SSF ಪಾಟ್ರಕೋಡಿ ಶಾಖೆಯ ಮಹಾಸಭೆ; ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಸಲೀಮ್ ಕೆತ್ತೆಪುಲಿ, ಪ್ರ.ಕಾರ್ಯದರ್ಶಿಯಾಗಿ ಕೆ.ಎಸ್ ಸಫ್ವಾನ್
ಪಾಟ್ರಕೋಡಿ: SSF ಪಾಟ್ರಕೋಡಿ ಶಾಖೆ ಮಹಾಸಭೆಯು ದಿನಾಂಕ 26-01-2022 ಬುಧವಾರ ಸಂಜೆ 7-30ಕ್ಕೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು. SYS ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಹದಿ ಉದ್ಘಾಟಿಸಿದರು. ಕೆ.ಸಿ.ಎಫ್ ನಾಯಕರಾದ ರಶೀದ್ ಸಖಾಫಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.…