ಯಾಪಾರ, ಸರ್ಕಾರಿ ಕಚೇರಿಗಳಿಗೆ ಅನುಮತಿ ನೀಡಿದೆ. ಆದರೆ ಡ್ರೆಸ್, ಫ್ಯಾನ್ಸಿ, ಫರ್ನಿಚರ್…