dtvkannada

Month: June 2022

ನಾಳೆ ವಿಟ್ಲದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ

ವಿಟ್ಲ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ, ಜೇಸಿಐ ವಿಟ್ಲ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ…

ಕಾಸರಗೋಡು: ಮಹಡಿಯ ಮೇಲಿನಿಂದ ಕೆಳಗೆ ಬಿದ್ದು ಯುವಕ ಮೃತ್ಯು

ಕಾಸರಗೋಡು: ಮನೆಯೊಂದರ ಛಾವಣಿಗೆ ಶೀಟ್ ಹಾಕಲು ಅಳತೆ ತೆಗೆಯುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡಿನ ಕುಂಬ್ಳೆ ಸಮೀಪ ಮಂಡೆಕಾಪು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಹೇರೂರು ಕಂಗ್ವೆ ನಿವಾಸಿ ಸಂದೀಪ್ ಶೆಟ್ಟಿ (35) ಎಂದು ತಿಳಿದು…

ಸೌದಿ ಅರೇಬಿಯಾ: ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮಕ್ಕಾ

ಸೌದಿ ಅರೇಬಿಯಾ: ಎರಡು ವರ್ಷಗಳ ಕೋರೋಣ ಸಾಂಕ್ರಾಮಿಕ ರೋಗದ ತರುವಾಯ ಪವಿತ್ರ ಹಜ್ಜ್ ಕರ್ಮವು ಪುನಾರರಂಭಗೊಂಡಿದೆ. ಈ ವರ್ಷ ಒಂದು ಮಿಲಿಯನ್ ಪ್ರಪಂಚದ ವಿವಿಧ ದೇಶಗಳ ಹಜ್ಜಾಜಿಗಳಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅನುಮತಿ ನೀಡಿದೆ. ಅದರಂತೆ ಭಾರತದ ಸುಮಾರು ಎಂಬತ್ತು…

ಮಂಗಳೂರು: ಬಸ್ಸಿನಲ್ಲಿ ಯಾರು ಇಲ್ಲದ ವೇಳೆ ಕಂಡಕ್ಟರ್ ಬ್ಯಾಗಿನಿಂದ ಹಣ ಎಗರಿಸಿದ ಕಳ್ಳ; ಖತರ್ನಾಕ್ ಕಳ್ಳನ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು: ಟ್ರಿಪ್ ಮುಗಿಸಿದ ನಂತರ ಬಸ್ ನಿಲ್ಲಿಸಿ ಡ್ರೈವರ್ ಮತ್ತು ನಿರ್ವಾಹಕರು ಊಟ ಮಾಡಲು ತೆರಳಿದ್ದ ವೇಳೆ ಒರ್ವ ಖದೀಮ ಬಸ್‌ನಲ್ಲಿ ಇಟ್ಟಿದ್ದ ಕಲೆಕ್ಷನ್ ಹಣ ಎಗರಿಸಿದ ಘಟನೆ ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ನಿನ್ನೆ ನಡೆದಿದೆ. ಬಸ್ ಏರಿದ ಕಳ್ಳ ಯಾರು ಇಲ್ಲದನ್ನು…

ಪ್ರವಾದಿ ನಿಂದನೆಗೆ ಖಂಡನೆ: ಶೀಘ್ರ ಶಿಕ್ಷೆಯಾಗಲಿ – ಎಸ್‌ವೈಎಸ್ ದಕ ಈಸ್ಟ್ ಜಿಲ್ಲಾ ಸಮಿತಿ ಆಗ್ರಹ

ಪುತ್ತೂರು : ಪ್ರವಾದಿ ಮುಹಮ್ಮದ್ (ಸ.ಅ.) ರವರ ನಿಂದನೆ ಅಕ್ಷಮ್ಯ, ದೇಶದ ಘನತೆಗೆ ಕಳಂಕವನ್ನುಂಟುಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪೂರ್ ಶರ್ಮ ಹಾಗೂ ನವೀನ್ ಜಿಂದಾಲ್ ರವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿದರೆ ಸಾಲದು, ಅವರ ಹೇಳಿಕೆ ದೇಶವನ್ನೇ ಅಭದ್ರ,ಅಶಾಂತಿ ಸ್ಥಿತಿಗೆ…

ವಿಟ್ಲ: ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣು

ವಿಟ್ಲ: ಕೆಲವು‌ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪುಣಚ ದೇವಿನಗರ ನಿವಾಸಿಯಾದ ಶಶಿಕಲಾ ನಾಯ್ಕ(39)ತಿಳಿದು ಬಂದಿದೆ. ಶಶಿಕಲಾ ಕೆಲ ಸಮಯಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು , ಇದರಿಂದಾಗಿ…

ನವದೆಹಲಿ: ಮತ್ತೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು..!!

ನವದೆಹಲಿ:ಕೆಳ ದಿನಗಳ‌ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಭಾನುವಾರ ಮತ್ತೆ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ…

ಮಂಗಳೂರು: ಹೆತ್ತ ತಾಯಿಯ ಹುಟ್ಟು ಹಬ್ಬದ ದಿನದಂದೆ ಆತ್ಮಹತ್ಯೆಗೆ ಶರಣಾದ ಉಳ್ಳಾಲ ಹಾಸ್ಟೆಲ್ ವಿದ್ಯಾರ್ಥಿ

ಉಳ್ಳಾಲ: ಹೆತ್ತ ತಾಯಿಯ ಹುಟ್ಟುಹಬ್ಬದ ದಿನದಂದು ಶುಭಾಷಯ ತಿಳಿಸಲು ಹಾಸ್ಟೆಲ್ ಮೇಲ್ವಿಚಾರಕರು ಮೊಬೈಲ್‌ ನೀಡದ ಕಾರಣ ಮನನೊಂದ ಶಾಲಾ ಬಾಲಕ ಡೆತ್‌ ನೋಟ್‌ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಖಾಸಗಿ ಶಾಲಾ ವಿದ್ಯಾರ್ಥಿ ನಿಲಯದಲ್ಲಿ ಇಂದು ಬೆಳಿಗ್ಗೆ ನಡೆದಿದೆ.…

ಭಟ್ಕಳ: ಮನೆ ಕಡೆ ಹೊರಟಿದ್ದ ಯುವಕನ ಬೈಕ್ ಸ್ಕಿಡ್; ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತ್ಯು

ಭಟ್ಕಳ: ಮನೆ ಕಡೆ ಸಾಗುತ್ತಿದ್ದ ಯುವಕನೋರ್ವ ದಾರಿ ಮಧ್ಯೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ಗಂಭೀರ ರಕ್ತಸ್ರಾವದಿಂದ ಸಾವನ್ನಪ್ಪಿರುವ ದಾರುಣ ಘಟನೆ ಭಟ್ಕಳದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೃತಪಟ್ಟ ದುರ್ದೈವಿ ಮುರ್ಡೇಶ್ವರದ ಗುಮ್ಮನ ಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ…

ಕರುನಾಡ ಕೇಸರಿ ರಾಷ್ಟ್ರೀಯ ಪ್ರಶಸ್ತಿ ಗೆ ಹರೀಶ್ ಪುತ್ತೂರು ಆಯ್ಕೆ

ಅಕ್ಷರ ದೀಪ ಫೌಂಡೇಶನ್ (ರಿ) ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ- ಉತ್ತರ ಕನ್ನಡ, ನಯನ ಪೌಂಡೇಶನ್ ಶಿರಸಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕವಿ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುತ್ತಿದ್ದು, ಈ ಸಲ…

error: Content is protected !!