dtvkannada

Month: February 2022

ವಿಟ್ಲ ಸುಳ್ಯಾ ಭಾಗಕ್ಕೂ ಕಾಲಿರಿಸಿದ ಹಿಜಾಬ್ ವಿವಾದ; ಹಿಜಾಬ್ ಧರಿಸಿ ತರಗತಿ ತೆರಳಲು ಪ್ರಾಂಶುಪಾಲರಿಂದ ನಿರಾಕರಣೆ

ಸುಳ್ಯ: ಕಳೆದ ಕೆಲವು ತಿಂಗಳುಗಳಿಂದ ರಾಜ್ಯಾದ್ಯಂತ ತಲೆದೂರಿರುವ ಕೇಸರಿ ಶಾಲು ಹಿಜಾಬ್ ವಿವಾದ ಇದೀಗ ಕರಾವಳಿ ಭಾಗಕ್ಕೂ ಕಾಲಿರಿಸಿದೆ. ಇಂದು ಕರಾವಳಿಯ ಸುಳ್ಯ ಹಾಗು ವಿಟ್ಲ ಶಾಲೆಯಲ್ಲಿ ಹಿಜಾಬ್‌ದಾರಿಣಿ ವಿದ್ಯಾರ್ಥಿಗಳಿಗೆ ತರಗತಿ ತೆರಳಲು ಪ್ರಾಂಶುಪಾಲರು ಅವಕಾಶ ನಿರಾಕರಿಸಿದ್ದು, ವಿದ್ಯಾರ್ಥಿಗಳು ತರಗತಿಗೆ ತೆರಳದೆ…

ಮಂಗಳೂರು: ಅಕ್ರಮ ಸುಲಿಗೆ ನಡೆಸುತ್ತಿರುವ ಟೋಲ್‌ಗೇಟ್ ವಿರುದ್ಧ ಪ್ರತಿಭಟನ ನಿರತ ಆಸೀಫ್ ಆಪತ್ಭಾಂದರ ಮೇಲೆ ತಂಡದಿಂದ ಹಲ್ಲೆಗೆ ಯತ್ನ..!!?

ಮಂಗಳೂರು: ಈಗಾಗಲೇ ವಿವಾದಕ್ಕೆ ಎಡೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್‌ಗೇಟ್ ಸುಲಿಗೆಯ ವಿರುದ್ಧ ಧ್ವನಿ ಎತ್ತಿರುವ ಸಮಾಜ ಸೇವಕ ಆಪದ್ಬಾಂಧವ ಆಸಿಫ್ ಅವರ ನೇತೃತ್ವದಲ್ಲಿ ನಡೆಯುತ್ತಿರುವಂತಹ ಆಹೋ ರಾತ್ರಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ನಿನ್ನೆ ರಾತ್ರಿ ಬಂದಂತಹ…

ಜಾತ್ರೋತ್ಸವದಲ್ಲಿ ಬಜರಂಗದಳ ಹಾಕಿದ್ದ ಬ್ಯಾನರಿಗೆ ಕೌಂಟರ್ ಕೊಟ್ಟು ಉಳ್ಳಾಲದಲ್ಲಿ ಬ್ಯಾನರ್ ಹಾಕಿದ ಎಸ್.ಡಿ.ಪಿ‌.ಐ..!!

ಮಂಗಳೂರು: ಹಲವು ದಿನಗಳ ಹಿಂದೆ ನಗರ ಹೊರವಲಯದ ಉಳ್ಳಾಲದಲ್ಲಿ ಹಿಂದೂಗಳ ದೈವ ದೇವರನ್ನು ನಿಂದಿಸುವವರಿಗೆ ಜಾತ್ರೋತ್ಸವ ಸಂದರ್ಭ ವ್ಯಾಪಾರಕ್ಕೆ ಅವಕಾಶವಿಲ್ಲ ಅನ್ನುವ ಬ್ಯಾನರ್‌ ಸುದ್ದಿ ಮಾಡಿತ್ತು. ಇದೀಗ ಅದಕ್ಕೆ ಕೌಂಟರ್‌ ಎಂಬಂತೆ ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್‌ ಕಾರ್ಯಕ್ರಮದಲ್ಲಿ ಎಲ್ಲ ಧರ್ಮೀಯ…

ಕೆಮ್ಮಾರ ದಶಕಗಳ ಕಾಲ ಸೇವೆಗೈದ ನಿವೃತ ಅಂಗನವಾಡಿ ಮೇಲ್ವಿಚಾರಕಿ ಮತ್ತು ಸಹಾಯಕ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮ

ಉಪ್ಪಿನಂಗಡಿ: ಫೆ 15; ಕೆಮ್ಮಾರ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ಮತ್ತು ಮೇಲ್ವಿಚಾರಕರಾಗಿ ಮೂರು ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಹೇಮಾ ರಾಮದಾಸ್ ಮತ್ತು ಅಂಗನವಾಡಿ ಸಹಾಯ ಕಾರ್ಯಕರ್ತೆಯಾಗಿ ದುಡಿದ ಹಿರಿಯರಾದ ಲೀಲಾವತಿ ಅವರಿಗೆ ಕೆಮ್ಮಾರ ಅಂಗನವಾಡಿ ಕೇಂದ್ರದ ವತಿಯಿಂದ ಸನ್ಮಾನ…

TRP ಗಾಗಿ ವಿದ್ಯಾರ್ಥಿನಿಯ ಬೆನ್ನಟ್ಟಿದ ಪತ್ರಕರ್ತ; ಪತ್ರಕರ್ತನ ನೀಚ ಕೃತ್ಯಕ್ಕೆ ಎಲ್ಲೆಡೆ ತೀವ್ರ ಆಕ್ರೋಶ

ಬೆಂಗಳೂರು: ಹಿಜಾಬ್ ವಿವಾದದ ಬಗ್ಗೆ ಸುದ್ದಿ ಪಡೆಯಲು ಶಾಲೆಗೆ ಹೋದ ಖಾಸಗಿ ವಾಹಿನಿಯ ಪತ್ರಕರ್ತನೊರ್ವ ಎಳೆಯ ವಯಸ್ಸಿನ ವಿದ್ಯಾರ್ಥಿನಿಯ ಅಟ್ಟಾಡಿಸಿ ಕೊಂಡು ಹೋಗಿ ವೀಡಿಯೋ ತೆಗೆದ ಅವಮಾನಿಯ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಅಟ್ಟಾಡಿಸಿಕೊಂಡು ಹೋಗಿ ವಿಡಿಯೋ ತೆಗೆದ ವಿಡಿಯೋ ಇದೀಗ ಸಾಮಾಜಿಕ…

ದೇವಾಲಯಗಳಲ್ಲಿ ಇನ್ನು ಜೋರಾಗಿ ಗಂಟೆ ಹೊಡೆದರೆ ಕೇಸು ಪಕ್ಕ; ಬೆಂಗಳೂರಿನಲ್ಲಿ ದೇವಸ್ಥಾನಕ್ಕೊಂದಕ್ಕೆ ಕೇಸು ದಾಖಲಿಸಿದ ಪೊಲೀಸರು!

ಬೆಂಗಳೂರು: ದೇವಾಲಯಗಳಲ್ಲಿ ಇನ್ನು ಜೋರಾಗಿ ಗಂಟೆ ಹೊಡೆಯುವಂತಿಲ್ಲ ಹೊಡೆದ್ರೆ ದೇವಾಲಯದ ವಿರುದ್ಧ ಕೇಸು ಪಕ್ಕ. ಇದೀಗಾಗಲೇ ಬೆಂಗಳೂರಿನ ಬಸವನಗುಡಿಯಲ್ಲಿರುವ ದೇವಾಲಯಕ್ಕೆ ಪೊಲೀಸರಿಂದ ನೋಟಿಸ್ ಜಾರಿಗೊಳಿಸಿದೆ.ನಿಗದಿತ ಶಬ್ದಕ್ಕಿಂತ ಹೆಚ್ಚಿನ ಶಬ್ದ ಬಂದಿದಕ್ಕೆ ಪೊಲೀಸರು ದೊಡ್ಡಗಣಪತಿ ದೇವಸ್ಥಾನಕ್ಕೆ ಸಮೂಹ EO ನೋಟಿಸ್ ಕಳುಹಿಸಿದೆ. ದೇವಸ್ಥಾನಗಳಲ್ಲಿ…

ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮುಸ್ಲಿಮ್ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗೆ ಕಿರುಕುಳ: ಪಾಪ್ಯುಲರ್ ಫ್ರಂಟ್ ಆಕ್ರೋಶ

ಹೈಕೋರ್ಟ್ ನ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ಈ ನಿಟ್ಟಿನಲ್ಲಿ ಆದೇಶವು ಯಾವುದೇ ಹೈಸ್ಕೂಲ್ ಗಳಿಗೆ ಅನ್ವಯಿಸುವುದಿಲ್ಲ. ಆದರೆ ಇದೇ ಆದೇಶವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಹಲವು…

ಬೆಳ್ಳಾರೆ: ರಬ್ಬರ್ ಶೀಟ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ; ಚಾಲಕ ಗಂಭೀರ

ಬೆಳ್ಳಾರೆ: ರಬ್ಬರ್ ಶೀಟ್ ಸಾಗಾಟದ ಲಾರಿಯೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ಳಾರೆೃ ಪಂಜಿಗಾರು ತಿರುವಿನಲ್ಲಿ ನಡೆದಿದೆ. ಸುಳ್ಯ ಐವರ್ನಾಡಿನಿಂದ ಸುಬ್ರಮಣ್ಯ ಕಡೆಗೆ ಚಲಿಸುತ್ತಿದ್ದ ಲಾರಿ ಬೆಳ್ಳಾರೆ ಪಂಜಿಗಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ…

7ರಾಜ್ಯಗಳ 14 ಮಹಿಳೆಯರನ್ನು ವಿವಾಹವಾಗಿದ್ದ ಖತರ್ನಾಕ್ ಪತಿ ಅರೆಸ್ಟ್

ಏಳು ರಾಜ್ಯಗಳ ಒಟ್ಟು 14 ಮಹಿಳೆಯರನ್ನು ವಿವಾಹವಾಗಿ ವಂತಿಸಿದ್ದ ವ್ಯಕ್ತಿಯನ್ನು ಒಡಿಶಾ ದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕಳೆದ 48 ವರ್ಷಗಳಲ್ಲಿ 14 ಮಹಿಳೆಯರನ್ನು ವಿವಾಹವಾಗಿದ್ದರು. ಬೇರೆ ಬೇರೆ ರಾಜ್ಯಗಳಿಗೆ ಹೋಗುವುದು, ಅಲ್ಲಿ ಸಿಕ್ಕ ಮಹಿಳೆಯನ್ನು…

ಹುಟ್ಟುಹಬ್ಬದ ಖುಷಿಯಲ್ಲಿದ್ದ 2ವರ್ಷದ ಹೆಣ್ಣುಮಗು ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಮೃತ್ಯು

ಫೆಬ್ರವರಿ 13 ಆ ಎರಡು ವರ್ಷದ ಪುಟ್ಟ ಮಗುವಿನ ಹುಟ್ಟುಹಬ್ಬ. ಒಳಗೆಲ್ಲ ಭರ್ಜರಿ ತಯಾರಿ ನಡೆಯುತ್ತಿತ್ತು. ಪಾಲಕರು, ಮನೆಯವರೆಲ್ಲ ಸಂಭ್ರಮದಲ್ಲಿ ಸಿದ್ಧತೆ ನಡೆಸುತ್ತಿದ್ದರು. ಈ ಮಗು ಹೊರಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಆದರೆ ಆ ದಿನವೇ ಪುಟ್ಟ ಮಗುವಿನ ಪಾಲಿಗೆ ಕೊನೆಯ…

error: Content is protected !!