ಕಡಬ: ಫೆಬ್ರವರಿ 15 ರಿಂದ 19ರ ವರೆಗೆ ಚರಿತ್ರೆ ಪ್ರಸಿದ್ದ ಬೇಲ್ಪಾಡಿ ಮಖಾಂ ಉರೂಸ್ ಹಾಗೂ ಮಜ್ಲಿಸುನ್ನೂರ್ ವಾರ್ಷಿಕ ಮಹಾ ಸಂಗಮ
ಕಡಬ: ಕಡಬ ತಾಲೂಕಿನ ಚರಿತ್ರೆ ಪ್ರಸಿದ್ದ ಕುಂತೂರು ಬೇಲ್ಪಾಡಿಯಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಬೇಲ್ಪಾಡಿ ಮಖಾಂ ಉರೂಸ್ ಹಾಗೂ ಮಜ್ಲಿಸುನ್ನೂರು ಮಹಾ ಸಂಗಮವು ಇದೇ ಬರುವ ಫೆಬ್ರವರಿ 15 ರಿಂದ 19ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದ…