dtvkannada

Month: February 2022

ಉಳ್ಳಾಲ ಉರೂಸ್ ಕಾರ್ಯಕ್ರಮದ ವೇಳಾಪಟ್ಟಿಯಿಂದ ಮದನೀಯಂ ಕೈಬಿಟ್ಟ ಉರೂಸ್ ಸಮಿತಿ

ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿಯಾದ ಉಳ್ಳಾಲ ಉರೂಸ್ ಕಾರ್ಯಕ್ರಮ ಕಳೆದ ಕೆಲವು ದಿನಗಳಿಂದ ನ‌ಡೆಯುತ್ತಿದ್ದು, ಇದೀಗ ಕಾರ್ಯಕ್ರಮದ ವೇಳಾಪಟ್ಟಿಯಿಂದ ಮದನೀಯಂ ಕಾರ್ಯಕ್ರಮವನ್ನು ಕೈಬಿಟ್ಟಿರುವುದಾಗಿ ದರ್ಗಾ ಸಮಿತಿ ತಿಳಿಸಿದೆ. ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಮದನೀಯಂ ನಡೆಸಿಕೊಡಬೇಕೆಂದು ಈ ಹಿಂದೆಯೇ ಉರೂಸ್…

ಬೆಳ್ತಂಗಡಿ: ದಲಿತ ಯುವಕನ ಹತ್ಯೆ; ಬಜರಂಗದಳ ಮುಖಂಡ ಬಂಧನ

ಬೆಳ್ತಂಗಡಿ, ಫೆ.26: ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ಪ್ರಕರಣದ ಆರೋಪಿ, ಬಜರಂಗದಳ, ಬಿಜೆಪಿ ಕಾರ್ಯಕರ್ತ ಕಿಟ್ಟಿ ಯಾನೆ ಕೃಷ್ಣ ಡಿ. ಎಂಬಾತನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ…

ಉಪ್ಪಿನಂಗಡಿ: ತೆಕ್ಕಾರು ನಿರ್ಮಾಣ ಹಂತದ ಪಂಚಾಯತ್ ಕಟ್ಟಡ ವಿವಾದ SDPI ವತಿಯಿಂದ ಪಂಚಾಯತ್ ಕಟ್ಟಡ ರಕ್ಷಿಸಿ ಹೋರಾಟ ಸಮಿತಿ ರಚನೆ

ತೆಕ್ಕಾರು: ಫೆ. 26 ಗ್ರಾಮ ಪಂಚಾಯತ್ ಕಛೇರಿಗಾಗಿ ಹೊಸದಾಗಿ ನಿರ್ಮಿಸಿದ ಮಹಡಿ ಕಟ್ಟಡವಿರುವ ಜಾಗದ ಸುತ್ತ ಬೇಲಿ ಹಾಕಿದ ಅದೇ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆರೊಬ್ಬರು ವಾಸವಾಗಿರುವ ವಿಚಾರದ ಬಗ್ಗೆ SDPI ತೆಕ್ಕಾರು ಗ್ರಾಮ ಸಮಿತಿಯು ಸಭೆ ನಡೆಸಿದ್ದು ಪಂಚಾಯತ್ ಕಟ್ಟಡ…

ಬ್ಯಾನರ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಷ; ಯುವಕ ದಾರುಣ ಸಾವು

ಕುಂದಾಪುರ: ಸೌಕೂರು ಹಬ್ಬಕ್ಕಾಗಿ ಬ್ಯಾನರ್‌ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್‌ ವಿದ್ಯುತ್‌ತಂತಿಗೆ ತಗುಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟು, ಇನ್ನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೌಕೂರು ದೇವಸ್ಥಾನದ ಬಳಿ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಸೌಕೂರು ನಿವಾಸಿ ಪ್ರಶಾಂತ ದೇವಾಡಿಗ…

ಕಡಬ: ಕ್ಯಾನ್ಸರ್ ರೋಗಕ್ಕೆ ಬಲಿಯಾದ ಆಲಂಕಾರಿನ 9 ನೇ ತರಗತಿ ವಿದ್ಯಾರ್ಥಿನಿ; ದಿಗ್ಭ್ರಮೆಗೊಂಡು ಮೌನಕ್ಕೆ ಶರಣಾದ ಗ್ರಾಮಸ್ಥರು..!!

ಕಡಬ: ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ ಘಟನೆ ಕಡಬ ತಾಲೂಕಿನ ಆಲಂಕಾರು ಎಂಬಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ಆಲಂಕಾರು ಗ್ರಾಮದ ಕೊಂಡಾಡಿ ಜಗದೀಶ ಕುಂಬಾರರವರ ಪುತ್ರಿ ದೀಕ್ಷಾ (14) ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿನಿ…

ಚರಿತ್ರೆ ಪ್ರಸಿದ್ಧ ಅಡ್ಕಸ್ಥಳ ಮಖಾಂ ಉರೂಸ್ ನಾಳೆ ಸಮಾಪ್ತಿ; ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ

ಮಂಜೇಶ್ವರ, 25 Feb 2022: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಅಡ್ಕಸ್ಥಳ ಎಂಬಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಶೂರ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಐತಿಹಾಸಿಕ ಉರೂಸ್ ಮುಬಾರಕ್ ನಾಳೆ ಸಮಾಪ್ತಿಗೊಳ್ಳಲಿದೆ. ಕಳೆದ ಮೂರು ದಿನಗಳಿಂದ ಉರೂಸ್ ಪ್ರಯುಕ್ತ ಧಾರ್ಮಿಕ ಮತಪ್ರವಚನ ನಡೆಯುತ್ತಿದ್ದು,…

ಎಚ್ .ಭೀಮರಾವ್ ವಾಷ್ಠರ್ ರವರ 46 ನೇ ಜನ್ಮದಿನ ಸಂಭ್ರಮ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, 3 ಸಾಹಿತ್ಯ ಕೃತಿ ಬಿಡುಗಡೆ

ಸುಳ್ಯ: ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ, ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ…

ಗಡ್ಡದಾರಿಯಾದ ಮುಸ್ಲಿಂ ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ..!!; ಆಸ್ಪತ್ರೆಗೆ ದಾಖಲು

ಸೂರತ್: ರಸ್ತೆಯಲ್ಲಿ ಕಾರಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕನ ಮೇಲೆ‌ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಗಡ್ಡ ಎಳೆದು ಚಿತ್ರಹಿಂಸೆ ಕೊಟ್ಟ ಘಟನೆಗುಜರಾತ್ ನ ಭರೂಚ್ ಜಿಲ್ಲೆಯ ಶೇರಾ ಗ್ರಾಮದಲ್ಲಿ ನಡೆದಿದೆ. ಮುಹಮ್ಮದ್ ಅಥಾವುಲ್ಲಾ ಎಂಬವರ ಮೇಲೆ ಸಂಘಪರಿವಾರದ ಕಾರ್ಯಕರ್ತರ ಗುಂಪು ಗಂಭೀರವಾಗಿ…

ಅಕ್ರಮವಾಗಿ ಸಾಗಿಸುತ್ತಿದ್ದ 6 ಲಕ್ಷ ಮೌಲ್ಯದ 280 ಕ್ವಿಂಟಲ್ ಅಕ್ಕಿ ಜಪ್ತಿ; ಲಾರಿ ಹಾಗೂ ಚಾಲಕ ಅರೆಸ್ಟ್

ಯಾದಗಿರಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಚಾಲಕ ಸೇರಿ ಅಕ್ಕಿಯನ್ನ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಗೋಗಿ ಗ್ರಾಮದಿಂದ ಗುಜರಾತ್ಗೆ ಲಾರಿಯಲ್ಲಿ‌ ಅಕ್ಕಿ ಲೋಡ್ ಮಾಡಿಕೊಂಡು ಹೋಗಲಾಗುತ್ತಿತ್ತು. ಖಚಿತ…

ಸಾಮಾಜಿಕ ಜಾಲ ತಾಣಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟಿದ್ದ ಅಂಜುಂ ಅವರಿಗೆ ಕೊಲೆ ಬೆದರಿಕೆ; ಕೇಸು ದಾಖಲು

ಮಂಗಳೂರು : ಸಾಮಾಜಿಕ ಜಾಲ ತಾಣಗಳಲ್ಲಿ ಹಿಜಾಬ್ ವಿಚಾರದಲ್ಲಿ ಗೊಂದಲ ರೀತಿಯ ಹೇಳಿಕೆ ಕೊಟ್ಟಿದ್ದ ಅಂಜುಂ ಅವರಿಗೆ ಸಂಕಷ್ಟ ಎದುರಾಗಿದೆ. ದೇಶ ಮೊದಲು ಧರ್ಮ ನಂತರ ಹೇಳಿಕೆ ನೀಡಿದ್ದ ಕೈ ನಾಯಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಾದ್ಯಂತ ಚರ್ಚೆಯಾಗುತ್ತಿದ್ದ ಹಿಜಾಬ್ ವಿಚಾರದ ಕುರಿತಾಗಿ…

error: Content is protected !!