dtvkannada

ದ.ಕ ಜಿಲ್ಲೆಯಲ್ಲಿ ದಿನಾಂಕ ನಿಗದಿಯಾಗಿರುವ ಎಲ್ಲಾ ಉರೂಸ್ ಕಾರ್ಯಕ್ರಮ ಮುಂದೂಡುವ ಸಾಧ್ಯತೆ!

ಮಂಗಳೂರು: ಓಮಿಕ್ರಾನ್ ವೈರಸ್ ರಾಜ್ಯಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ ಖಚಿತಗೊಂಡಿರುವ ಉರೂಸ್ ಕಾರ್ಯಕ್ರಮಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉರೂಸ್ ನಡೆಸುವ ಕುರಿತು ಆಯಾ ಆಡಳಿತ ಸಮಿತಿ ತೀರ್ಮಾನ ಕೈಗೊಂಡು ದಿನಾಂಕ ಪ್ರಕಟಿಸಿ…

ಪುತ್ತೂರು: ಕೇಪುಳು ಬಳಿ ಇಫಾಝ್ ಬನ್ನೂರು ಮಾಲಕತ್ವದ ಹಣ್ಣು ಮತ್ತು ತರಕಾರಿ ಅಂಗಡಿ ಶುಭಾರಂಭ

ಪುತ್ತೂರು: AZ ಡೈಲಿ ಫ್ರೆಶ್ & ವೆಜಿಟೇಬಲ್ಸ್ , ಡ್ರೈ ಫ್ರೂಟ್ಸ್ & ಡ್ರೈ ಫಿಶಸ್ ನೂತನ ಮಳಿಗೆ ಪುತ್ತೂರು ಸಮೀಪದ ಕೇಪುಳು ರಾಯಲ್ ಕಾಂಪ್ಸೆಕ್ಸ್’ನಲ್ಲಿ ಇಂದು ಶುಭಾರಂಭಗೊಂಡಿತು. ನೂತನ ಮಳಿಗೆ ಶುಭಾರಂಭದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ…

ಜೊತೆಜೊತೆಯಾಗಿ “ಸಅದೀ ಸನದ್’ ಸ್ವೀಕರಿಸಿ ಪದವೀದರರಾದ ಉಪ್ಪಿನಂಗಡಿಯ ನಾಲ್ವರು ಮಕ್ಕಳು; ತಂದೆ- ತಾಯಿಗೆ ಹೆಮ್ಮೆಯ ಕ್ಷಣ

ಉಪ್ಪಿನಂಗಡಿ: ಉಪ್ಪಿನಂಗಡಿಯ ಉಜಿರೆಬೆಟ್ಟು ಎಂಬಲ್ಲಿರುವ ಮುಹಿಯದ್ದೀನ್ ಮತ್ತು ಬೀಫಾತಿಮ ಎಂಬವರ ನಾಲ್ವರು ಮಕ್ಕಳು ಜೊತೆಜೊತೆಯಾಗಿ ಧಾರ್ಮಿಕ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಸನದ್ ಬಿರುದು ಸ್ವೀಕರಿಸಿ ಅನೇಕರಿಗೆ ಮಾದರಿಯಾಗಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕಾಲೇಜಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರರು ಒಂದೇ ದಿನ…

ಉಳ್ಳಾಲ: ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್, ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಇಂದು ಬೆಳಗ್ಗೆ ಉಳ್ಳಾಲ ಮಾಸ್ತಿಕಟ್ಟೆ ಬಳಿ ಸಂಭವಿಸಿದೆ. ಮೃತ ದುರ್ದೈವಿಯನ್ನು ಉಳ್ಳಾಲ…

ಮಂಗಳೂರು: ಪತ್ನಿ, ಮಕ್ಕಳಿಗೆ ವಿಷವುಣಿಸಿ ಆತ್ನಹತ್ಯೆ ಮಾಡಿಕೊಂಡ ತಂದೆ

ಮಂಗಳೂರು: ದಂಪತಿಗಳಿಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ, ತಾವು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡು ಹೃದಯವಿದ್ರಾವಕ ಘಟನೆ ಮಂಗಳೂರಿನ ಜೆಪ್ಪು ಮಾರ್ಕೆಟ್‌ ಬಳಿಯ ಭಗಿನಿ ಸಮಾಜ ಬಳಿ ನಡೆದಿದೆ. ಮೃತರನ್ನು ನಾಗೇಶ್‌ ಶೇರಿಗುಪ್ಪಿ (30), ವಿಜಯಲಕ್ಷ್ಮಿ (26), ಮಕ್ಕಳನ್ನು ಸಪ್ನಾ (8),…

ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಿರಿಯ ರಕ್ಷಣಾ ಅಧಿಕಾರಿಗಳನ್ನು ಹೊತ್ತ ಸೇನಾ ಹೆಲಿಕಾಫ್ಟರ್ ಪತನ ; ಏಳು ಜನರ ದುರ್ಮರಣ

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಿರಿಯ ರಕ್ಷಣಾ ಅಧಿಕಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಪತನಗೊಂಡಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೂ ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಇದೆ ಎಂದು ತಿಳಿದು…

ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಮುಂದೂಡಿಕೆ;ಜಿಲ್ಲಾಧಿಕಾರಿಯ ಮನವಿಯಂತೆ ಎರಡು ತಿಂಗಳು ಮುಂದೂಡಿದ ಆಡಳಿತ ಸಮಿತಿ

ಉಳ್ಳಾಲ: ದಕ್ಷಿಣ ಕರ್ನಾಟಕದ ಅಜ್ಮೀರ್ ಎಂದೇ ಖ್ಯಾತಿಯಾದ ಉಳ್ಳಾಲ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಲು ಆಡಳಿತ ಸಮಿತಿ ತೀರ್ಮಾನ ಕೈಗೊಂಡಿದೆ. ಇತಿಹಾಸ ಪ್ರಸಿದ್ದ ಉಳ್ಳಾಲ ಉರೂಸ್ ಇದೇ ಬರುವ ಡಿಸೆಂಬರ್ 23ರಿಂದ ಪ್ರಾರಂಭಗೊಳ್ಳಬೇಕಿತ್ತು. ಅದರಂತೆ ಆಡಳಿತ ಸಮಿತಿ ಪ್ರಚಾರ ಕಾರ್ಯವನ್ನೂ…

ಕರ್ನಾಟಕದಲ್ಲಿ ಮತ್ತೆ ಮುಂದುವರಿದ ಕೊರೋನ ಕೇಕೆ;ರಾಜ್ಯದಲ್ಲಿಂದು 399 ಮಂದಿಗೆ ಕೊರೋನ ದೃಢ; ಆರು ಮಂದಿ ಸಾವು!?

ಬೆಂಗಳೂರು:ರಾಜ್ಯದಲ್ಲಿ ಬುಧವಾರ 399 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು. 6 ಮಂದಿ ಸೋಂಕಿಗೆ ಬಲಿಯಾಗಿದ್ದು, 238 ಜನರು ಗುಣಮುಖರಾಗಿದ್ದಾರೆ. ರಾಜಧಾನಿಯಲ್ಲಿ ಬುಧವಾರದಂದು 244 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,58,119 ಕೊರೋನ ಸೋಂಕಿತರು…

ಪತ್ರಕರ್ತರ ಮೇಲಿನ ಎಫ್ಐಆರ್‌ಗೆ ತಡೆ ನೀಡಿ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಕೋಮು ಸೌಹಾರ್ದತೆ ಕದಡಿದ ಆರೋಪದಡಿ ತ್ರಿಪುರ ಪೊಲೀಸರು ಇಬ್ಬರು ಪತ್ರಕರ್ತರ ವಿರುದ್ಧ ದಾಖಲಿಸಿರುವ ಎಫ್ಐಆರ್ಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ. ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಇಬ್ಬರು ಪತ್ರಕರ್ತೆಯರು ಹಾಗೂ ಎಚ್ ಡಬ್ಲ್ಯೂ ನ್ಯೂಸ್ ಇಂಗ್ಲಿಷ್ ಸುದ್ದಿವಾಹಿನಿ ಸಲ್ಲಿಸಿರುವ ಅರ್ಜಿಯ…

SჄS ದ.ಕ.ಈಸ್ಟ್ ನವ ಸಾರಥಿಗಳ ಆಯ್ಕೆ

ಪುತ್ತೂರು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಮಹಾಸಭೆಯು ಪುತ್ತೂರು ಪುರಭವನದಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಪುನಾರಚನೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಎಸ್.ಅಬೂಬಕರ್…

error: Content is protected !!