ಪೊಲೀಸರಿಗೆ ಸವಾಲೆಸೆದ ಪೂಂಜಾ ಪಡೆ; ಬಂಧನ ನಿರ್ಧಾರ ಕೈಬಿಟ್ಟ ಪೊಲೀಸ್!?
ರಾತ್ರಿವರೆಗೆ ಪೂಂಜಾ ಮನೆಯೆದುರು ಬೀಡುಬಿಟ್ಟ ಪೊಲೀಸರು; ಸ್ಥಳಕ್ಕೆ ಬಿಜೆಪಿ ನಾಯಕರ ದೌಡು; ಪೂಂಜಾ ಮನೆಯೆದುರು ಹೈಡ್ರಾಮ
ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ನಾಯಕನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಲು, ಬೆಳ್ತಂಗಡಿ ಪೊಲೀಸರು ಇಂದು ಬೆಳಗ್ಗಿನಿಂದ ಪೂಂಜಾ ಮನೆಯೆದುರು ನಾಕಾಬಂಧಿ ಹಾಕಿದ್ದರು. ಆದರೆ ಬಂಧನ…