ಮಂಗಳೂರು ವಿವಿ ಕಾಲೇಜು ಕ್ಲಾಸ್ ರೂಂ’ನಲ್ಲಿ ಸಾವರ್ಕರ್ ಫೋಟೋ, ಹೂಮಾಲೆ; ವೀಡಿಯೋ ವೈರಲ್
ಮಂಗಳೂರು: ಹಿಜಾಬ್‌ನಿಂದ ಸುದ್ದಿಯಾಗಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ತರಗತಿಯೊಂದರಲ್ಲಿ ಸಾವರ್ಕರ್ ಭಾವಚಿತ್ರವನ್ನು ನಿನ್ನೆ ಅಳವಡಿಸಲಾಗಿದೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ. ಭಾರತಾಂಬೆಯ ಪೋಟೋದೊಂದಿಗೆ ತರಗತಿಯ ಗೋಡೆಯಲ್ಲಿ ಈ ಫೋಟೋ ಅಂಟಿಸಲಾಗಿದೆ. ಈ ವೀಡಿಯೋವನ್ನು ವಿದ್ಯಾರ್ಥಿಗಳೇ ಚಿತ್ರೀಕರಿಸಿದ್ದು, ನಂತರ…