ಅಯ್ಯೋ ದೇವಾ ಮನೆಯಲ್ಲಿ ಹುಡುಗರು ಹೀಗೆಲ್ಲ ಮಾಡುತ್ತಾರಾ? ಮಂಗಳೂರು ಹುಡುಗನಿಗೆ ಬೇಗ ಮದುವೆಯಾಗಿ ಎಂದ ನೆಟ್ಟಿಗರು
ಈ ಇನ್ಟಾಗ್ರಾಮ್ ರೀಲ್ಸ್ನಲ್ಲಿ ಟ್ರೆಂಡಿಂಗ್ ಹಾಡುಗಳು ಎಲ್ಲರ ಬಾಯಿಯಲ್ಲಿಯೂ ಗೊಣಗುತ್ತಾ ಇರುತ್ತದೆ. ಇಲ್ಲೊಬ್ಬರು ನಾವು ಮನೆಯಲ್ಲಿ ಒಬ್ಬರೇ ಇದ್ದಾಗ ಯಾವ ರೀತಿ ಹಾಡುತ್ತೇವೆ ಎಂಬ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹುಡುಗರು ಹೇಗೆಲ್ಲ ಮನೆ ಕೆಲಸ ಮಾಡುತ್ತಾರೆ ಎಂಬುದನ್ನು ಕೂಡ…